ಸದಸ್ಯ:Apoorva poojay/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾತ್ತು ಬೆಳ್ಳಿ ಮೌನ ಬಂಗಾರ ,ಇದು ಒಂದು ಗಾದೆ ಮಾತು

ಕನ್ನಡದ್ದಲ್ಲಿ ಅನೇಕ ಕ್ರತಿಗಳು ರಚಿತವಾಗಿದೆ

ಕರ್ನಾಟಕದಲ್ಲಿ ಅನೇಕ ಪ್ರವಾಸ ಸ್ಡಳ ಕಂಡುಬರುತ್ತದೆ

ಪ್ರಾಣಿಗಳಲ್ಲಿ ಎರಡು ವಿದ:-

  1. ನಾಯಿ
  2. ದನ
  • ಕಾಡು ಪ್ರಾಣಿ
  1. ಹುಲಿ
  2. ಸಿಂಹ

ದ.ರಾ.ಬೇಂದ್ರೆ ಅವರಿಗೆ ಅನೇಕ ಪ್ರಶಸ್ತಿ ದೊರಕಿದೆ. ಬೇಂದ್ರೆ ಕನ್ನಡದ ಪ್ರಸಿದ್ದ ಕವಿ.ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿ ಕ್ರತಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ನೀಡಿ ಗೌರವಿಸಲಾಯಿತು.


ಕೋಡಿತಲೆ ಒಂದು ಊರು ಇದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿದೆ,ಇದು ಉಡುಪಿಯಿಂದ ಸುಮಾರು ೨೬ ಕಿಲೋಮೀಟರ್ ದೂರದಲ್ಲಿದೆ.ಸುತ್ತಮುತ್ತಲು ಸಮುದ್ರ ಹಾಗೂ ನದಿ‌‌‌ಯಿಂದ ಕೂಡಿದ ಭೂಪ್ರದೇಶವಾಗಿದೆ.ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು.ಮೀನುಗಾರಿಕೆ ಇಲ್ಲಿನ ಪ್ರಮುಖ ಉದ್ಯೋಗ.ಶ್ರೀ ನಾಲ್ಕುಪಾದದ ಹಾೖಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ,ಕೋಡಿತಲೆ-ಸಾಸ್ತಾನ. ಇಲ್ಲಿನ ಪ್ರಸಿದ್ಧ ದೈವಸ್ಥಾನ.


ಮುದ್ದುಳಿ : ಇದನ್ನು ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಪ್ರಮುಖವಾಗಿದೆ.

ಬೇಕಾದ ಸಾಮಾಗ್ರಿಗಳು :

  1. ಪರಂಗಿ ಹಣ್ಣು
  2. ಬೆಲ್ಲ
  3. ನೆಲಕಡಲೆ
  4. ನೀರು
  5. ಉಪ್ಪು
  6. ಮೆಣಸಿನ ಪುಡಿ
  7. ಎಣ್ಣೆ
  8. ತೆಂಗಿನಕಾಯಿ
  9. ಹುಣಿಸೆಹಣ್ಣಿನ ರಸ

ಮಾಡುವ ವಿಧಾನ :

ಬಂದು ಬಾಣಲೆಯಲ್ಲಿ ಮೂರು ಚಮಚ ಕಡಲೆಕಾಯಿ ಹಾಕಿ ಕರಿಯ ಬೇಕು ನಂತರ ಕತ್ತರಿಸಿದ ಅನಾನಸ್ ಅನ್ನು ಮೂರು ಚಮಚ ಬೆಲ್ಲ ಮತ್ತು ನೀರು ಸೇರಿಸಿ ಕುದಿಸ ಬೇಕು. ನಂತರ ಸಾಮಾಗ್ರಿಗಳನ್ನು ಹುರಿದು ರುಬ್ಬ ಬೇಕು. ಬೆಂದ ಅನಾನಸ್ಗೆ ಹುಣಿಸೆ ರಸ ಸೇರಿಸಿ ರುಬ್ಬಿದ ಮಸಾಲ ಹಾಕಿ ಹುರಿದ ಕಡಲೆ ಸೇರಿಸಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಬೇರಸ ಬೇಕು. ನಂತರ ಸ್ವಲ್ಪ ಕುದಿಸಿ ಅದಕ್ಕೆ ಇಂಗನ್ನು ಸೇರಿಸಿ ಒಗ್ಗರಣೆ ಹಾಕಬೇಕು ಆಗ ರುಚಿಯಾದ ಮುದ್ದುಳಿ ಸಿದ್ಧವಾಗುತ್ತದೆ.

ಮೋದಿ ಪ್ರಧಾನಿ ಆದ ಮೇಲೆ ಭಾರತಕ್ಕೆ ಗೌರವ ಹೆಚ್ಚಿತು[೧] ಉಕ್ರೇನ್ ಹಾಗೂ ರಷ್ಯಾದ ಮಧ್ಯೆ ಯುದ್ಧ ನಡೆಯಿತು[೨] ಅಬ್ದುಲ್‌ ಕಲಾಂ ಭಾರತದ ೧೧ನೇ ಪ್ರಧಾನಿ ಯಾಗಿದ್ದರು[೩]



Apoorva poojay (ಚರ್ಚೆ) ೦೮:೫೩, ೨೫ ಜೂನ್ ೨೦೨೨ (UTC)

ಜ್ಞಾನಪೀಠ ಪ್ರಶಸ್ತಿ
ಹೆಸರು ಕ್ರತಿ
ಕುವೆಂಪು ಶ್ರೀ ರಾಮಾಯಣ ದರ್ಶನಂ
ಶಿವರಾಮ ಕಾರಂತ ಮೂಕ್ಕಜ್ಜಿ ಕನಸು
  1. ಉದಯವಾಣಿ ವರದಿ
  2. ಪ್ರಜಾವಾಣಿ ವರದಿ
  3. https://kn.wikipedia.org/s/wp