ಮ್ಯೂನಿಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
München
ಮ್ಯೂನಿಕ್
From top left to bottom: The Munich Frauenkirche, the Nymphenburg Palace, the BMW Headquarters, the New Town Hall, the Munich Hofgarten and the Allianz Arena.
From top left to bottom:

The Munich Frauenkirche, the Nymphenburg Palace, the BMW Headquarters, the New Town Hall, the Munich Hofgarten and the Allianz Arena.

Flag of
Coat of arms of
Lua error in Module:Location_map at line 301: No value was provided for longitude.
Coordinates 48°8′N 11°34′E / 48.133°N 11.567°E / 48.133; 11.567
Administration
Country Germany
State Bavaria
Admin. region Upper Bavaria
District Urban district
City subdivisions 25 boroughs
Lord Mayor Dieter Reiter (SPD)
Governing parties SPDGreens / Rosa Liste
Basic statistics
Area 310.43 km2 (119.86 sq mi)
Elevation ೫೧೯ m  (1703 ft)
Population ೧೩,೮೮,೩೦೮ (೩೧ ಡಿಸೆಂಬರ್ ೨೦೧೨)[೧]
 - Density ೪,೪೭೨ /km2 (೧೧,೫೮೩ /sq mi)
 - Urban ೨೬,೦೬,೦೨೧
Other information
Time zone CET/CEST (UTC+1/+2)
Licence plate M
Postal codes 80331–81929
Area code 089
Website www.muenchen.de

ಜರ್ಮನಿ ದೇಶದ ಮೂರನೆಯ ದೊಡ್ಡ ನಗರ. ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಬವೇರಿಯ ಪ್ರಾಂತದಲ್ಲಿದೆ. ವಿಶ್ವದ ಪ್ರಮುಖ ಟೆಲಿಕಮ್ಯುನಿಕೇಷನ್ಸ್ ಸಂಸ್ಥೆಗಳಲ್ಲೊಂದಾದ ಸೀಮೆನ್ಸ್ ಹಾಗು ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆಯಾದ ಬಿ.ಎಂ.ಡಬ್ಲ್ಯು - ಇವುಗಳ ಕೇಂದ್ರ ಕಛೇರಿಗಳು ಮ್ಯೂನಿಕ್‍ನಲ್ಲಿದೆ. ೧೯೭೨ರ ಒಲಂಪಿಕ್ಸ್ ಕ್ರೀಡೆ ಮ್ಯೂನಿಕ್ ನಗರದಲ್ಲಿ ಜರುಗಿತು.

೧೪೭೨ ಇಸವಿಯಲ್ಲಿ ಇಂಗೊಲ್ಸ್ತತ್ ಎಂಬ ಬೇರೆ ಊರಿನಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು ಬವೇರಿಯದ ರಾಜರು ೧೮೨೬ ಇಸವಿಯಲ್ಲಿ ಮ್ಯೂನಿಕಿಗೆ ಸ್ಥಳಾಂತರ ಮಾಡಿಸಿದರು. ಈ ಲುದ್ವಿಕ್-ಮಕ್ಸಿಮಿಲಿಯಾನ್ಸ್-ಉನಿವೆರ್ಸಿತೇತ್ (LMU - ಇಂಗ್ಲಿಷ್ ಮತ್ತು ಜೆರ್ಮನ್ ಲೇಖನಗಳನ್ನು ನೋಡಿರಿ) ಸದ್ಯಃ ಜೆರ್ಮನಿಯ ಎಲ್ಲದಕ್ಕಿಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಕಳೆದ ೧೦ ವರ್ಷಗಳಿಂದ (೨೦೦೦ ಇಸವಿಯಿಂದ) ಇಲ್ಲಿ ನಿರಂತರವಾಗಿ ಕನ್ನಡ ಭಾಷಾ-ಸಾಹಿತ್ಯಗಳ ಅಧ್ಯಯನ ನಡೆಯುತ್ತವೆ. ಈ ವರೆಗೆ ೩೪ ಮಂದಿ ನೋಬೆಲ್-ಪ್ರಶಸ್ತಿಯ ವಿಜೇತರು ಇಲ್ಲಿ ಕೆಲಸ ಮಾಡಿದರು.

ಉಲ್ಲೇಖಗಳು[ಬದಲಾಯಿಸಿ]


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Photos

"http://kn.wikipedia.org/w/index.php?title=ಮ್ಯೂನಿಕ್&oldid=494762" ಇಂದ ಪಡೆಯಲ್ಪಟ್ಟಿದೆ