ವಿಷಯಕ್ಕೆ ಹೋಗು

ಸುಭದ್ರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಭದ್ರ (ಚಲನಚಿತ್ರ)
ಸುಭದ್ರ
ನಿರ್ದೇಶನಸಿ.ಪುಲ್ಲಯ್ಯ
ನಿರ್ಮಾಪಕಗುಬ್ಬಿ ವೀರಣ್ಣ ಮತ್ತು ಆಚಾರ್ಯ
ಪಾತ್ರವರ್ಗಗುಬ್ಬಿ ವೀರಣ್ಣ ಜಯಮ್ಮ ಹೊನ್ನಪ್ಪ ಭಾಗವತರ್, ಜಯಮ್ಮ, ವಾಸುದೇವ ಗಿರಿಮಾಜಿ, ಬಿ.ರಾಘವೇಂದ್ರರಾವ್
ಸಂಗೀತಪದ್ಮನಾಭಶಾಸ್ತ್ರಿ, ಬಿ.ದೇವೇಂದ್ರಪ್ಪ
ಛಾಯಾಗ್ರಹಣಸ್ಟುಡಿಯೋ ತಂತ್ರಜ್ಞರು
ಬಿಡುಗಡೆಯಾಗಿದ್ದು೧೯೪೧
ನೃತ್ಯಸೋಹನ್‌ ಲಾಲ್
ಚಿತ್ರ ನಿರ್ಮಾಣ ಸಂಸ್ಥೆವೀರಣ್ಣ, ಆಚಾರ್ಯ
ಸಾಹಿತ್ಯಬಿ.ಪುಟ್ಟಸ್ವಾಮಯ್ಯ
ಹಿನ್ನೆಲೆ ಗಾಯನಮಲ್ಲಿಕಾರ್ಜುನ ಮನ್ಸೂರ್‌ ಮತ್ತು ಇತರ ಪಾತ್ರಧಾರಿಗಳು
ಇತರೆ ಮಾಹಿತಿಹೊನ್ನಪ್ಪ ಭಾಗವತರ್ ಅವರ ಅಭಿನಯದ ಮೊದಲ ಕನ್ನಡ ಚಲನಚಿತ್ರ

"ಸುಭದ್ರ" ೧೯೪೧ರರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.[] ಎರಡನೇ ಮಹಾಯುದ್ದದ ಕಾರಣ ೧೯೩೮ರಿಂದ ೧೯೪೦ರ ವರೆಗೆ ಯಾವುದೇ ಚಿತ್ರಗಳು ಬಿಡುಗಡೆಯಾಗಿರಲಿಲ್ಲ.

ಕಥಾ ಸಾರಾಂಶ

[ಬದಲಾಯಿಸಿ]

ಸುಭದ್ರ ಶ್ರೀ ಕೃಷ್ಣನ ಸಹೋದರಿ. ಈಕೆಯನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೃಷ್ಣನ ಮನಸ್ಸು.ಆದರೆ ಬಲರಾಮನಿಗ ಇದು ಇಷ್ಟವಿಲ್ಲ.ಸುಭದ್ರೆಗೂ ಅರ್ಜುನನೆಂದರೆ ಇಷ್ಟ. ಶ್ರೀ ಕೃಷ್ಣನ ತಂತ್ರಗಳಿಂದ ಅರ್ಜುನನೇ ಸುಭದ್ರೆಯನ್ನು ವಿವಾಹವಾಗುತ್ತಾನೆ ಎಂಬ ಎಳೆಯೇ ಈ ಚಲನಚಿತ್ರದ ಕಥಾ ಹಂದರ.

ಉಲ್ಲೇಖ

[ಬದಲಾಯಿಸಿ]
  1. Baburao, Patel (1941). "A Great Love Story From A Great Epic". Filmindia. 7 (1): 197. Retrieved 13 April 2017.