2019 ಭಾರತೀಯ ರಾಜ್ಯಸಭಾ ಚುನಾವಣೆಗಳು
ಗೋಚರ
| ||||||||||||||||||||||||||||||||
| ||||||||||||||||||||||||||||||||
ರಾಜ್ಯಸಭೆಗೆ ಹೊಸ ಸದಸ್ಯರನ್ನು ಆಯ್ಕೆ ಮಡಲು, ರಾಜ್ಯಸಭೆ ಚುನಾವಣೆಗಳು ಮೇ-ಜೂನ್ ೨೦೧೯ ರಲ್ಲಿ ನಡೆಯಲುವೆ. ಚುನಾವಣೆಗಳು ಅಸ್ಸಾಮದಿಂದ ೨ ಸದಸ್ಯರು ಮತ್ತು ತಮಿಳನಾಡುನಿಂದ ೬ ಸದಸ್ಯರು ಆಯ್ಕೆ ಮಾಡಲು ನಡೆಯಲಿವೆ.
ನಿವೃತ್ತ ಸದಸ್ಯರು
[ಬದಲಾಯಿಸಿ]ಅಸ್ಸಾಂ
[ಬದಲಾಯಿಸಿ]| ಸ್ಥಾನ | ಹಿಂದಿನ ಸದಸ್ಯ | ಹಿಂದಿನ ಪಕ್ಷ | ಚುನಾಯಿತ ಸದಸ್ಯ | ಚುನಾಯಿತ ಪಕ್ಷ |
|---|---|---|---|---|
| ೧ | ಮಂಮೋಹನ್ ಸಿಂಗ್ | ಐಎನ್ಸಿ | ಕಾಮಾಖ್ಯ ಪ್ರಸಾದ್ ತಾಸಾ | ಬಿಜೆಪಿ |
| ೨ | ಸ್ಯಾಂಟಿಯುಸ್ ಕುಜೂರ್ | ಐಎನ್ಸಿ | ಬಿರೆಂದ್ರ ಪ್ರಸಾದ್ ಬೈಷ್ಯ | ಎಜಿಪಿ |
ತಮಿಳನಾಡು
[ಬದಲಾಯಿಸಿ]| ಸ್ಥಾನ | ಹಿಂದಿನ ಸದಸ್ಯ | ಹಿಂದಿನ ಪಕ್ಷ | ಚುನಾಯಿತ ಸದಸ್ಯ | ಚುನಾಯಿತ ಪಕ್ಷ |
|---|---|---|---|---|
| ೧ | ಆರ್. ಲಕ್ಷ್ಮಣನ್ | ಎಐಎಡಿಎಮ್ಕೆ | ಎ. ಮುಹಮ್ಮದ್ಜನ್ | ಎಐಎಡಿಎಮ್ಕೆ |
| ೨ | ವಿ. ಮೈತ್ರೇಯನ್ | ಎಐಎಡಿಎಮ್ಕೆ | ಎನ್. ಚಂದ್ರಸೇಕರನ್ | ಎಐಎಡಿಎಮ್ಕೆ |
| ೩ | ಕೆ.ಆರ್. ಅರ್ಜುನನ್ | ಎಐಎಡಿಎಮ್ಕೆ | ಅಂಬುಮಣಿ ರಾಮದೊಸ್ | ಪಿಎಮ್ಕೆ |
| ೪ | ಟಿ. ರಥಿನಾವೆಲ್ | ಎಐಎಡಿಎಮ್ಕೆ | ಎಂ. ಶಂಮುಗಂ | ಡಿಎಮ್ಕೆ |
| ೫ | ಕನಿಮೋಳಿ | ಡಿಎಮ್ಕೆ | ಪಿ. ವಿಲ್ಸೊನ್ | ಡಿಎಮ್ಕೆ |
| ೬ | ಡಿ. ರಾಜ | ಸಿಪಿಐ | ವೈಕೊ | ಎಮ್ಡಿಎಮ್ಕೆ |
ಉಪಚುನಾವಣೆಗಳು
[ಬದಲಾಯಿಸಿ]ಖಾಲಿ ಸ್ಥಾನಗಳನ್ನು ತುಂಬಲು, ಉಪಚುನಾವಣೆಗಳು ನಡೆಸಲಾಗುವುದು.
- ಡಿಸೆಂಬರ್ ೪, ೨೦೧೭ ರಂದು, ಶರದ್ ಯಾದವ್ ಅವರು ರಾಜ್ಯಸಭೆಯಿಂದ ಅನರ್ಹಗೊಳಿಸಿದರು. ಈ ಸ್ಥಾನ ಇನ್ನು ಖಾಲಿಯಾಗಿದೆ.
| ರಾಜ್ಯ | ಹಿಂದಿನ ಸದಸ್ಯ | ಪಕ್ಷ | ಖಾಲಿ ದಿನಾಂಕ | ಚುನಾಯಿತ ಸದಸ್ಯ | ಪಕ್ಷ | ನೇಮಕಾತಿ ದಿನಾಂಕ | ನಿವೃತ್ತಿ ದಿನಾಂಕ |
|---|---|---|---|---|---|---|---|
| ಬಿಹಾರ | ಶರದ್ ಯಾದವ್ | ಜೆಡಿ(ಯು) | ೪ ಡಿಸೆಂಬರ್ ೨೦೧೭ | ಟಿಬಿಡಿ | ೭ ಜುಲೈ ೨೦೨೨ | ||
| ರವಿ ಶಂಕರ್ ಪ್ರಸಾದ್ | ಬಿಜೆಪಿ | ೨೩ ಮೇ ೨೦೧೯ | ರಾಂ ವಿಲಾಸ್ ಪಸ್ವನ್ | ಎಲ್ಜೆಪಿ | ೨೮ ಜೂನ್ ೨೦೧೯ | ೨ ಏಪ್ರಿಲ್ ೨೦೨೪ | |
| ಗುಜರಾತ್ | ಅಮಿತ್ ಶಾ | ಎಸ್. ಜೈಶಂಕರ್ | ಬಿಜೆಪಿ | ೫ ಜುಲೈ ೨೦೧೯ | ೧೮ ಆಗಸ್ಟ್ ೨೦೨೩ | ||
| ಸ್ಮೃತಿ ಇರಾನಿ | ೨೪ ಮೇ ೨೦೧೯ | ಜುಗಲ್ಜಿ ಠಾಕುರ್ | |||||
| ಒರಿಸ್ಸಾ | ಅನುಭವ್ ಮೊಹಂಟಿ | ಬಿಜೆಡಿ | ಟಿಬಿಡಿ | ೨ ಏಪ್ರಿಲ್ ೨೦೨೦ | |||
| ಅಚ್ಯುತ ಸಮಂಥಾ | ಸಸ್ಮಿತ್ ಪತ್ರ | ಬಿಜೆಡಿ | ೨೮ ಜುಲೈ ೨೦೧೯ | ೩ ಏಪ್ರಿಲ್ ೨೦೨೪ | |||
| ಸೌಮ್ಯ ರಂಜನ್ ಪಟ್ನೈಕ್ | ೬ ಜೂನ್ ೨೦೧೯ | ಅಮರ್ ಪಟ್ನೈಕ್ | |||||
| ಪ್ರತಪ್ ಕೇಶರಿ ದೆಬ್ | ೯ ಜೂನ್ ೨೦೧೯ | ಅಶ್ವಿನಿ ಬೈಶ್ನಾಬ್ | ಬಿಜೆಪಿ | ೧ ಜುಲೈ ೨೦೨೨ | |||
| ರಾಜಸ್ಥಾನ | ಮದನ್ ಲಾಲ್ ಸೈನಿ | ಬಿಜೆಪಿ | ೨೪ ಜೂನ್ ೨೦೧೯ | ಟಿಬಿಡಿ | ೩ ಏಪ್ರಿಲ್ ೨೦೨೪ | ||
| ಉತ್ತರ ಪ್ರದೇಶ | ನೀರಜ್ ಶೆಖರ್ | ಎಸ್ಪಿ | ೧೫ ಜುಲೈ ೨೦೧೯ | ೨೫ ನೊವೆಂಬರ್ ೨೦೨೦ | |||
ಉಲ್ಲೇಖಗಳು
[ಬದಲಾಯಿಸಿ]http://164.100.47.5/newmembers/SrchRetListonMnth.aspx Archived 2019-02-13 ವೇಬ್ಯಾಕ್ ಮೆಷಿನ್ ನಲ್ಲಿ.