ದ್ವಾರಕೀಶ್
ಗೋಚರ
ದ್ವಾರಕೀಶ್ | |
---|---|
ಜನನ | ಬಂಗ್ಲೆ ಶಾಮರಾವ್ ದ್ವಾರಕಾನಾಥ್ ೧೯ ಆಗಸ್ಟ್ ೧೯೪೨ |
ಮರಣ | ಬೆಂಗಳೂರು | ೧೬ ಏಪ್ರಿಲ್ ೨೦೨೪
ವೃತ್ತಿ(ಗಳು) | ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ |
ಸಕ್ರಿಯ ವರ್ಷಗಳು | ೧೯೬೩ ರಿಂದ ೨೦೨೪ |
ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಬಂಗ್ಲೆ ಶಾಮಾರಾವ್ ದ್ವಾರಕಾನಾಥ (೧೯ ಆಗಸ್ಟ್ ೧೯೪೨ - ೧೬ ಏಪ್ರಿಲ್ ೨೦೨೪) ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ದ್ವಾರಕೀಶ್ ಆಗಸ್ಟ್ ೧೯, ೧೯೪೨ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.[೧]
ಚಲನಚಿತ್ರಗಳು
[ಬದಲಾಯಿಸಿ]ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ
[ಬದಲಾಯಿಸಿ]ವರ್ಷ | ಚಲನಚಿತ್ರ | ಚಿತ್ರಕ್ಕೆ ಕೊಡುಗೆ | ಭಾಷೆ | ವಿವರಣೆ | |
---|---|---|---|---|---|
ನಿರ್ದೇಶಕ | ನಿರ್ಮಾಪಕ | ||||
೧೯೬೬ | ಮಮತೆಯ ಬಂಧನ | ಕನ್ನಡ | |||
೧೯೬೯ | ಮೇಯರ್ ಮುತ್ತಣ್ಣ | ಕನ್ನಡ | |||
೧೯೭೨ | ಕುಳ್ಳ ಏಜೆಂಟ್ ೦೦೦ | ಕನ್ನಡ | ಸ್ಟ್ರೈಕ್ ಫರ್ಸ್ಟ್ ಫ್ರೆಡ್ಡಿ ಎನ್ನುವ ಡ್ಯಾನಿಷ್ ಚಿತ್ರದ ರೀಮೇಕ್ | ||
೧೯೭೩ | ಕೌಬಾಯ್ ಕುಳ್ಳ | ಕನ್ನಡ | |||
೧೯೭೭ | ಭಾಗ್ಯವಂತರು | ಕನ್ನಡ | ತಮಿಳಿನ ದೀರ್ಘ ಸುಮಂಗಲಿ ಚಿತ್ರದ ರೀಮೇಕ್ | ||
೧೯೭೭ | ಕಿಟ್ಟು ಪುಟ್ಟು | ಕನ್ನಡ | ತಮಿಳಿನ ಅನುಬವಿ ರಾಜಾ ಅನುಬವಿ ಚಿತ್ರದ ರೀಮೇಕ್ | ||
೧೯೭೮ | ಸಿಂಗಪೂರಿನಲ್ಲಿ ರಾಜಾ ಕುಳ್ಳ | ಕನ್ನಡ | |||
೧೯೭೮ | ಪ್ರೀತಿ ಮಾಡು ತಮಾಷೆ ನೋಡು | ಕನ್ನಡ | ತಮಿಳಿನ ಕಾದಲಿಕ್ಕು ನೇರಮಿಲ್ಲೈ ಚಿತ್ರದ ರೀಮೇಕ್ | ||
೧೯೮೦ | ಕುಳ್ಳ ಕುಳ್ಳಿ | ಕನ್ನಡ | |||
೧೯೮೦ | ಮಂಕುತಿಮ್ಮ | ಕನ್ನಡ | ಹಿಂದಿಯ ಮಸ್ತಾನಾ ಚಿತ್ರದ ರೀಮೇಕ್ | ||
೧೯೮೧ | ಗುರು ಶಿಷ್ಯರು | ಕನ್ನಡ | ತೆಲುಗಿನ ಪರಮಾನಂದಯ್ಯ ಶಿಷ್ಯುಲ ಕಥಾ ಚಿತ್ರದ ರೀಮೇಕ್ | ||
೧೯೮೧ | ಮನೆ ಮನೆ ಕಥೆ | ಕನ್ನಡ | ತೆಲುಗಿನ ರಾಮಾಯಣಂಲೋ ಪಿಡಕಲ ವೇಟ ಚಿತ್ರದ ರೀಮೇಕ್ | ||
೧೯೮೨ | ಪೆದ್ದ ಗೆದ್ದ | ಕನ್ನಡ | |||
೧೯೮೨ | ಅದೃಷ್ಟವಂತ | ಕನ್ನಡ | ತೆಲುಗಿನ ಎವರಿಕಿ ವಾರೆ ಯಮುನಾ ತೀರೆ ಚಿತ್ರದ ರೀಮೇಕ್ | ||
೧೯೮೨ | ನ್ಯಾಯ ಎಲ್ಲಿದೆ | ಕನ್ನಡ | ತಮಿಳಿನ ಸತ್ತಂ ಒರು ಇರುತ್ತರೈ ಚಿತ್ರದ ರೀಮೇಕ್ | ||
೧೯೮೩ | ಗೆದ್ದ ಮಗ | ಕನ್ನಡ | ತಮಿಳಿನ ಮೂಂಡ್ರು ಮುಗಂ ಚಿತ್ರದ ರೀಮೇಕ್ | ||
೧೯೮೩ | ಆನಂದ ಭೈರವಿ | ಕನ್ನಡ | |||
೧೯೮೩ | ಅಡಿತ್ತ ವಾರಿಸ್ | ತಮಿಳು | ಹಿಂದಿಯ ರಾಜಾ ಜಾನಿ ಚಿತ್ರದ ರೀಮೇಕ್ | ||
೧೯೮೪ | ಪ್ರಚಂಡ ಕುಳ್ಳ | ಕನ್ನಡ | |||
೧೯೮೪ | ಪೊಲೀಸ್ ಪಾಪಣ್ಣ | ಕನ್ನಡ | ತೆಲುಗಿನ ಪೊಲೀಸ್ ಪಾಪಣ್ಣ ಚಿತ್ರದ ರೀಮೇಕ್ | ||
೧೯೮೪ | ಇಂದಿನ ರಾಮಾಯಣ | ಕನ್ನಡ | ತಮಿಳಿನ ಊರುಕ್ಕು ಉಪದೇಸಂ ಚಿತ್ರದ ರೀಮೇಕ್ | ||
೧೯೮೪ | ಗಂಗ್ವಾ | ಹಿಂದಿ | ತಮಿಳಿನ ಮಲೈಯೂರ್ ಮಂಬಟ್ಟಿಯನ್ ಚಿತ್ರದ ರೀಮೇಕ್ | ||
೧೯೮೫ | Nee Bareda Kadambari | ಕನ್ನಡ | Remake - Pyaar Jhukta Nahin - Hindi | ||
೧೯೮೫ | Nee Thanda Kanike | ಕನ್ನಡ | Remake - Sharaabi - Hindi | ||
೧೯೮೫ | Madhuve Madu Tamashe Nodu | ಕನ್ನಡ | Remake - Dowry Kalyanam - Tamil | ||
೧೯೮೫ | Brahma Gantu | ಕನ್ನಡ | Remake - Gopurangal Saivathillai - Tamil | ||
೧೯೮೬ | Naan Adimai Illai | Tamil | Remake - Pyaar Jhukta Nahin - Hindi | ||
೧೯೮೬ | Africadalli Sheela | ಕನ್ನಡ | |||
೧೯೮೬ | Kizhakku Africavil Sheela | Tamil | Remake - Africadalli Sheela | ||
೧೯೮೭ | Sheela | Hindi | Remake - Africadalli Sheela | ||
೧೯೮೭ | Dance Raja Dance | ಕನ್ನಡ | |||
೧೯೮೭ | Onde Goodina Hakkigalu | Kannada | Remake - Samsaram Adhu Minsaram - Tamil | ||
೧೯೮೭ | Ravana Rajya | Kannada | Remake - Ankush - Hindi | ||
೧೯೮೮ | Ganda Mane Makkalu | Kannada | Remake - Veedu Manaivi Makkal - Tamil | ||
೧೯೮೯ | Jai Karnataka | Kannada | Remake - Mr. India - Hindi | ||
೧೯೮೯ | Krishna Nee Kunidaga | Kannada | |||
೧೯೯೦ | Shruthi | Kannada | Remake - Pudhu Vasantham - Tamil | ||
೧೯೯೧ | Gowri Kalyana | Kannada | Remake - Thooral Ninnu Pochu - Tamil | ||
೧೯೯೨ | Hosa Kalla Hale Kulla | Kannada | |||
೧೯೯೩ | Rayaru Bandaru Mavana Manege | Kannada | Remake - Chithram -Malayalam | ||
೧೯೯೪ | Rasika | Kannada | Remake - Senthamizh Paattu - Tamil | ||
೧೯೯೪ | Kiladigalu | Kannada | |||
೧೯೯೫ | Kidnap | Kannada | |||
೧೯೯೫ | Giddu Dada | Kannada | Based on Victoria No. 203 | ||
೧೯೯೬ | Hrudaya Kallaru | Kannada | |||
೧೯೯೭ | Shruthi Hakida Hejje | Kannada | |||
೨೦೦೧ | Majanu | Kannada | Remake - Love Today - Tamil | ||
೨೦೦೫ | Apthamitra | Kannada | Remake - Manichitrathazhu - Malayalam | ||
೨೦೧೧ | Vishnuvardhana | Kannada | Reported to be based on Handphone[೨] Remade in Bengali as Bachchan | ||
೨೦೧೫ | Chaarulatha | Tamil, Kannada | Remake - Thai horror film - Alone | ||
೨೦೧೫ | Aatagara | Kannada | Based on Agatha Christie's mystery novel And Then There Were None | ||
೨೦೧೭ | Chowka | Kannada | |||
೨೦೧೮ | Amma I Love You | Kannada | Remake - Tamil - Pichaikkaran |
ನಟರಾಗಿ (ಪಟ್ಟಿ ಅಪೂರ್ಣ)
[ಬದಲಾಯಿಸಿ]- ಜನ್ಮರಹಸ್ಯ
- ಮಂಕುತಿಮ್ಮ
- ಪೆದ್ದ ಗೆದ್ದ
- ಕಿಟ್ಟು ಪುಟ್ಟು
- ಸಿಂಗಾಪುರದಲ್ಲಿ ರಾಜಾಕುಳ್ಳ
- ಮನೆ ಮನೆ ಕಥೆ
- ಆಫ್ರಿಕಾದಲ್ಲಿ ಶೀಲಾ
- ಆಪ್ತಮಿತ್ರ
- ಭಲೇ ಹುಡುಗ
- ಬಂಗಾರದ ಮನುಷ್ಯ
- ಗಲಾಟೆ ಸಂಸಾರ
- ಪ್ರಚಂಡ ಕುಳ್ಳ
- ಆಪ್ತಮಿತ್ರ
- ಗುರುಶಿಷ್ಯರು
- ವಿಷ್ಣುವರ್ಧನ
- ಕಳ್ಳ ಕುಳ್ಳ
- ಮುದ್ದಿನ ಮಾವ
- ರಾಯರು ಬಂದರು ಮಾವನ ಮನೆಗೆ
- ಆಟಗಾರ
- ಚೌಕ
- ಪ್ರೀತಿ ಮಾಡು ತಮಾಷೆ ನೋಡು[೩]
ನಿಧನ
[ಬದಲಾಯಿಸಿ]೧೬ ಏಪ್ರಿಲ್ ೨೦೨೪ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.[೪]
ಉಲ್ಲೇಖಗಳು
[ಬದಲಾಯಿಸಿ]- ↑ ಎಪ್ಪತ್ತರ ಎತ್ತರದಲ್ಲಿ ದ್ವಾರಕೀಶ್
- ↑ "Bypassing copycats, Sandalwood style - Bangalore Mirror -". Bangaloremirror.com. Retrieved 14 October 2017.
- ↑ Dwarakish filmography
- ↑ https://www.kannadaprabha.com/cinema/news/2024/Apr/16/veteran-actor-dwarakishpasses-away-at-81