ವಿಷಯಕ್ಕೆ ಹೋಗು

ಹೃದಯ ಹೃದಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೃದಯ ಹೃದಯ 1999 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಎಮ್. ಎಸ್. ರಾಜಶೇಖರ್ ನಿರ್ದೇಶಿಸಿದ್ದಾರೆ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್, ರಮೇಶ್ ಅರವಿಂದ್ ಮತ್ತು ಅನು ಪ್ರಭಾಕರ್ ( ಇದು ಅವರ ಮೊದಲ ಚಿತ್ರ) ಪ್ರಮುಖ ಪಾತ್ರಗಳಲ್ಲಿ ಮತ್ತು ಶರತ್ ಬಾಬು, ಅವಿನಾಶ್ ಮತ್ತು ಚಿತ್ರಾ ಶೆಣೈ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. []

ಹಂಸಲೇಖ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ೧೯೯೯-೨೦00 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ , ಚಲನಚಿತ್ರವು ಅತ್ಯುತ್ತಮ ನಟ, ಅತ್ಯುತ್ತಮ ಸಂಭಾಷಣೆ ಈ 2 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆಯಿತು .

ಪಾತ್ರವರ್ಗ

[ಬದಲಾಯಿಸಿ]

ಚಿತ್ರಸಂಗೀತ

[ಬದಲಾಯಿಸಿ]

ಹಾಡುಗಳನ್ನು ಹಂಸಲೇಖ ಬರೆದಿದ್ದು ಸಂಗೀತವನ್ನೂ ಸಂಯೋಜಿಸಿದ್ದಾರೆ. [] ರಾಜ್‌ಕುಮಾರ್ ಮತ್ತು ಕೆ. ಎಸ್. ಚಿತ್ರಾ ಅವರು ಹಾಡಿದ "ಓ ಪ್ರೇಮದ ಗಂಗೆಯೇ" ಹಾಡುಜನಪ್ರಿಯವಾಯಿತು.

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಓ ಪ್ರೇಮದ ಗಂಗೆಯೇ"ರಾಜ್‌ಕುಮಾರ್, ಕೆ. ಎಸ್. ಚಿತ್ರಾ 
2."ಹೇ ಹೃದಯ"ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
3."ಮಿತ್ರ ಮಿತ್ರ"ಎಲ್. ಎನ್. ಶಾಸ್ತ್ರಿ 
4."ವೆಂಕಟೇಶ ವೆಂಕಟೇಶ"ಎಸ್. ಪಿ. ಬಾಲಸುಬ್ರಹ್ಮಣ್ಯಂ 
5."ಹೋಗಿ ಬಾ ಹೋಗಿ ಬಾ"ರಾಜ್‌ಕುಮಾರ್, ಕೆ. ಎಸ್. ಚಿತ್ರಾ 
6."ಇವಳೇ ನನ್ನ ರಾಣಿ"ರಾಜೇಶ್ ಕೃಷ್ಣನ್, ಶಿವರಾಜ್‌ಕುಮಾರ್, ಮಂಜುಳಾ ಗುರುರಾಜ್ 

ಪ್ರಶಸ್ತಿಗಳು

[ಬದಲಾಯಿಸಿ]
  1. ಅತ್ಯುತ್ತಮ ನಟ - ಶಿವರಾಜಕುಮಾರ್
  2. ಅತ್ಯುತ್ತಮ ಸಂಭಾಷಣೆ ಲೇಖಕ - ಎ ಜಿ ಶೇಷಾದ್ರಿ

ಉಲ್ಲೇಖಗಳು

[ಬದಲಾಯಿಸಿ]
  1. Cast & crew
  2. Hrudaya Hrudaya songs