ವಿಷಯಕ್ಕೆ ಹೋಗು

ಸದಸ್ಯ:Aishwarya Iyengar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಐಶ್ವರ್ಯ.ನಾನು ಬಿ.ಎಸ್ಸಿ ಬಯೊಟೆಕ್ ನೊಲೊಜಿಯನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ರಾಮನಗರ ಜಿಲ್ಲೆಯಲ್ಲಿ ಪೂರ್ಣಗೊಳಿಸಿದ್ದು,ನನ್ನ ಪಿ.ಯು.ಸಿಯನ್ನು ಮೈಸೂರಿನ ಜ್ನಾನೋದಯ ಕಾಲೇಜಿನಲ್ಲಿ ಮಾಡಿದೆ.ನನ್ನ ಹವ್ಯಾಸಗಳು ಗಾಯನ,ನೃತ್ಯ ಹೀಗೆ ಕೆಲವು.ನಾನು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ರಾಜ್ಯ ಮಟ್ಟದ ಗಾಯನ ಸ್ಪರ್ದೆಯಲ್ಲಿ ಭಾಗವಹಿಸಿದ್ದು ಪ್ರಶಸ್ತಿಯನ್ನು ಹೊಂದಿದೆ.

This user is a member of WikiProject Education in India