ಅಕ್ಟೋಬರ್ ೨೯
ಗೋಚರ
ಅಕ್ಟೋಬರ್ ೨೯ - ಅಕ್ಟೋಬರ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೨ನೇ (ಅಧಿಕ ವರ್ಷದಲ್ಲಿ ೩೦೩ನೇ) ದಿನ. ಅಕ್ಟೋಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೨೩ - ಆಟ್ಟೊಮಾನ್ ಸಾಮ್ರಾಜ್ಯದ ಅವನತಿಯ ನಂತರ ಟರ್ಕಿ ಗಣರಾಜ್ಯವಾಗಿ ಪರಿವರ್ತಿತವಾಯಿತು.
- ೧೯೨೯ - ನ್ಯೂ ಯಾರ್ಕ್ನ ಸ್ಟಾಕ್ ಮಾರುಕಟ್ಟೆ ಕುಸಿದು ಕ್ರಮೇಣ ಪ್ರಪಂಚದಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಯಿತು (ಗ್ರೇಟ್ ಡಿಪ್ರೆಶನ್).
- ೧೯೬೪ - ಟಾಂಗನಿಕ ಮತ್ತು ಜಾಂಜಿಬಾರ್ ಒಟ್ಟಾಗಿ ಟಾಂಜೇನಿಯ ದೇಶವನ್ನು ಸ್ಥಾಪಿಸಿದವು.
- ೧೯೬೯ - ಅಂತರ್ಜಾಲದ ಮೊದಲ ಅವತಾರವಾದ ಅರ್ಪನೆಟ್ ಮೊದಲ ಬಾರಿಗೆ ಎರಡು ಗಣಕಯಂತ್ರಗಳನ್ನು ಸೇರಿಸಿತು.
ಜನನ
[ಬದಲಾಯಿಸಿ]- ೧೯೩೬ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಶಿವಮೊಗ್ಗೆಯಲ್ಲಿ ಜನನ
ನಿಧನ
[ಬದಲಾಯಿಸಿ]- ೧೯೧೧ - ಜೊಸೆಫ್ ಪುಲಿಟ್ಜರ್, ಹಂಗೆರಿ ಮೂಲದ ಸಮಾಚಾರ ಪತ್ರಿಕೆ ಪ್ರಕಾಶಕ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |