ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬
ಗೋಚರ
(ವಿಕಿಪೀಡಿಯ:WHMIN16 ಇಂದ ಪುನರ್ನಿರ್ದೇಶಿತ)
ಮಾರ್ಚ್ ೮ ನ್ನು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಲಾಗುತ್ತಿದೆ. ವಿಕಿಪೀಡಿಯದಲ್ಲಿ ಈ ಬಗ್ಗೆ ವಿಶ್ವದ ಹಲವು ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಒಂದು ತಿಂಗಳ ಪೂರ್ತಿ ನಡೆಯುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲೂ ಈ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಬೇರೆ ಬೇರೆ ಭಾಷೆಯ ವಿಕಿಪೀಡಿಯಗಳಲ್ಲಿ ನಡೆಸಲಾಗುತ್ತಿದೆ. ಕನ್ನಡ ವಿಕಿಪೀಡಿಯವೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ.
ವಿವರ
[ಬದಲಾಯಿಸಿ]ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬ ಪರವಾಗಿ ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು ಮತ್ತು ಮಹಿಳೆಯರಿಂದ ಲೇಖನಗಳನ್ನು ಸೇರಿಸಿವುದು. ಇದನ್ನು ಇಡಿಯ ಮಾರ್ಚ್ ತಿಂಗಳು ನಡೆಸಲಾಗುತ್ತದೆ. ಲೇಖನಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಕುಳಿತೂ ಸಂಪಾದಿಸಬಹುದು. ಒಂದು ಸಂಪಾದನೋತ್ಸವವೂ ಇದೆ.
ಸಂಪಾದನೋತ್ಸವ
[ಬದಲಾಯಿಸಿ]ಸ್ಥಳ ಮತ್ತು ದಿನಾಂಕ
[ಬದಲಾಯಿಸಿ]- ಸ್ಥಳ : ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
- ದಿನಾಂಕ: ಮಾರ್ಚ್ ೧೨, ೨೦೧೬
- ಸಮಯ: ಅಪರಾಹ್ನ ೧:೦೦ ರಿಂದ ೪:೦೦
ವಿಷಯ
[ಬದಲಾಯಿಸಿ]ಮಹಿಳೆಯರಿಗೆ ಸಂಬಂಧಿಸಿದ ಲೇಖನಗಳು, ಮಹಿಳಾ ಸಾಧಕಿಯರ ಬಗೆಗೆ ಲೇಖನಗಳು. ಮಹಿಳೆಯರಿಂದ ಸಂಪಾದನೆ. ಮಹಿಳೆಯರು ಮಾತ್ರವಲ್ಲದೆ ಮಹಿಳೆಯ ಬಗೆಗೆ ಲೇಖನಗಳನ್ನು ಇತರರೂ ಸೇರಿಸಬಹುದು.
ಭಾಗವಹಿಸಿದವರು ಮತ್ತು ಲೇಖನಗಳು
[ಬದಲಾಯಿಸಿ]- --Ankitha Varsha (ಚರ್ಚೆ) ೦೮:೩೪, ೧೨ ಮಾರ್ಚ್ ೨೦೧೬ (UTC)ಕಮಲ್ ರನಾದಿವೆ
- --Amulya amulya (ಚರ್ಚೆ) ೧೦:೧೧, ೧೨ ಮಾರ್ಚ್ ೨೦೧೬ (UTC)ಅರ್ಚನಾ ಭಟ್ಟಾಚಾರ್ಯ
- --Ramya.J.S (ಚರ್ಚೆ) ೧೦:೧೬, ೧೨ ಮಾರ್ಚ್ ೨೦೧೬ (UTC)ನಗ್ಮಾ
- --Impana.M (ಚರ್ಚೆ) ೧೦:೨೦, ೧೨ ಮಾರ್ಚ್ ೨೦೧೬ (UTC)ವಿನೋದ್ ಕೃಷನ್
- --HANU MARTINA (ಚರ್ಚೆ) ೧೦:೩೩, ೧೨ ಮಾರ್ಚ್ ೨೦೧೬ (UTC)ಸಂಜುಕ್ತ ಪರಶರ್
- --Kavya sri.k (ಚರ್ಚೆ) ೧೦:೩೭, ೧೨ ಮಾರ್ಚ್ ೨೦೧೬ (UTC)
- --C M Vidyashree (ಚರ್ಚೆ) ೧೦:೩೯, ೧೨ ಮಾರ್ಚ್ ೨೦೧೬ (UTC)ರೋಜಾ
- --Madhusarthij (ಚರ್ಚೆ) ೧೦:೪೦, ೧೨ ಮಾರ್ಚ್ ೨೦೧೬ (UTC)
- --ಭವಾನಿ ಸಿ (ಚರ್ಚೆ) ೧೦:೪೮, ೧೨ ಮಾರ್ಚ್ ೨೦೧೬ (UTC)-ಸುನೇತ್ರ ಗುಪ್ತ
- --Vennela.L (ಚರ್ಚೆ) ೧೦:೪೯, ೧೨ ಮಾರ್ಚ್ ೨೦೧೬ (UTC)ಮಹಾರಾಣಿ ಚಕ್ರವರ್ತಿ
- --ಜೀವಿತ ನಿತ್ಯ (ಚರ್ಚೆ) ೧೦:೫೧, ೧೨ ಮಾರ್ಚ್ ೨೦೧೬ (UTC)ವಂದನಾ ಶಿವ