ಮಾರ್ಚ್ ೨
ಗೋಚರ
ಮಾರ್ಚ್ ೨ - ಮಾರ್ಚ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೧ನೇ ದಿನ(ಅಧಿಕ ವರ್ಷದಲ್ಲಿ ೬೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೪ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೯೬ - ಅದ್ವ ಯುದ್ಧದಲ್ಲಿ ಇಥಿಯೋಪಿಯ ಇಟಲಿಯನ್ನು ಸೋಲಿಸಿತು. ಪ್ರಥಮ ಬಾರಿಗೆ ಒಂದು ಆಫ್ರಿಕಾದ ದೇಶಕ್ಕೆ ತನ್ನ ವಸಾಹತುಶಾಯಿ ದೇಶದ ಮೇಲೆ ವಿಜಯ.
- ೧೯೪೬ - ಉತ್ತರ ವಿಯೆಟ್ನಾಮ್ನ ರಾಷ್ಟ್ರಪತಿಯಾಗಿ ಹೊ ಚಿ ಮಿನ್ರ ಚುನಾವಣೆ.
- ೧೯೫೬ - ಮೊರಾಕೊನಲ್ಲಿ ಫ್ರಾನ್ಸ್ನಿಂದ ಸ್ವಾತಂತ್ರ್ಯದ ಘೋಷಣೆ.
- ೧೯೬೨ - ಬರ್ಮದಲ್ಲಿ ಸೇನಾಪತಿ ನೆ ವಿನ್ ನೇತೃತ್ವದ ವಿಪ್ಲವದಿಂದ ಸೇನೆ ಅಧಿಕಾರಕ್ಕೆ.
ಜನನ
[ಬದಲಾಯಿಸಿ]- ೧೯೩೧ - ಮಿಖೈಲ್ ಗೊರ್ಬಚೇವ್, ಸೋವಿಯೆಟ್ ಸಂಘಟನೆಯ ಅಧ್ಯಕ್ಷ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
ನಿಧನ
[ಬದಲಾಯಿಸಿ]- ೧೯೪೯ - ಸರೋಜಿನಿ ನಾಯ್ಡು, ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಿ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |