ಗಿರಿನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿರಿನಗರ
ನೆರೆಹೊರೆ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ
ಮಹಾನಗರಬೆಂಗಳೂರು
ವಲಯಬೆಂಗಳೂರು ದಕ್ಷಿಣ
ನಗರವಿಭಾಗ158, 162
Elevation
೮೬೫ m (೨,೮೩೮ ft)
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (ಐಎಸ್‍ಟಿ)
ಪಿನ್
560026, 560085
ದೂರವಾಣಿ ಸಂಕೇತ91-80
Vehicle registrationKA 41
ಲೋಕಸಭೆ ಕ್ಷೇತ್ರಬೆಂಗಳೂರು ದಕ್ಷಿಣ
ವಿಧಾನಸಭಾ ಕ್ಷೇತ್ರಬಸವನಗುಡಿ, ವಿಜಯನಗರ

ಗಿರಿನಗರ ಬೆಂಗಳೂರಿನ ನೈಋತ್ಯದಲ್ಲಿರುವ ಒಂದು ಬಡಾವಣೆ. ಗಿರಿನಗರವು ಬನಶಂಕರಿ ೩ನೇ ಹಂತದ ಒಂದು ಭಾಗ. ಶ್ರೀನಗರ, ಬ್ಯಾಟರಾಯನಪುರ, ಶ್ರೀನಿವಾಸನಗರ ಮತ್ತು ವಿದ್ಯಾನಗರ ಗಿರಿನಗರದ ಸುತ್ತಲಿನಲ್ಲಿರುವ ಇತರ ಬಡಾವಣೆಗಳು. ಈ ಬಡಾವಣೆಗೆ ಗಿರಿನಗರ ಎಂದು ಹೆಸರು ಬರಲು ಅಲ್ಲಿ ಇರುವ ಒಂದು ಗುಡ್ದವೇ(ಗಿರಿ) ಕಾರಣ ಎಂದು ಕೆಲವರು ಹೇಳಿದರೆ, ಈ ಬಡಾವಣೆಯ ಕೆಲವು ಹಳೆಯ ನಿವಾಸಿಗಳ ಪ್ರಕಾರ ಅಂದಿನ ಭಾರತೀಯ ರಾಷ್ಟ್ರಪತಿಗಳಾದ ವಿ ವಿ ಗಿರಿಯವರು ಈ ಬಡಾವಣೆಯನ್ನು ಉದ್ಘಾಟಿಸಿದ ಕಾರಣ ಈ ಬಡಾವಣೆಗೆ ಗಿರಿನಗರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ.

"https://kn.wikipedia.org/w/index.php?title=ಗಿರಿನಗರ&oldid=739992" ಇಂದ ಪಡೆಯಲ್ಪಟ್ಟಿದೆ