ಸದಸ್ಯ:Madhusarthij

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿರಾಗ್.ಸಾರ್ಥಿ.ಜೆ
ಜನನ
ಚಿರಾಗ್.ಸಾರ್ಥಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು

ಜನನ[ಬದಲಾಯಿಸಿ]

ನನ್ನ ಹೆಸರು ಚಿರಾಗ್.ಸಾರ್ಥಿ.ಜೆ. ನಾನು ೧೦/೦೬/೧೯೯೬ ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜನಿಸಿದೆನು.ನನ್ನ ತಂದೆಯ ಹೆಸರು ಜಗದೀಶ್.ಎಸ್.ಆರ್. ಹಾಗೂ ತಾಯಿ ಲೀಲಾವತಿ.ಎಚ್.ನನಗೆ ಒಬ್ಬ ತಮ್ಮ ಕೂಡ ಇದ್ದಾನೆ, ಅವನ ಹೆಸರು ಮಧು.ಸಾರ್ಥಿ.ಜೆ. ನನ್ನ ತಂದೆ ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಗೃಹಿಣಿ ಹಾಗೂ ತಮ್ಮ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಭದ್ರಾವತಿಯ ಸೆಂಟ್.ಜೋಸೆಫ್ಸ್ ಶಾಲೆಯಲ್ಲಿ ಮುಗಿಸಿದೆನು.ನನ್ನ ಪ್ರೌಢಶಾಲೆಯ ಶಿಕ್ಷಣವನ್ನು ತರುಣ ಭಾರತಿ ಶಾಲೆಯಲ್ಲಿ ಮುಗಿಸಿದೆನು.ಪಿ.ಯು ಶಿಕ್ಷಣವನ್ನು ಭದ್ರಾವತಿಯ ಎಸ್.ಎ.ವಿ ಎಂಬ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಮಾಡಿದೆನು. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಪದವಿಯನ್ನು ಮಾಡುತ್ತಿದ್ದೇನೆ.

This user is a member of WikiProject Education in India