ಅಭಿನವ್ ಬಿಂದ್ರಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಭಿನವ್ ಸಿಂಗ್ ಬಿಂದ್ರಾ (ಹುಟ್ಟು: ಸೆಪ್ಟೆಂಬರ್ ೨೮, ೧೯೮೨) ಒಬ್ಬ ಭಾರತೀಯ ಶೂಟಿಂಗ್ ಕ್ರೀಡಾಪಟು. ೨೦೦೮ರ ಒಲಂಪಿಕ್ ಕ್ರೀಡಾಕೂಟದಲ್ಲಿ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು, ಮೊದಲ ಒಬ್ಬಂಟಿ ಚಿನ್ನವನ್ನು ಗೆದ್ದ ಭಾರತೀಯನಾದನು.