ವಿಷಯಕ್ಕೆ ಹೋಗು

2019 ಭಾರತೀಯ ರಾಜ್ಯಸಭಾ ಚುನಾವಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ್ಯಸಭೆ ಚುನಾವಣೆಗಳು ೨೦೧೯
ಭಾರತ
೨೦೧೮ ←
೭ ಜೂನ್, ೫ ಜುಲೈ ಮತ್ತು ೧೮ ಜುಲೈ ೨೦೧೯ → ೨೦೨೦

ರಾಜ್ಯಸಭೆಗೆ ೮ ಸ್ಥಾನಗಳು
 
ನಾಯಕ ಥಾವರ್ ಚಂದ್ ಗೆಹಲೋಟ್ ಘುಲಂ ನಬಿ ಅಝಾದ್
ಪಾರ್ಟಿ ಬಿಜೆಪಿ ಕಾಂಗ್ರೆಸ್
Alliance ಎನ್ಡಿಎ ಯುಪಿಎ
Leader since ೧೧ ಜೂನ್ ೨೦೧೯ ೮ ಜೂನ್ ೨೦೧೪
ನಾಯಕನ ಸೀಟ್ ಮಧ್ಯ ಪ್ರದೇಶ ಜಮ್ಮು ಮತ್ತು ಕಾಶ್ಮೀರ
Current seats ೭೩ ೫೦

ರಾಜ್ಯಸಭೆಗೆ ಹೊಸ ಸದಸ್ಯರನ್ನು ಆಯ್ಕೆ ಮಡಲು, ರಾಜ್ಯಸಭೆ ಚುನಾವಣೆಗಳು ಮೇ-ಜೂನ್ ೨೦೧೯ ರಲ್ಲಿ ನಡೆಯಲುವೆ. ಚುನಾವಣೆಗಳು ಅಸ್ಸಾಮದಿಂದ ೨ ಸದಸ್ಯರು ಮತ್ತು ತಮಿಳನಾಡುನಿಂದ ೬ ಸದಸ್ಯರು ಆಯ್ಕೆ ಮಾಡಲು ನಡೆಯಲಿವೆ.

ನಿವೃತ್ತ ಸದಸ್ಯರು

[ಬದಲಾಯಿಸಿ]

ಅಸ್ಸಾಂ

[ಬದಲಾಯಿಸಿ]
ಸ್ಥಾನ ಹಿಂದಿನ ಸದಸ್ಯ ಹಿಂದಿನ ಪಕ್ಷ ಚುನಾಯಿತ ಸದಸ್ಯ ಚುನಾಯಿತ ಪಕ್ಷ
ಮಂಮೋಹನ್ ಸಿಂಗ್ ಐಎನ್ಸಿ ಕಾಮಾಖ್ಯ ಪ್ರಸಾದ್ ತಾಸಾ ಬಿಜೆಪಿ
ಸ್ಯಾಂಟಿಯುಸ್ ಕುಜೂರ್ ಐಎನ್ಸಿ ಬಿರೆಂದ್ರ ಪ್ರಸಾದ್ ಬೈಷ್ಯ ಎಜಿಪಿ

ತಮಿಳನಾಡು

[ಬದಲಾಯಿಸಿ]
ಸ್ಥಾನ ಹಿಂದಿನ ಸದಸ್ಯ ಹಿಂದಿನ ಪಕ್ಷ ಚುನಾಯಿತ ಸದಸ್ಯ ಚುನಾಯಿತ ಪಕ್ಷ
ಆರ್. ಲಕ್ಷ್ಮಣನ್ ಎಐಎಡಿಎಮ್ಕೆ ಎ. ಮುಹಮ್ಮದ್ಜನ್ ಎಐಎಡಿಎಮ್ಕೆ
ವಿ. ಮೈತ್ರೇಯನ್ ಎಐಎಡಿಎಮ್ಕೆ ಎನ್. ಚಂದ್ರಸೇಕರನ್ ಎಐಎಡಿಎಮ್ಕೆ
ಕೆ.ಆರ್. ಅರ್ಜುನನ್ ಎಐಎಡಿಎಮ್ಕೆ ಅಂಬುಮಣಿ ರಾಮದೊಸ್ ಪಿಎಮ್ಕೆ
ಟಿ. ರಥಿನಾವೆಲ್ ಎಐಎಡಿಎಮ್ಕೆ ಎಂ. ಶಂಮುಗಂ ಡಿಎಮ್ಕೆ
ಕನಿಮೋಳಿ ಡಿಎಮ್ಕೆ ಪಿ. ವಿಲ್ಸೊನ್ ಡಿಎಮ್ಕೆ
ಡಿ. ರಾಜ ಸಿಪಿಐ ವೈಕೊ ಎಮ್ಡಿಎಮ್ಕೆ

ಉಪಚುನಾವಣೆಗಳು

[ಬದಲಾಯಿಸಿ]

ಖಾಲಿ ಸ್ಥಾನಗಳನ್ನು ತುಂಬಲು, ಉಪಚುನಾವಣೆಗಳು ನಡೆಸಲಾಗುವುದು.

ರಾಜ್ಯ ಹಿಂದಿನ ಸದಸ್ಯ ಪಕ್ಷ ಖಾಲಿ ದಿನಾಂಕ ಚುನಾಯಿತ ಸದಸ್ಯ ಪಕ್ಷ ನೇಮಕಾತಿ ದಿನಾಂಕ ನಿವೃತ್ತಿ ದಿನಾಂಕ
ಬಿಹಾರ ಶರದ್ ಯಾದವ್ ಜೆಡಿ(ಯು) ೪ ಡಿಸೆಂಬರ್ ೨೦೧೭ ಟಿಬಿಡಿ ೭ ಜುಲೈ ೨೦೨೨
ರವಿ ಶಂಕರ್ ಪ್ರಸಾದ್ ಬಿಜೆಪಿ ೨೩ ಮೇ ೨೦೧೯ ರಾಂ ವಿಲಾಸ್ ಪಸ್ವನ್ ಎಲ್ಜೆಪಿ ೨೮ ಜೂನ್ ೨೦೧೯ ೨ ಏಪ್ರಿಲ್ ೨೦೨೪
ಗುಜರಾತ್ ಅಮಿತ್ ಶಾ ಎಸ್. ಜೈಶಂಕರ್ ಬಿಜೆಪಿ ೫ ಜುಲೈ ೨೦೧೯ ೧೮ ಆಗಸ್ಟ್ ೨೦೨೩
ಸ್ಮೃತಿ ಇರಾನಿ ೨೪ ಮೇ ೨೦೧೯ ಜುಗಲ್ಜಿ ಠಾಕುರ್
ಒರಿಸ್ಸಾ ಅನುಭವ್ ಮೊಹಂಟಿ ಬಿಜೆಡಿ ಟಿಬಿಡಿ ೨ ಏಪ್ರಿಲ್ ೨೦೨೦
ಅಚ್ಯುತ ಸಮಂಥಾ ಸಸ್ಮಿತ್ ಪತ್ರ ಬಿಜೆಡಿ ೨೮ ಜುಲೈ ೨೦೧೯ ೩ ಏಪ್ರಿಲ್ ೨೦೨೪
ಸೌಮ್ಯ ರಂಜನ್ ಪಟ್ನೈಕ್ ೬ ಜೂನ್ ೨೦೧೯ ಅಮರ್ ಪಟ್ನೈಕ್
ಪ್ರತಪ್ ಕೇಶರಿ ದೆಬ್ ೯ ಜೂನ್ ೨೦೧೯ ಅಶ್ವಿನಿ ಬೈಶ್ನಾಬ್ ಬಿಜೆಪಿ ೧ ಜುಲೈ ೨೦೨೨
ರಾಜಸ್ಥಾನ ಮದನ್ ಲಾಲ್ ಸೈನಿ ಬಿಜೆಪಿ ೨೪ ಜೂನ್ ೨೦೧೯ ಟಿಬಿಡಿ ೩ ಏಪ್ರಿಲ್ ೨೦೨೪
ಉತ್ತರ ಪ್ರದೇಶ ನೀರಜ್ ಶೆಖರ್ ಎಸ್ಪಿ ೧೫ ಜುಲೈ ೨೦೧೯ ೨೫ ನೊವೆಂಬರ್ ೨೦೨೦

ಉಲ್ಲೇಖಗಳು

[ಬದಲಾಯಿಸಿ]

http://164.100.47.5/newmembers/SrchRetListonMnth.aspx Archived 2019-02-13 ವೇಬ್ಯಾಕ್ ಮೆಷಿನ್ ನಲ್ಲಿ.