ಯುಜೆನ್ ಪೌಲ್ ವಿಗ್ನರ್
ಯುಜೆನ್ ಪೌಲ್ ವಿಗ್ನರ್ರವರೊಬ್ಬ ಹಂಗೇರಿಯನ್ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ,ಎಂಜಿನಿಯರ್ ಮತ್ತು ಗಣಿತಜ್ಞ. ಅವರು ೧೯೬೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.
ಜನನ
[ಬದಲಾಯಿಸಿ]ಯುಜೆನ್ ರವರು ನವೆಂಬರ್ ೧೭,೧೯೦೨ ರಂದು ಬುಡಾಪೆಸ್ಟ್,ಆಸ್ಟ್ರಿಯಾ - ಹಂಗೇರಿ ಯಲ್ಲಿ ಜನಿಸಿದರು. ಇವರ ತಂದೆ ಅಂಥೋನಿ ವಿಗ್ನರ್ ,ತಾಯಿ ಎಲಿಜಬೆತ್.
ವೈಜ್ಞಾನಿಕ ಕ್ಷೇತ್ರಗಳು
[ಬದಲಾಯಿಸಿ]ವಿಗ್ನರ್ ಹೆಸರುವಾಸಿಯಾಗಿದ್ದು
[ಬದಲಾಯಿಸಿ]- ಬಾರ್ಗ್ಮನ್-ವಿಗ್ನರ್ ಸಮೀಕರಣಗಳು.
- ಲಾ ಆಫ್ ಕನ್ಸರ್ವೇಷನ್ ಆಫ್ ಪೇರಿಟಿ.
- ವಿಗ್ನರ್ ಡಿ-ಮ್ಯಾಟ್ರಿಕ್ಸ್.
- ವಿಗ್ನರ್ - ವಿಕಾರ್ಟ್ ಪ್ರಮೇಯ.
- ವಿಗ್ನರ್ ಅರ್ಧವೃತ್ತ ವಿತರಣೆ.
- ವಿಗ್ನರ್ ವರ್ಗೀಕರಣೆ.
- ವಿಗ್ನರ್ ಡಿಸ್ಟ್ರಿಬ್ಯೂಷನ್ ಫಂಕ್ಷನ್.
- ವಿಗ್ನರ್ ಕ್ವಾಸಿ ಪ್ರೊಬ್ಯಾಬಿಲಿಟಿ ಡಿಸ್ಟ್ರಿಬ್ಯೂಷನ್.
- ವಿಗ್ನರ್ ಕ್ರಿಸ್ಟಲ್.
- ವಿಗ್ನರ್ ಎಫೆಕ್ಟ್.
- ವಿಗ್ನರ್ ಎನರ್ಜಿ.
- ವಿಗ್ನರ್ ಲ್ಯಾಟಿಸ್.
- ಸಾಪೇಕ್ಷತಾತಜ್ಞ ವಿಜ್ಞಾನಿ ವಿತರಣೆ ಮಾರ್ಪಟಿಸಿದ ವಿಗ್ನರ್ ವಿತರಣೆ ಕಾರ್ಯ
- ವಿಗ್ನರ್ - ಸೀಟ್ಜ್ ಸೆಲ್.
- ವಿಗ್ನರ್ - ಸೀಟ್ಜ್ ತ್ರಿಜ್ಯ.
- ವಿಗ್ನರ್ - ಇನುನೊ ಸಂಕೋಚನ.
- ಥಾಮಸ್ - ವಿಗ್ನರ್ ರೊಟೇಷನ್.
- ವಿಗ್ನರ್ - ವೇಯ್ಲ್ ರೂಪಾಂತರ.
- ವಿಗ್ನರ್ ವಿಲ್ಕಿನ್ಸ್ ಸ್ಪೆಕ್ಟ್ರಮ್.
- ನ್ಯೂಟನ್ - ವಿಗ್ನರ್ ಸ್ಥಳೀಕರಣ.
- ಗ್ಯಾಬೊರ್ - ವಿಗ್ನರ್ ರೂಪಾಂತರ.
- ಜೋರ್ಡಾನ್ - ವಿಗ್ನರ್ ಪರಿವರ್ತನೆ.
- ವಿಗ್ನರ್ ಪ್ರಮೇಯ.
- 9 - ಜೆ ಚಿಹ್ನೆ.
- 6 - ಜೆ ಚಿಹ್ನೆ.[೨]
ಪ್ರಕಟಣೆಗಳು
[ಬದಲಾಯಿಸಿ]- ೧೯೫೮:
(ಆಲ್ವಿನ್ ಎಮ್. ವೈನ್ಬರ್ಗ್ ಜೊತೆ) ನ್ಯೂಟನ್ ರ ಚೈನ್ ರಿಯಾಕ್ಟರ್ಗಳ ಶಾರೀರಿಕ ಸಿದ್ಧಾಂತ ಚಿಕಾಗೊ ಪ್ರೆಸ್ ವಿಶ್ವವಿದ್ಯಾಲಯ.
- ೧೯೫೯:
ಗ್ರೂಪ್ ಥಿಯರಿ ಮತ್ತು ಅದರ ಅಪ್ಲಿಕೇಶನ್ ಅಟಾಮಿಕ್ ಸ್ಪೆಕ್ಟ್ರಾ ಕ್ವಾಂಟಮ್ ಮೆಕ್ಯಾನಿಕ್ಸ್.
- ೧೯೭೦:
ಸಿಮೆಟ್ರೀಸ್ ಅಂಡ್ ರಿಫ್ಲೆಕ್ಷನ್ಸ್.
- ೧೯೯೨:
(ಆಂಡ್ರ್ಯೂ ಸ್ಜಾಂಟನ್ಗೆ ಹೇಳಿದಂತೆ)ಯುಜೆನ್ ಪಿ. ವಿಗ್ನರ್ ರ ನೆನಪುಗಳು, ಪ್ಲೀನಮ್.
- ೧೯೯೫:
(ಜಗದೀಶ್ ಮೆಹ್ರಾ ಮತ್ತು ಆರ್ಥರ್ ಎಸ್. ವಿಟ್ಮನ್, ಸಂಪಾದಕರು) ಫಿಲಾಸಫಿಕಲ್ ರಿಫ್ಲೆಕ್ಷನ್ಸ್ ಅಂಡ್ ಸಿಂಥೆನಿಧನರಾದರು.[೩]
ಪ್ರಶಸ್ತಿಗಳು
[ಬದಲಾಯಿಸಿ]- ಮೆಡಲ್ ಆಫ್ ಮೆರಿಟ್ - ೧೯೪೬.
- ಫ್ರಾಂಕ್ಲಿನ್ ಮೆಡಲ್ - ೧೯೫೦.
- ಎನ್ರಿಕೊ ಫೆರ್ಮಿ ಪ್ರಶಸ್ತಿ - ೧೯೫೮.
- ಆಡಮ್ಸ್ ಫಾರ್ ಪೀಸ್ ಅವಾರ್ಡ್ - ೧೯೫೯.
- ಮ್ಯಾಕ್ಸ್ ಪ್ಲಾಂಕ್ ಮೆಡಲ್ - ೧೯೬೧.
- ನೊಬೆಲ್ ಪ್ರಶಸ್ತಿ (ಭೌತಶಾಸ್ತ್ರ) - ೧೯೬೩.
- ನ್ಯಾಷನಲ್ ಮೆಡಲ್ ಆಫ್ ಸೈನ್ಸ್ - ೧೯೬೯.
- ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್ - ೧೯೭೨.
- ವಿಗ್ನರ್ ಮೆಡಲ್ - ೧೯೭೮.[೪]
ಮರಣ
[ಬದಲಾಯಿಸಿ]ವಿಗ್ನರ್ ರವರು ನ್ಯುಮೋನಿಯಾ ದಿಂದಾಗಿ ಜನವರಿ ೧,೧೯೯೫ ರಂದು ನ್ಯಾಜರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್ ನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-01-14. Retrieved 2018-12-28.
- ↑ https://www.nap.edu/read/6201/chapter/21
- ↑ https://www.atomicheritage.org/profile/eugene-wigner
- ↑ https://www.britannica.com/biography/Eugene-Wigner