ಪಡ್ಡೆ ಹುಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಡ್ಡೆ ಹುಲಿ ಕೆ. ಮಂಜು ಬರೆದಿರುವ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ 2019 ರ ಕನ್ನಡ ಭಾಷೆಯ ಆಕ್ಷನ್ ಚಲನಚಿತ್ರವಾಗಿದೆ. [೧] ಎಂ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ರೇಯಸ್ ಮಂಜು ಮತ್ತು ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ವಿ. ರವಿಚಂದ್ರನ್, [೨] ಸುಧಾರಾಣಿ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿದರೆ, ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [೩] ತೇಜಸ್ವಿನಿ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಛಾಯಾಗ್ರಹಣ ಕೆ ಎಸ್ ಚಂದ್ರಶೇಖರ್ ಅವರದ್ದು. ಈ ಚಿತ್ರವು 2017 ರ ತಮಿಳಿನ ಮೀಸಯ ಮುರುಕ್ಕು ಚಿತ್ರದ ರಿಮೇಕ್ ಆಗಿದೆ. [೪]

ಪಾತ್ರವರ್ಗ[ಬದಲಾಯಿಸಿ]

ಹಿನ್ನೆಲೆಸಂಗೀತ[ಬದಲಾಯಿಸಿ]

ಹಿನ್ನೆಲೆಸಂಗೀತವನ್ನು ಬಿ. ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ. [೫]



ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ನಾನ್ ತುಂಬ ಹೊಸಬ ಬೊಸ್ಸು"ವಿ. ನಾಗೇಂದ್ರ ಪ್ರಸಾದ್ಶಶಾಂಕ್ ಶೇಷಗಿರಿ, ಗುಬ್ಬಿ04:16
2."ಯಂಡ ಯೆಂಡತಿ"ಜಿ. ಪಿ. ರಾಜರತ್ನಂನಾರಾಯಣ ಶರ್ಮಾ, MC ಬಿಜ್ಜು03:20
3."ಬದುಕು ಜಟಕಾ ಬಂಡಿ"ಡಿ. ವಿ. ಗುಂಡಪ್ಪಸಿದ್ಧಾರ್ಥ್ ಮಹಾದೇವನ್4:33
4."ಒಂದು ಮಾತಲಿ"ನಾಗಾರ್ಜುನ್ ಶರ್ಮಾಸಂಜಿತ್ ಹೆಗ್ಡೆ5:14
5."ನಿನ್ನ ಪ್ರೇಮದ ಪರಿಯ"ಕೆ. ಎಸ್. ನರಸಿಂಹಸ್ವಾಮಿನಾರಾಯಣ ಶರ್ಮಾ, ಸಿ.ಆರ್.ಬಾಬಿ, ಗುಬ್ಬಿ4:19
6."ಚೂರ್ ಚೂರ್"ಪುನೀತ್ ಆರ್ಯಬಿ. ಅಜನೀಶ್ ಲೋಕನಾಥ್, ಸಿಆರ್ ಬಾಬಿ[೬]4:49
7."ಕಳಬೇಡ ಕೊಲಬೇಡ"ಬಸವಣ್ಣನಾರಾಯಣ ಶರ್ಮಾ4:25
8."ಜಿ ಜಿ ಜಿ"ಘೋಸ್ಪೀರ್ಚೇತನ್ ಗಂಧರ್ವ, ಅಜನೀಶ್ ಲೋಕನಾಥ್4:44
9."ಹೇಳಿ ಹೋಗು ಕಾರಣ"ಬಿ.ಆರ್. ಲಕ್ಷ್ಮಣ್ ರಾವ್ಸಿದ್ಧಾರ್ಥ್ ಮಹದೇವನ್, ಗುಬ್ಬಿ 
10.Untitledಚೇತನ್ ಕುಮಾರ್ಚಂದನ್ ಶೆಟ್ಟಿ, MC ಬಿಜ್ಜು 

ಉಲ್ಲೇಖಗಳು[ಬದಲಾಯಿಸಿ]

  1. "Ravichandran plays a similar role like Chamayya Mestru in 'Padde Huli'". Times of India. 2019-04-02.
  2. "Shreyas and Nishvika Naidu starrer 'Padde Huli' will feature 10 songs", Times of India, 2019-03-19
  3. "Rakshit Shetty back as Karna in 'Paddehuli'", New Indian Express, 2019-02-27[ಶಾಶ್ವತವಾಗಿ ಮಡಿದ ಕೊಂಡಿ]
  4. "SUDEEP, PUNEETH TO GRACE 'PADDEHULI' MUHURATH", Chitraloka, 2018-03-10, archived from the original on 2021-12-16, retrieved 2021-12-16
  5. "'Paddehuli' spots crackling chemistry between Shreyas Manju and Nishvika Naidu", New Indian Express, 2018-06-24
  6. chooragide/articleshow/68547199.cms "ಚೂರ್ ಚೂರಗಿದೆಯಲ್ಲಿ ಶ್ರೇಯಸ್ ಎಂ ಮತ್ತು ನಿಶ್ವಿಕಾ ನಾಯ್ಡು ಸಿಜಲ್", ಟೈಮ್ಸ್ ಆಫ್ ಇಂಡಿಯಾ, 2019-03-24 {{citation}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]