ಏಪ್ರಿಲ್ ೧೨
ಗೋಚರ
ಏಪ್ರಿಲ್ ೧೨ - ಏಪ್ರಿಲ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೨ನೇ ದಿನ(ಅಧಿಕ ವರ್ಷದಲ್ಲಿ ೧೦೩ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೩ ದಿನಗಳಿರುತ್ತವೆ. ಏಪ್ರಿಲ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೬೧ - ರಷ್ಯಾದ ಗಗನಯಾತ್ರಿ ಯೂರಿ ಗಗಾರಿನ್ ಗಗನನೌಕೆ ವೊಸ್ಟೋಕ್-೧ (Vostok-1)ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ,ಭೂ ಸ್ಥಿರ ಕಕ್ಷೆಯನ್ನು ದಾಟಿದ "ಮೊದಲ ಮಾನವ"ನೆನಿಸಿಕೊಂಡರು.
ಜನನ
[ಬದಲಾಯಿಸಿ]- ೧೬೨೧ - ಸಿಖ್ಖರ ಗುರು ತೇಜ್ ಬಹಾದ್ದೂರ್ ಸಿಂಗ್.
- ೧೯೫೨ - [ಕನ್ನಡ]] ಹವ್ಯಾಸಿ ರಂಗಭೂಮಿ ಕಲಾವಿದೆ,ಚಲನಚಿತ್ರ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ
ಮರಣ
[ಬದಲಾಯಿಸಿ]- ವರ್ಷ ೨೦೦೬ - ಕನ್ನಡದ ವರನಟ ಡಾ.ರಾಜ್ಕುಮಾರ್
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |