ಸದಸ್ಯರ ಚರ್ಚೆಪುಟ:ಜೀವಿತ ನಿತ್ಯ

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ ಜೀವಿತ ನಿತ್ಯ,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೬:೨೩, ೩ ಜುಲೈ ೨೦೧೫ (UTC)

ನಮಸ್ಕಾರ ಜೀವಿತ,

ನೀವು ಲೇಖನವನ್ನು ಚೆನ್ನಾಗಿ ತಯಾರಿಸಿದ್ದೀರ.ಹೀಗೆ ನೀವು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯುತ್ತೀರ ಎಂದು ನನ್ನ ನಂಬಿಕೆ.--Vennela.L (ಚರ್ಚೆ) ೦೧:೪೫, ೧೨ ಜನವರಿ ೨೦೧೬ (UTC)

ನಮಸ್ಕಾರ ಜೀವಿತ,

ನೀವು ಮಾಡಿರುವ ಲೇಖನ ಬಹಳಷ್ಟು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಗಣಿತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವ್ಯಕ್ತಿಯ ಬಗೆಗಿನ ಮಾಹಿತಿಯನ್ನು ನಮ್ಮ ಭಾಷೆಯಾದ ಕನ್ನಡದಲ್ಲಿ ತಿಳಿಯುವುದು ಬಹಳ ಹೆಮ್ಮೆಯ ವಿಷಯ. ಇವರ ಬಗ್ಗೆ ನಮ್ಮ ಭಾಷೆಯಲ್ಲೊಂದು ಲೇಖನ ಸೃಷ್ಟಿಸಿದ್ದಕ್ಕೆ ಧನ್ಯವಾದಗಳು.--Amulya amulya (ಚರ್ಚೆ) ೧೪:೦೮, ೧೬ ಜನವರಿ ೨೦೧೬ (UTC)

  • ನಮಸ್ಕಾರ,

ಇಂದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬ರ ಸಂಪಾದನೋತ್ಸವದಲ್ಲಿಭಾಗವಹಿಸಿದ್ದಕ್ಕೆ ಧನ್ಯವಾದಗಳು. ಪ್ರಶಸ್ತಿ (ಚರ್ಚೆ) ೧೬:೪೨, ೧೨ ಮಾರ್ಚ್ ೨೦೧೬ (UTC)

  • ನಮಸ್ತೆ ಜೀವಿತ ನಿತ್ಯ. ಇವತ್ತಿನ ಸಂಪಾದನೋತ್ಸವದಲ್ಲಿ ಭಾಗವಹಿಸಿ ಉತ್ತಮ ಲೇಖನ ತಯಾರಿಸಿದ್ದಕ್ಕೆ ಧನ್ಯವಾದಗಳು. ವಂದನಾ ಶಿವ ಲೇಖನದಲ್ಲಿನ ವ್ಯಾಕರಣ ದೋಷಗಳನ್ನು ಸರಿಪಡಿಸಿದ್ದೇನೆ. ಮುಂದಿನ ಲೇಖನಗಳಿಗೆ ಶುಭವಾಗಲಿ. ವಂದನೆಗಳೊಂದಿಗೆ

ಪ್ರಶಸ್ತಿ (ಚರ್ಚೆ) ೧೮:೩೭, ೧೨ ಮಾರ್ಚ್ ೨೦೧೬ (UTC)

  • ನಮಸ್ತೆ ಪ್ರಶಸ್ತಿ. ನನ್ನ ಲೇಖನವನ್ನು ಓದಿ ವ್ಯಾಕರಣದ ದೋಷಗಳನ್ನು ಸರಿಪಡಿಸಿದಕ್ಕೆ ಹಾಗೂ ನಮ್ಮಗೆ ಸಹಾಯ ಮಾಡಿದಕ್ಕೆ ನಿಮಗೂ ಸಹ ಹೃತ್ಪೊರಕವಾದ ಧನ್ಯವಾದಗಳು.--ಜೀವಿತ ನಿತ್ಯ (ಚರ್ಚೆ) ೧೧:೩೨, ೧೩ ಮಾರ್ಚ್ ೨೦೧೬ (UTC)