ಆಗಸ್ಟ್ ೧೬
ಗೋಚರ
ಆಗಸ್ಟ್ ೧೬ - ಆಗಸ್ಟ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೮ನೇ ದಿನ (ಅಧಿಕ ವರ್ಷದಲ್ಲಿ ೨೨೯ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೬೮ - ಪೆರು ಮತ್ತು ಚಿಲಿಯನ್ನು ಅಪ್ಪಳಿಸಿದ ತ್ಸುನಾಮಿಯು ಸುಮಾರು ೭೦,೦೦೦ ಜನರನ್ನು ಬಲಿ ತಗೆದುಕೊಂಡಿತು.
- ೧೯೬೦ - ಸಿಪ್ರಸ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
[ಬದಲಾಯಿಸಿ]- ೧೯೫೮ - ಮಡೋನ, ಅಮೇರಿಕ ದೇಶದ ಗಾಯಕಿ.
ನಿಧನ
[ಬದಲಾಯಿಸಿ]- ೧೮೮೬ - ರಾಮಕೃಷ್ಣ ಪರಮಹಂಸ, ಭಾರತದ ಧಾರ್ಮಿಕ ಗುರು.
- ೧೯೯೭ - ನುಸ್ರತ್ ಫತೆ ಆಲಿ ಖಾನ್, ಪಾಕಿಸ್ತಾನದ ಸಂಗೀತಕಾರ.
- ೨೦೦೩ - ಇದಿ ಅಮಿನ್, ಉಗಾಂಡಾದ ಸರ್ವಾಧಿಕಾರಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |