ಸ್ಪ್ಯಾನಿಷ್ ಭಾಷೆ

ವಿಕಿಪೀಡಿಯ ಇಂದ
(ಸ್ಪ್ಯಾನಿಷ್ ಇಂದ ಪುನರ್ನಿರ್ದೇಶಿತ)
Jump to navigation Jump to search
ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್
Español, Castellano
ಬಳಕೆಯಲ್ಲಿರುವ 
ಪ್ರದೇಶಗಳು:
ಅರ್ಜೆಂಟೀನ, ಬೊಲಿವಿಯ, ಚಿಲಿ, ಕೊಲಂಬಿಯ, ಕೋಸ್ಟಾ ರಿಕ, ಕ್ಯೂಬಾ, ಡೊಮಿನಿಕದ ಗಣರಾಜ್ಯ, ಎಕ್ವಡಾರ್, ವಿಷುವದ್ರೇಖೆಯ ಗಿನಿ, ಎಲ್ ಸಾಲ್ವಡಾರ್, ಗ್ವಾಟೆಮಾಲ, ಹೊಂಡುರಾಸ್, ಮೆಕ್ಸಿಕೊ, ನಿಕರಾಗುವ, ಪನಾಮ, ಪೆರು, ಪಾರಾಗ್ವೆ, ಪೋರ್ಟೊ ರಿಕೊ, ಸ್ಪೇನ್, ಯುರುಗ್ವೆ, ವೆನೆಜುವೆಲಗಳಲ್ಲಿ ಅಧಿಕೃತ ಭಾಷೆಗಳು. ಅಂಡೊರ್ರ, ಬೆಲೀಜ್, ಜಿಬ್ರಾಲ್ಟಾರ್, ಹೈತಿ, ಫಿಲಿಪ್ಪೀನ್ಸ್ ಮತ್ತು ಅಮೇರಿಕ ದೇಶಗಳಲ್ಲಿ ಬಹುಸಂಖ್ಯೆಯಲ್ಲಿದ್ದಾರೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆ: ೩೨೨[೧][೨]– ಸು. ೪೦೦ ಮಿಲಿಯನ್[೩][೪][೫]
ಒಟ್ಟು: ೪೦೦–೫೦೦ ಮಿಲಿಯನ್[೬][೭][೮]
ಎಲ್ಲಾ ಸಂಖ್ಯೆಗಳೂ ಅಂದಾಜಿತ. 
ಶ್ರೇಯಾಂಕ: ೨-೪ (ಮಾತೃಭಾಷೆ)[೯][೧೦][೧೧][೧೨]
ಒಟ್ಟು: ೩
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಪಶ್ಚಿಮ ಇಟಾಲಿಕ್ ಭಾಷೆಗಳು
    ಗ್ಯಾಲೊ-ಐಬೀರಿಯ
     ಐಬೆರೊ-ರೊಮಾನ್ಸ್
      ಪಶ್ಚಿಮ ಐಬೆರೊ
       ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್ 
ಬರವಣಿಗೆ: ಲ್ಯಾಟಿನ್ (ಸ್ಪ್ಯಾನಿಷ್ ವಿಧ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೨೧ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಸ್ಪೇನ್ರಾಯಲ್ ಅಕಾಡೆಮಿಯ ಎಸ್ಪಾನ್ಯೊಲಾ ಮತ್ತು ೨೧ ಇತರ ರಾಷ್ಟ್ರೀಯ ಪ್ರಾಧಿಕಾರಗಳು
ಭಾಷೆಯ ಸಂಕೇತಗಳು
ISO 639-1: es
ISO 639-2: spa
ISO/FDIS 639-3: spa

ಸ್ಪ್ಯಾನಿಷ್ (About this sound español ) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ. ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.