ಸದಸ್ಯ:Impana.M

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಇಂಪನ.ಎಮ್. ನನ್ನ ಊರು, ಬೆಂಗಳೂರು. ನಾನು ಕ್ರೈಸ್ಟ್ ಯೂನಿವರ್ಸಿಟಿಯ ವಿಜ್ಞಾನ ವಿಭಾಗದ ೨ನೆಯ ಬಿಎಸ್ಸಿ ವಿದ್ಯಾರ್ಥಿನಿ. ನನಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ. ನನಗೆ ಬಿಡುವಿರುವ ಸಮಯದಲ್ಲಿ ಸಂಗೀತ ಕೇಳುವ ಅಭ್ಯಾಸವಿದೆ ಹಾಗು ನನಗೆ ಪುಸ್ತಕ ಓದುವ ಹವ್ಯಾಸವಿದೆ. ನನಗೆ ಬಿಎಸ್ಸಿಯನಂತರ, ಭೌತಶಾತ್ರದಲ್ಲಿ ಮಾಸ್ಟರ್ಸ್ ಮಾಡುವ ಆಸೆ ಇದೆ. ಒಬ್ಬ ಒಳ್ಳೆಯ ಶಿಕ್ಷಕಿಯಾಗುವ ಆಸೆ ಇದೆ.

Indian School.pngThis user is a member of WikiProject Education in India