ಹಂಗರಿ
(ಹಂಗೇರಿ ಇಂದ ಪುನರ್ನಿರ್ದೇಶಿತ)
Jump to navigation
Jump to search
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಧ್ಯೇಯ: -- | |
ರಾಷ್ಟ್ರಗೀತೆ: ದೇವರೇ, ಹಂಗೇರಿಯನ್ನರನ್ನು ಆಶೀರ್ವದಿಸು" | |
ರಾಜಧಾನಿ | ಬುಡಾಪೆಸ್ಟ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಮಗ್ಯಾರ್ |
ಸರಕಾರ | ಸಾಂಸದಿಕ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಲಾಸ್ಲೊ ಸೊಲ್ಯೊಮ್ |
- ಪ್ರಧಾನಿ | ಫೆರೆನ್ಸ್ ಗ್ಯುರ್ಸಾನಿ |
ಸ್ಥಾಪನೆ | |
- ಹಂಗರಿ ಅರಸೊತ್ತಿಗೆ | ಡಿಸೆಂಬರ್ 1000 |
ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1 2004 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 93,030 ಚದರ ಕಿಮಿ ; (109ನೆಯದು) |
35,919 ಚದರ ಮೈಲಿ | |
- ನೀರು (%) | 0.74% |
ಜನಸಂಖ್ಯೆ | |
- 2007ರ ಅಂದಾಜು | 10,053,000 (79ನೆಯದು) |
- 2001ರ ಜನಗಣತಿ | 10,198,315 |
- ಸಾಂದ್ರತೆ | 109 /ಚದರ ಕಿಮಿ ; (92ನೆಯದು) 282 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
- ಒಟ್ಟು | $208.157 ಬಿಲಿಯನ್ (48ನೆಯದು) |
- ತಲಾ | $20,700 (39ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2007) |
![]() |
ಕರೆನ್ಸಿ | ಫಾರಿಂಟ್ (HUF )
|
ಸಮಯ ವಲಯ | CET (UTC+1) |
- ಬೇಸಿಗೆ (DST) | CEST (UTC+2) |
ಅಂತರ್ಜಾಲ TLD | .hu |
ದೂರವಾಣಿ ಕೋಡ್ | +36
|
ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.