ಸದಸ್ಯರ ಚರ್ಚೆಪುಟ:Drupad durgaiah

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Drupad durgaiah,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೪:೧೦, ೨ ಜುಲೈ ೨೦೧೫ (UTC)

ನಮಸ್ಕಾರ ದ್ರುಪದ್,ನಿಮ್ಮ ಸಕಲೇಶಪುರದ ಲೇಖನವು ಬಹಳಷ್ಟು ಚೆನ್ನಾಗಿದೆ.ಆದರೆ ನಿಮ್ಮ ಈ ಲೇಖನವನ್ನು ಏಕೆ ವಿಕಿಗೆ ಸೇರಿಸಿಲ್ಲವೆಂದು ನನ್ನ ಪ್ರಶ್ನೆ. ಈ ವಿಷಯವು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಯೋಜನೆಯ ಪುಟದಲ್ಲಿ ಹಾಕಿದ್ದೀರಿ.ಹೀಗೆಕೆ ಎಂದು ತಿಳಿಯಬಹುದೆ?--Ankitha Varsha (ಚರ್ಚೆ) ೧೪:೫೯, ೮ ಜನವರಿ ೨೦೧೬ (UTC)

--[[ಸದಸ್ಯ:Ankitha Varsha|Ankitha Varsha]ನಮಸ್ಕಾರ ಅಂಕಿತರವರೆ ನನ್ನಗು ಈ ವಿಷಯ ತಿಳದಿರಲಿಲ್ಲ ನಾನು ಅದನ್ನು ಸರಿ ಪಡಿಸುವೇನು.--Drupad durgaiah (ಚರ್ಚೆ) ೦೨:೧೪, ೯ ಜನವರಿ ೨೦೧೬ (UTC)


ನಮಸ್ಕಾರ ದ್ರುಪದ್, ನಿಮ್ಮ 'ಸಕಲೇಶಪುರ ಐತಿಹಾಸಿಕ ಮತ್ತು ಪ್ರಸಿದ್ಧ ಸ್ಥಳಗಳು' ಮತ್ತು 'ರಾಬರ್ಟ್ ಕಾಚ್', ಎರಡು ಲೇಖನವನ್ನು ಓದಿದ್ದೇನೆ. ಎರಡುನ್ನು ಬಹಳ ಸರಳವಾಗಿ ಮತ್ತು ಉತ್ತಮವಾಗಿ ರಚಿಸಿದ್ದೀರಿ. ಆದರೆ ನಿಮ್ಮ 'ಸಕಲೇಶಪುರ ಐತಿಹಾಸಿಕ ಮತ್ತು ಪ್ರಸಿದ್ಧ ಸ್ಥಳಗಳು' ಲೇಖನ ಇನ್ನು ವಿಕಿಗೆ ಸೇರಿಲ್ಲ. ಆದ್ದರಿಂದ ನೀವು ಅದನ್ನು ಈಗಾಗಲೆ ವಿಕಿಯಲ್ಲಿರುವ 'ಸಕಲೇಶಪುರ' ಲೇಖನಕ್ಕೆ ಎಕೆ ಜೋಡಿಸಬಾರದೆಂದು ನನ್ನ ಪ್ರಶ್ನೆ?--Anushree A (ಚರ್ಚೆ) ೦೯:೫೪, ೧೦ ಜನವರಿ ೨೦೧೬ (UTC) ನಮಸ್ಕಾರ.ನಿಮ್ಮ ಎರಡು ಲೇಖನಗಳು ತುಂಬ ಚೆನ್ನಾಗಿದೆ.ಸಕಲೇಶ್ಪುರ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯನ್ನು ಚೆನ್ನಾಗಿ ಬರೆದಿದ್ದೀರಿ.[[--Bharghavi Ravi Reddy (ಚರ್ಚೆ) ೦೪:೪೮, ೧೬ ಜನವರಿ ೨೦೧೬ (UTC)]]

ನಮಸ್ಕಾರ ದ್ರುಪದ್ ರವರೆ,ನಿಮ್ಮ ಆಯ್ಕೆ,ನೀವು ನೀಡಿರುವ ವಿಷಯ ಎಲ್ಲವು ಅಚ್ಚುಕಟ್ಟಾಗಿದೆ ಆದರೆ,ನಿಮ್ಮ ಭಾಷಾ ಬಳಕೆಯನ್ನು ಕೊಂಚ ತಿದ್ದುಪಡಿ ಮಾಡಿದರೆ ಒಳ್ಳೆಯದು--Aishwarya Iyengar (ಚರ್ಚೆ) ೧೭:೪೯, ೧೯ ಜನವರಿ ೨೦೧೬ (UTC)