ಸಂಯುಕ್ತ ಜನತಾ ದಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Janata Dal(United)
Chairperson Sharad Yadav
Secretary-General K.C. Tyagi
Leader in Lok Sabha Sharad Yadav
Leader in Rajya Sabha Shivanand Tiwari
Founded 30 October 2003
Headquarters Patna, Bihar
Ideology Integral humanism
Secularism
Socialism
Political position Centre-left
ECI Status State Party[೧]
Seats in Lok Sabha ಟೆಂಪ್ಲೇಟು:Infobox political party/seats
Seats in Rajya Sabha ಟೆಂಪ್ಲೇಟು:Infobox political party/seats
Website
Janatadalunited.org


ಸಂಯುಕ್ತ ಜನತಾ ದಳವು ಮುಖ್ಯವಾಗಿ ಬಿಹಾರ ಮತ್ತು ಕರ್ನಾಟಕಗಳಲ್ಲಿ ರಾಜಕೀಯ ಇರುವಿಕೆ ಹೊಂದಿರುವ ಭಾರತದ ಒಂದು ರಾಜಕೀಯ ಪಕ್ಷ. ನಿತೀಶ್ ಕುಮಾರ್ ಇದರ ನಾಯಕರಾಗಿದ್ದಾರೆ. ಈಗಿನ ಪಕ್ಷವನ್ನು ಹಿಂದಿನ ಸಂಯುಕ್ತ ಜನತಾ ದಳ ಮತ್ತು ಸಮತಾ ಪಕ್ಷದ ಒಟ್ಟುಗೂಡುವಿಕೆಯಿಂದ ಅಕ್ಟೋಬರ್ ೩೦, ೨೦೦೩ರಂದು ರಚಿಸಲಾಯಿತು. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ, ವಿಶೇಷವಾಗಿ ಆರ್‌ಜೆಡಿ ಪಕ್ಷ ಸಮತಾ ಪಕ್ಷದ ಬಂಡಾಯವೆದ್ದ ರಘುನಾಥ್ ಝಾ ಮತ್ತು ಬ್ರಹ್ಮಾನಂದ್ ಮಂಡಲ್‌ರಂತಹ ನಾಯಕರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ನಂತರ ಉಂಟಾದ, ಸಮಾನವಾದ ವಿರೋಧವು ಇದರ ಒಗ್ಗಟ್ಟಿನ ಶಕ್ತಿಯೆಂದು ನಂಬಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]