ಡಿಸೆಂಬರ್ ೨೧
ಗೋಚರ
ಡಿಸೆಂಬರ್ ೨೧ - ಡಿಸೆಂಬರ್ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೫ನೇ (ಅಧಿಕ ವರ್ಷದಲ್ಲಿ ೩೫೬ನೇ) ದಿನ. ಸಾಮಾನ್ಯವಾಗಿ ಈ ದಿನ ಉತ್ತರ ಭೂಗೋಳಾರ್ಧದಲ್ಲಿ ಚಳಿಗಾಲದ ಪ್ರಾರಂಭ ಮತ್ತು ದಕ್ಷಿಣ ಭೂಗೋಳಾರ್ಧದಲ್ಲಿ ವಸಂತದ ಅಂತ್ಯೆ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೬೯ - ವೆಸ್ಪಾಸಿಯನ್ ಇದೇ ವರ್ಷದ ನಾಲ್ಕನೇ ರೋಮ್ನ ಚಕ್ರವರ್ತಿ ಆಗಿ, ಈ ವರ್ಷ ಇತಿಹಾಸದಲ್ಲಿ ನಾಲ್ಕು ಚಕ್ರವರ್ತಿಗಳ ವರ್ಷ ಎಂದು ಹೆಸರಾಯಿತು.
- ೧೯೫೮ - ಚಾರ್ಲ್ಸ್ ದೆ ಗೌಲ್, ಫ್ರಾನ್ಸ್ನ ರಾಷ್ಟ್ರಪತಿಯಾಗಿ ಚುನಾಯಿತರಾದರು.
- ೧೯೭೧ - ಕರ್ಟ್ ವಾಲ್ಡ್ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾದರು.
- ೧೯೮೮ - ಭಯೋತ್ಪಾದಕರ ಬಾಂಬ್ ವಿಸ್ಫೋಟದಲ್ಲಿ ಪಾನ್ ಆಮ್ ೧೦೩ ವಿಮಾನ ಸ್ಕಾಟ್ಲೆಂಡ್ನ ಲಾಕರ್ಬಿ ಮೇಲೆ ಧ್ವಂಸಗೊಂಡು ೨೭೦ ಜನ ಸಾವನ್ನಪ್ಪಿದರು.
ಜನನ
[ಬದಲಾಯಿಸಿ]- ೧೮೮೧ - ಪಂಡಿತ್ ಸುಂದರ್ ಲಾಲ್ ಶರ್ಮಾ, ಸ್ವಾತಂತ್ರ್ಯ ಹೋರಾಟಗಾರ
- ೧೯೧೮ - ಕರ್ಟ್ ವಾಲ್ಡ್ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ಮತ್ತು ಆಸ್ಟ್ರಿಯದ ರಾಷ್ಟ್ರಪತಿ.
- ೧೯೨೧ - ಪಿ. ಎನ್. ಭಗವತಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ
- ೧೯೩೨ - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ
- ೧೯೪೨ - ಹೂ ಜಿನ್ಟಾವ್, ಚೀನಿ ಜನ ಗಣರಾಜ್ಯದ ರಾಷ್ಟ್ರಪತಿ.
ಮರಣ
[ಬದಲಾಯಿಸಿ]- ೧೯೮೮ - ನಿಕೊಲಾಸ್ ಟಿನ್ಬೆರ್ಗೆನ್, ಜೀವಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ನೆದರ್ಲ್ಯಾಂಡ್ಸ್ನ ಪಕ್ಷಿಶಾಸ್ತ್ರ ತಜ್ಞ.
- ೨೦೦೩ - ಜಿ.ವಿ.ಅಯ್ಯರ್
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |