ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Ankitha Varsha

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ಅಂಕಿತ.ನೀವು ವಿಕಿಯಲ್ಲಿ ಸೃಷ್ಟಿಸಿದ ಪುಟಗಳನ್ನು ನಾನು ಓದಿದ್ದೇನೆ,ಬಹಳಷ್ಟು ಚೆನ್ನಾಗಿದೆ. ತಮ್ಮ ಮೊದಲನೆಯ ಲೇಖನವು "ಜೇಡರ ದಾಸಿಮಯ್ಯ" ಅದ್ಭುತವಾಗಿದೆ.ನಿಮ್ಮ ಎರಡನೆಯ ಲೇಖನ "ಆರ್.ಎನ್.ಎ"ಯ ಬಗ್ಗೆ ತಾವು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿ ವಿಕಿಯಲ್ಲಿ ಸೇರಿಸಬಹುದಾಗಿತ್ತು ಎಂದು ನನ್ನ ಅನಿಸಿಕೆ, ಹಾಗೆಯೇ ಇನ್ನೊಂದೆರಡು ಚಿತ್ರಗಳನ್ನು ಹಾಕಬಹುದಾಗಿತ್ತು ಎನ್ನುವುದು ನನ್ನ ಅಭಿಪ್ರಾಯ.--Indresh guptha (ಚರ್ಚೆ) ೧೩:೨೬, ೬ ಜನವರಿ ೨೦೧೬ (UTC)

ನಮಸ್ಕಾರ ಅಂಕಿತ,ನೀವು ರಚಿಸಿರುವ ಲೇಖನಗಳುಜೇಡರ ದಾಸಿಮಯ್ಯಆರ್.ಎನ್.ಎ ಉತ್ತಮವಾಗಿವೆ.ಸರಾಗವಾಗಿ ಒಧಿಸಿಕೊಂಡು ಹೋಗುತ್ತದೆ, ನೀವು ಬಳಸಿರುವ ಶಬ್ಧಗಳು ಅತ್ಯುತ್ತಮವಾಗಿದೆ. ನೀವು ಕನ್ನಡ ವಿಕಿಗೆ ಹೀಗೆ ಹೊಸ ಲೇಖನಗಳನ್ನು ಕೊಡಬೇಕೆಂದು ಬಯಸುತ್ತೇನೆ.--Drupad durgaiah (ಚರ್ಚೆ) ೧೬:೦೩, ೮ ಜನವರಿ ೨೦೧೬ (UTC)

ನಮಸ್ಕಾರ ಅಂಕಿತ,ನಿಮ್ಮ ಲೇಖನ ಅತ್ಯುತ್ತಮವಾಗಿಗೆ ಮತ್ತು ನಿಮ್ಮ ಭಾಷಾ ಬಳಕೆ ಚೆನ್ನಾಗಿದೆ.ಹೀಗೆ ನಿಮ್ಮ ಲೇಖನಗಳು ಇನ್ನಷ್ಟು ವಿಕಿಗೆ ಸೇರಲಿ ಎಂದು ಆಶಿಸುತ್ತೇನೆ.--Aishwarya Iyengar (ಚರ್ಚೆ) ೧೭:೩೩, ೧೯ ಜನವರಿ ೨೦೧೬ (UTC)

Start a discussion with Ankitha Varsha

Start a discussion