ವಿಷಯಕ್ಕೆ ಹೋಗು

ಸಂಜಿತ್ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sanjith Hegde
Hegde in 2018
ಹಿನ್ನೆಲೆ ಮಾಹಿತಿ
ಹೆಸರುಸಂಜಿತ್ ಹೆಗ್ಡೆ
ಜನನ (1998-10-03) ೩ ಅಕ್ಟೋಬರ್ ೧೯೯೮ (ವಯಸ್ಸು ೨೫)
ಬೆಂಗಳೂರು, ಕರ್ನಾಟಕ, ಭಾರತ
ಸಂಗೀತ ಶೈಲಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಪಾಪ್ ಮತ್ತು ರಾಕ್
ವೃತ್ತಿಹಾಡುಗಾರ
Associated actsಸ ರೆ ಗ ಮ ಪ (ಝೀ ತಮಿಳು), ಸ ರೆ ಗ ಮ ಪ (ಝೀ ಕನ್ನಡ)

ಸಂಜಿತ್ ಹೆಗ್ಡೆ (ಜನನ ೩ ಅಕ್ಟೋಬರ್ ೧೯೯೮), ಬೆಂಗಳೂರು ಮೂಲದ, ಭಾರತೀಯ ಹಿನ್ನೆಲೆ ಗಾಯಕ. [] ಸಂಜಿತ್ ಹೆಗ್ಡೆ ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ ಮತ್ತು ಅನೇಕ ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. ಅವರು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಇವರು ಹಾಡಿರುವ ಚರಣ್ ರಾಜ್ ಸಂಯೋಜನೆಯ ದಳಪತಿ ಚಿತ್ರದ "ಗುನು ಗುನುಗುವ" ಗೀತೆ ಒಂದು ವರ್ಷದ ಕಾಲ ಜನಪ್ರಿಯತೆಯಲ್ಲಿ ಅಗ್ರಸ್ಥಾನ ಹೊಂದಿದ ಗೀತೆಗಳಲ್ಲಿ ಒಂದಾಗಿತ್ತು. [] ಚಮಕ್ ಚಿತ್ರದ ಜೂಡಾ ಸ್ಯಾಂಡಿ ಸಂಯೋಜಿಸಿದ "ಖುಶ್ ಖುಶ್" ಹಾಡಿಗೆ ಸಂಜಿತ್, ಮಿರ್ಚಿಯವರು ನೀಡುವ "ಭವಿಷ್ಯದ ಅತ್ಯುತ್ತಮ ಪುರುಷ ಗಾಯಕ" ಸಂಗೀತ ಪ್ರಶಸ್ತಿಯನ್ನು ಗೆದ್ದಿದ್ದಾರೆ. [] []ಇವರು 'ಝೀ ಕನ್ನಡ' ವಾಹಿನಿಯ ಪ್ರಖ್ಯಾತ ಸಂಗೀತ ಕಾರ್ಯಕ್ರಮವಾದ "ಸರಿಗಮಪ"ದಲ್ಲಿ ಸ್ಪರ್ಧಿಯಾಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. "Friday Flashback; Sanjith Hegde's voice will melt your heart". The Times of India. 11 May 2018.
  2. "Radio Mirchi Top 20 – Kannada".
  3. "Sanjith Hegde moves from TV to tinseltown". The Times of India. 21 August 2017.
  4. "When Sanjith Hegde met Shivarajkumar". The Times of India. 17 May 2018.