ಸೂರಪ್ಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಸೂರಪ್ಪ ನಾಗಣ್ಣ ನಿರ್ದೇಶಿಸಿದ ಮತ್ತು ಸೂಪರ್ ಹಿಟ್ ಫಿಲ್ಮ್ಸ್ ನಿರ್ಮಿಸಿದ 2000 ರ ಕನ್ನಡ ಚಲನಚಿತ್ರವಾಗಿದೆ. ವಿಷ್ಣುವರ್ಧನ್ ಅವರ ಈ 175 ನೇ ಚಿತ್ರದಲ್ಲಿ [೧] ಚರಣ್ ರಾಜ್, ಶ್ರುತಿ ಮತ್ತು ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಹಂಸಲೇಖ ಅವರು ಬರೆದಿರುವುದಲ್ಲದೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ.

ಈ ಚಿತ್ರವು ಮಮ್ಮುಟ್ಟಿ ಮತ್ತು ದೇವಯಾನಿ ಅಭಿನಯದ, ತಮಿಳಿನ ಬ್ಲಾಕ್‌ಬಸ್ಟರ್ ಚಲನಚಿತ್ರ ಮಾರು ಮಲರ್ಚಿ (1998) ಯ ರೀಮೇಕ್ ಆಗಿದೆ. [೩]

ಚಿತ್ರ ವಿಮರ್ಶಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ಈ ಚಿತ್ರವು ಮತ್ತು ೨೦೦೦ ನೇ ವರ್ಷದ ದೊಡ್ಡ ಹಿಟ್ ಆಗಿತ್ತು. [೪]

ಪಾತ್ರವರ್ಗ[ಬದಲಾಯಿಸಿ]

ಚಿತ್ರಸಂಗೀತ[ಬದಲಾಯಿಸಿ]

ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ಹಂಸಲೇಖ ಅವರದು .

ಎಲ್ಲ ಹಾಡುಗಳು ಹಂಸಲೇಖ ಅವರಿಂದ ರಚಿತ

ಸಂ.ಹಾಡುಹಾಡುಗಳ ಪಟ್ಟಿಸಮಯ
1."ಈ ಮಣ್ಣಿಗೆ ನಾ ಚಿರರುಣಿ"ಎಸ್.ಪಿ.ಬಾಲಸುಬ್ರಹ್ಮಣ್ಯಂ 
2."ಸೂರ್ಯನೊಬ್ಬನೆ ಚಂದ್ರನೊಬ್ಬನೆ"ಎಸ್.ಪಿ.ಬಾಲಸುಬ್ರಹ್ಮಣ್ಯಂ 
3."ಯಾರೂ ಕಾಣದ ಸಪ್ತಸಾಗರ"ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ 
4."Mangala Ragada"ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ 
5."ಬಡವನ್ ಮನೆ ಊಟ ರುಚಿಯಮ್ಮಿ"ರಾಜೇಶ್ ಕೃಷ್ಣನ್,ಕೆ. ಎಸ್. ಚಿತ್ರಾ 

ಉಲ್ಲೇಖಗಳು[ಬದಲಾಯಿಸಿ]

  1. Vishnuvardhan film list
  2. Cast & crew
  3. Maru Malarchi info
  4. 2000 year round up