ಜೂನ್ ೧೦
ಗೋಚರ
ಜೂನ್ ೧೦ - ಜೂನ್ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೧ ನೇ ದಿನ (ಅಧಿಕ ವರ್ಷದಲ್ಲಿ ೧೬೨ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೧೯೦ - ಮೂರನೇ ಕ್ರೈಸ್ತ ಧರ್ಮಯುದ್ಧಕ್ಕೆ ಸೇನೆಯನ್ನು ಒಯ್ಯುತ್ತಿದ್ದ ಫ್ರೆಡೆರಿಕ್ ಬಾರ್ಬರೊಸ ಸಲೆಫ್ ನದಿಯಲ್ಲಿ ಮುಳುಗಿದ.
- ೧೯೬೭ - ಇಸ್ರೇಲ್ ಮತ್ತು ಲೆಬನನ್ ಶಾಂತಿ ಒಪ್ಪಂದದಿಂದ ಆರು ದಿನಗಳು ಯುದ್ಧ ಮುಕ್ತಾಯಗೊಂಡಿತು.
- ೨೦೦೩ - ನಾಸಾ ಮಂಗಳ ಗ್ರಹದ ಅನ್ವೇಷಣೆಗೆ ಸ್ಪಿರಿಟ್ ರೋವರ್ ಅನ್ನು ಉಡಾವಣೆ ಮಾಡಿತು.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]- ಕ್ರಿ.ಪೂ. ೩೨೩ - ಅಲೆಕ್ಸಾಂಡರ್, ಪುರಾತನ ಗ್ರೀಸ್ನ ಚಕ್ರವರ್ತಿ.
- ೧೧೯೦ - ಫ್ರೆಡೆರಿಕ್ ಬಾರ್ಬರೊಸ, ಪವಿತ್ರ ರೋಮ್ನ ಚಕ್ರವರ್ತಿ.
- ೧೫೮೦ - ಲುಯಿಸ್ ದೆ ಕಮೋಎಸ್, ಪೋರ್ಚುಗಲ್ನ ಕವಿ.
ರಜೆಗಳು/ಆಚರಣೆಗಳು
[ಬದಲಾಯಿಸಿ]- ಪೋರ್ಚುಗಲ್ - ರಾಷ್ಟ್ರೀಯ ದಿನ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |