ಜೂನ್ ೧
ಗೋಚರ
ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೧ - ಜೂನ್ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೨ನೇ ದಿನ (ಅಧಿಕ ವರ್ಷದಲ್ಲಿ ೧೫೩ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೩೩ - ಎನ್ ಬೊಲಿನ್ ಇಂಗ್ಲೆಂಡಿನ ರಾಣಿಯಾಗಿ ಪಟ್ಟ ಧರಿಸಿದಳು.
- ೨೦೦೧ - ನೇಪಾಳದ ಯುವರಾಜ ದೀಪೇಂದ್ರ ತನ್ನ ತಂದೆ ರಾಜ ಬೀರೇಂದ್ರನ ಸಮೇತ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದನು.
ಜನನ
[ಬದಲಾಯಿಸಿ]- ೧೯೭೫ - ಭಾರತದ ವೈಟ್ ಲಿಫ್ಟಿಂಗ್ ಆಟಗಾತಿ ಕರ್ಣಂ ಮಲ್ಲೇಶ್ವರಿ.
ನಿಧನ
[ಬದಲಾಯಿಸಿ]- ೧೯೯೬ - ನೀಲಂ ಸಂಜೀವ ರೆಡ್ಡಿ, ಭಾರತದ ೫ನೇ ರಾಷ್ಟ್ರಪತಿ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |