ಸಂಘ ಪರಿವಾರ
ಪ್ರತಿ ಬಾರಿ, ಹೊಸ ಜನಸಂಖ್ಯಾ ಗುಂಪು ಹೊರಹೊಮ್ಮಿದಾಗ, ಸಂಘ ಪರಿವಾರವು ಆ ಗುಂಪನ್ನು ತನ್ನಲ್ಲಿ ಒಗ್ಗೂಡಿಸಿಕೊಳ್ಳಲು ಹಾಗು ಸಂಘ ಪರಿವಾರದ ಮತದಾರರ ನೆಲೆಯನ್ನು ಹೆಚ್ಚಿಸುವ ಸಲುವಾಗಿ ಆರ್‌ಎಸ್‌ಎಸ್ ಕೆಲವು ಆಂತರಿಕ ಬದಲಾವಣೆ ಮಾಡಿದೆ .[೧] |
ಸಂಘ ಪರಿವಾರ ( "ಆರ್‌ಎಸ್‌ಎಸ್ ಕುಟುಂಬ" [೨] [೩] [೪] ) ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹುಟ್ಟುಹಾಕಿದ ಹಿಂದುತ್ವ ಸಂಘಟನೆಗಳ ಕುಟುಂಬವನ್ನು ಸೂಚಿಸುತ್ತದೆ. ಇವುಗಳಲ್ಲಿ ರಾಜಕೀಯ ಅಂಗವಾದ ಭಾರತೀಯ ಜನತಾ ಪಕ್ಷ, ಧಾರ್ಮಿಕ ಅಂಗ ವಿಶ್ವ ಹಿಂದೂ ಪರಿಷತ್, ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ ಬಿ ವಿ ಪಿ), ಧಾರ್ಮಿಕ ಸಂಘಟನೆ ಬಜರಂಗದಳ ಮತ್ತು ಕಾರ್ಮಿಕರ ಒಕ್ಕೂಟ ಭಾರತೀಯ ಕಿಸಾನ್ ಸಂಘ ಪ್ರಮುಖವಾದವು.
ಸಂಘಪರಿವಾರವು ಭಾರತದ ಹಿಂದೂ ರಾಷ್ಟ್ರೀಯತಾವಾದವನ್ನು ಪ್ರತಿನಿಧಿಸುತ್ತದೆ.ಸಂಘ ಪರಿವಾರದ ಸದಸ್ಯರು ಅಥವಾ ಅದರ ಸಿದ್ಧಾಂತದ ಬೆಂಬಲಿಗರನ್ನು ಸಾಮಾನ್ಯವಾಗಿ ಸಂಘಿಗಳು ಎಂದು ಕರೆಯಲಾಗುತ್ತದೆ. [೫]
ಇತಿಹಾಸ
[ಬದಲಾಯಿಸಿ]೧೯೬೦ ರ ದಶಕದಲ್ಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಭಾರತದಲ್ಲಿನ ವಿವಿಧ ಸಾಮಾಜಿಕ ಮತ್ತು ರಾಜಕೀಯ ಆಂದೋಲನಗಳಿಗೆ ಭಾಗವಹಿಸಿದರು, ಅವುಗಳಲ್ಲಿ ಪ್ರಮುಖವದವು, ಪ್ರಖ್ಯಾತ ಗಾಂಧಿವಾದಿ ವಿನೋಭಾ ಭಾವೆ [೬] ನೇತೃತ್ವದ ಭೂಸುಧಾರಣಾ ಚಳವಳಿ - ಭೂದಾನ, ಮತ್ತೊಂದು ಸರ್ವೋದಯ ಇನ್ನೊಬ್ಬ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ನೇತೃತ್ವದ ಚಳುವಳಿ. ಆರ್‌ಎಸ್‌ಎಸ್ ಟ್ರೇಡ್ ಯೂನಿಯನ್, ಭಾರತೀಯ ಮಜ್ದೂರ್ ಸಂಘ , ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸೇವಾ ಭಾರತಿ, ಲೋಕ ಭಾರತಿ ಮತ್ತು ದೀನದಯಾಳ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಂತಹ ಇತರ ಸಂಸ್ಥೆಗಳ ರಚನೆಯನ್ನು ಹುಟ್ಟುಹಾಕಿದೆ.
ಆರೆಸ್ಸೆಸ್ ಸ್ವಯಂಸೇವಕರು ಪ್ರಾರಂಭಿಸಿದ ಮತ್ತು ಬೆಂಬಲಿಸಿದ ಈ ಸಂಘಟನೆಗಳು ಒಟ್ಟಾಗಿ ಸಂಘಪರಿವಾರ ಎಂದು ಕರೆಯಲ್ಪಡುತ್ತವೆ. ಮುಂದಿನ ದಶಕಗಳಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯದಲ್ಲಿ ಸಂಘ ಪರಿವಾರವು ನಿಶ್ತಿವಾದ ಹಾಗು ಸ್ಥಿರವಾದ ಪ್ರಭಾವವನ್ನು ಬೀರುತ್ತಿದೆ.
ಸಿದ್ಧಾಂತ
[ಬದಲಾಯಿಸಿ]ಅರ್ಥಶಾಸ್ತ್ರ
[ಬದಲಾಯಿಸಿ]ಬಿಜೆಪಿ ಸರ್ಕಾರಗಳು ಉದ್ಯಮ ಸ್ನೇಹಿಯಾಗಿವೆ ಎಂದು ಕಂಡುಬಂದರೂ, [೭] ಭಾರತೀಯ ಮಜ್ದೂರ್ ಸಂಘ (ಬಿ ಎಮ್ ಎಸ್) ನಂತಹ ಸಂಘ ಪರಿವಾರದ ಘಟಕಗಳ ಅಭಿಪ್ರಾಯ ಕಾರ್ಮಿಕ ಸ್ನೆಹಿ ಎಡಪಂಥೀಯ ನಿಲುವುಗಳನ್ನು ಹೂಂದಿವೆ[೮]. ಬಿಜೆಪಿ ಆರಂಭದ ದಿನಗಳಲ್ಲಿ 'ಸ್ವದೇಶಿ' (ಸ್ವಾವಲಂಬನೆ) ಯನ್ನು ಪ್ರತಿಪಾದಿಸುತ್ತಿತ್ತು. ಸಂಘಪರಿವಾರವು 'ಸ್ವದೇಶಿ' ಸ್ವಾವಲಂಬನೆಯನ್ನು ಆರಂಭದಿಂದಲೇ ಪ್ರತಿಪಾದಿಸುತ್ತದೆ. ಸಂಘಪರಿವಾರದ ನಾಯಕರು ಜಾಗತೀಕರಣವು ಬಡವರು ಮತ್ತು ಸ್ಥಳೀಯರ ಮೇಲೆ ಬೀರುವ ದುಷ್ಪರಿಣಾಮವನ್ನು ಅರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ತಲೆದೋರುವ ಸಮಸ್ಯಗಳ ಮೇಲೆ ಜಾಗ್ರುತಿ ಮುಡಿಸಲು ಶ್ರಮಿಸುತ್ತಿದೆ. ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಂತಹ ಅಂತರಾಷ್ಟ್ರೀಯ ಏಜೆನ್ಸಿಗಳ ಪಾತ್ರದ ಬಗ್ಗೆ ತನ್ನ ಸಂಶಯ ವ್ಯಕ್ತಪಡಿಸಿತ್ತಿದೆ[೯]. ಸಂಘದ ಘಟಕಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಗ್ರಾಮಗಳಲ್ಲಿ ವಿಕೇಂದ್ರೀಕೃತ ಆರ್ಥಿಕ ಬೆಳವಣಿಗೆಯನ್ನು ಪ್ರತಿಪಾದಿಸಿತ್ತಿದೆ ಮತ್ತು ಉತ್ತೇಜಿಸುತ್ತಿದೆ[೧೦].
ಪರಿಸರ ವಿಜ್ಞಾನ
[ಬದಲಾಯಿಸಿ]ಸಂಘ ಪರಿವಾರದ ಘಟಕಗಳು "ಪರಿಸರ, ನೈಸರ್ಗಿಕ-ಪರಿಸರಶಾಸ್ತ್ರ ಮತ್ತು ಕೃಷಿ-ಆರ್ಥಿಕತೆಯನ್ನು ರಕ್ಷಿಸಲು" ಮತ್ತು "ಸ್ವಾವಲಂಬಿ ಗ್ರಾಮ-ಆಧಾರಿತ ಆರ್ಥಿಕತೆ" ಸ್ಥಾಪನಾ ಕ್ರಮಗಳಿಗೆ ಬೇಡಿಕೆಗಳನ್ನು ಇಟ್ಟಿದ್ದಾರೆ[೧೧]. ಅವರು ರಾಸಾಯನಿಕ ಗೊಬ್ಬರಗಳ ಬಳಕೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಭಾರತದಲ್ಲಿ ಸಾವಯವ ಕೃಷಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. [೧೨] ಈ ಹಲವು ದೃಷ್ಟಿಕೋನಗಳು ಹಸಿರು ಪಕ್ಷದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಸಂಘಪರಿವಾರದ ಒಂದು ಘಟಕವಾದ ಭಾರತೀಯ ಜನತಾ ಪಕ್ಷವು ೨೦೦೯ ರ ರಾಷ್ಟ್ರೀಯ ಚುನಾವಣೆಗಳಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾಗತಿಕ ತಾಪಮಾನದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ [೧೩] ಪ್ರಣಾಳಿಕೆಯು " ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸುವುದು ", "ಹಿಮಾಲಯದ ಹಿಮನದಿಗಳ ಕರಗುವಿಕೆಯನ್ನು ತಡೆಯುವ ಕಾರ್ಯಕ್ರಮಗಳು", "ಅರಣ್ಯೀಕರಣ" ಮತ್ತು "ಭಾರತದ ಜೀವವೈವಿಧ್ಯತೆಯನ್ನು ರಕ್ಷಿಸುವುದರ ಬಗ್ಗೆ" ಒತ್ತು ನೀಡುವುದಾಗಿ ಭರವಸೆ ನೀಡಿದೆ. [೧೩] [೧೪]
ಅಂಗೀಕಾರ
[ಬದಲಾಯಿಸಿ]ಸಂಘ ಪರಿವಾರವನ್ನು "ದೇಶಭಕ್ತ ಹಿಂದೂಗಳು" [೧೫] ಮತ್ತು " ಹಿಂದೂ ರಾಷ್ಟ್ರೀಯತಾವಾದಿಗಳು " ಎಂದೆಲ್ಲಾ ಕರೆಯುತ್ತಾರೆ. ವಿರೋಧಿಗಳು ಇವರನ್ನು "ಹಿಂದೂ ಕೋಮುವಾದಿ" ಎಂಬ ಹಣೆಪಟ್ಟಿಯನ್ನೂ ಕಟ್ಟಿದ್ದಾರೆ [೧೬]. ಅದರೆ ಪರಿವಾರ ಸಂಸ್ಥೆಗಳು ತಮ್ಮನ್ನು ತಾವು ಹಿಂದೂ ಧರ್ಮದ ಸಾಂಪ್ರದಾಯಿಕ ನೀತಿಗಳಲ್ಲಿ ಅಂತರ್ಗತವಾಗಿರುವಂತೆ ತೋರಿಸಿಕೊಳ್ಳುತ್ತಿವೆ. ಇವರ ಸೈದ್ಧಾಂತಿಕ ವಿರೋಧಿಗಳು ಅವರನ್ನು ಭಾರತದಲ್ಲಿ ನಿರಂಕುಶ, ಅನ್ಯದ್ವೇಷಿ ಮತ್ತು ಬಹುಸಂಖ್ಯಾತ ಧಾರ್ಮಿಕ ರಾಷ್ಟ್ರೀಯತೆಯ ಪ್ರತಿನಿಧಿಗಳೆಂದು ಆರೂಪಿಸಿದ್ದಾರೆ. ಈ ಸಂಘಟನೆಗಳು ಹಿಂದು ಭಯೋತ್ಪಾದನೆಯಲ್ಲಿ ಭಾಗಿಯಾಗಿವೆ ಎಂದು ಆರೋಪಿಸುತ್ತವೆ[೧೭] . ಫ್ಲೆಮಿಶ್, ಭಾರತಶಾಸ್ತ್ರಜ್ಞ ಮತ್ತು ಹಿಂದುತ್ವ ಬೆಂಬಲಿಗ ಕೊಯೆನ್‌ರಾಡ್ ಎಲ್ಸ್ಟ್ ಅವರು ತಮ್ಮ ೨೦೦೧ ರ ಪುಸ್ತಕ ದಿ ಕೇಸರಿ ಸ್ವಸ್ತಿಕದಲ್ಲಿ ವಿಮರ್ಶಕರಿಗೆ ಹೀಗೆಂದು ಸವಾಲೆಸೆದಿದ್ದಾರೆ, "ಎಲ್ಲಿಯವರೆಗೆ ವಿವಾದಾತ್ಮಕ ಪ್ರಶ್ನೆಗಳು ಒಂದು ಕಡೆಯಿಂದ ತೀವ್ರವಾಗಿ ಬರುತ್ತಿದ್ದರೆ, ಮತ್ತೂಂದು ಕಡೆಯಿಂದ ಇದಕ್ಕೆ ಮೌನ ಅಥವ ತುಂಡು ಪ್ರತ್ಯುತ್ತರಗಳು ಬರುತ್ತವೆ" [೧೮].
ಸಾಮಾಜಿಕ ಪರಿಣಾಮ
[ಬದಲಾಯಿಸಿ]ಸಂಘ ಪರಿವಾರದ ಚಟುವಟಿಕೆಗಳು ಸಾಕಷ್ಟು ಸಾಮಾಜಿಕ ಮತ್ತು ಧಾರ್ಮಿಕ ಪ್ರಭಾವ ಬೀರಿವೆ. [೧೯] ದೇಶದ ಶೈಕ್ಷಣಿಕ, ಸಾಮಾಜಿಕ ಮತ್ತು ರಕ್ಷಣಾ ನೀತಿಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. [೨೦]
ಸಾಮಾಜಿಕ ಸುಧಾರಣೆ
[ಬದಲಾಯಿಸಿ]೧೯೭೯ ರಲ್ಲಿ, ಸಂಘ ಪರಿವಾರದ ಧಾರ್ಮಿಕ ವಿಭಾಗ, ವಿಶ್ವ ಹಿಂದೂ ಪರಿಷತ್ತು ಹಿಂದೂ ಸಂತರು ಮತ್ತು ಧಾರ್ಮಿಕ ಮುಖಂಡರನ್ನು ಹೊಂದಿದ್ದು, ಹಿಂದೂ ಧರ್ಮಗ್ರಂಥಗಳು ಮತ್ತು ಪಠ್ಯಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಕ್ಕೆ ಯಾವುದೇ ಧಾರ್ಮಿಕ ಅನುಮತಿ ಇಲ್ಲ ಎಂದು ಪುನರುಚ್ಚರಿಸಿತು[೨೧]. ವಿಶ್ವ ಹಿಂದೂ ಪರಿಷತ್ತು ಭಾರತದಾದ್ಯಂತದ ದೇವಾಲಯಗಳಲ್ಲಿ ದಲಿತರನ್ನು ಅರ್ಚಕರನ್ನಾಗಿ ಮಾಡುವ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ, ಈ ಮೊದಲು ಸಾಮಾನ್ಯವಾಗಿ "ಮೇಲ್ಜಾತಿಗಳ" ಜನರು ಗಳು ಮಾತ್ರ ಇದಕ್ಕೆ ಅರ್ಹರಾಗಿದ್ದರು[೨೨]. ೧೯೮೩ ರಲ್ಲಿ, ಆರ್‌ಎಸ್‌ಎಸ್ ಸಮಾಜಿಕ ಸಮ್ರಸ್ತಾ ಮಂಚ್ ಎಂಬ ದಲಿತ ಸಂಘಟನೆಯನ್ನು ಸ್ಥಾಪಿಸಿತು[೨೩].
ಸಂಘಪರಿವಾರದ ಮುಖಂಡರು ಹೆಣ್ಣು ಭ್ರೂಣಹತ್ಯೆಯ ವಿರುದ್ಧದ ಅಭಿಯಾನ ಮತ್ತು ಶಿಕ್ಷಣಕ್ಕಾಗಿ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ][ ಉಲ್ಲೇಖದ ಅಗತ್ಯವಿದೆ ] ವಿ.ಎಚ್.ಪಿ ಹಲವಾರು ಶಿಕ್ಷಣ ಸಂಸ್ಥೆಗಳಾದ ಭಾರತ್ ಸೇವಾಶ್ರಮ, ಹಿಂದೂ ಮಿಲನ್ ಮಂದಿರ, ಏಕಲ್ ವಿದಾಲಯಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿತು. [೨೩]
ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣ
[ಬದಲಾಯಿಸಿ]ತನ್ನ ಸೇವಾ ಕಾರ್ಯಕ್ರಮಗಳಿಂದಾಗಿ ವರ್ಷ ದಿಂದ ವರ್ಷಕ್ಕೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲೀಕರಣ ಮಾಡಲು ಕಾರಣವಾಗಿವೆ ಇವರುಗಳಲ್ಲಿ ಹೆಚ್ಛಿನವರು ಬುಡಕಟ್ಟು ಜನಾಂಗದವರು. ಈ ಜನಾಂಗ ದೀರ್ಘಕಾಲ ರಾಜಕೀಯವಾಗಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಬುಲಾಲ್ ಮರಾಂಡಿ ಅವರು ಜಾರ್ಖಂಡ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು [೨೪]. ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಘ ಪರಿವಾರದ ಇತರ ನಾಯಕರಲ್ಲಿ ಕರಿಯಾ ಮುಂಡಾ, ಜುಯಲ್ ಓರಂ ಸೇರಿದ್ದಾರೆ ; ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಇವರಿಬ್ಬರುಸಚಿವರಾಗಿದ್ದರು.
ಭಾರತೀಯ ರಾಜಕೀಯದಲ್ಲಿ ಸಂಘಪರಿವಾರವು ತನ್ನ ಪ್ರಯತ್ನದಿಂದ ಅನೇಕ ದಲಿತರು ಮತ್ತು ಹಿಂದುಳಿದ ವರ್ಗಗಳ ಪ್ರತಿನಿಧಿಗಳು, ಸಾಮಾಜಿಕ ನಿರ್ಲಕ್ಷ್ಯಕ್ಕೆ ಬಲಿಯಾದವರನ್ನು ಸರ್ಕಾರ ಮತ್ತು ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ತಂದಿತು[೨೫]. ಅರ್ ಎಸ್ ಎಸ್ ನ ಸದಸ್ಯರಾಗಿದ್ದ ದಲಿತರಾದ ಸೂರಜ್ ಭಾನ್ ಅವರು ೧೯೯೮ ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ರಾಜ್ಯಪಾಲರಾದರು[೨೬] ಹಿಂದುಳಿದ ವರ್ಗಗಳ ಸಂಘ ಪರಿವಾರದ ಇತರ ನಾಯಕರು, ಪ್ರವರ್ಧಮಾನಕ್ಕೆ ಬಂದವರಲ್ಲಿ ಕಲ್ಯಾಣ್ ಸಿಂಗ್, ಯುಪಿ ಮಾಜಿ ಮುಖ್ಯಮಂತ್ರಿ ಉಮಾಭಾರತಿ, ಭಾರತದ ಹಾಲಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿಗೋಪಿನಾಥ್ ಮುಂಡೆ[೨೭] , ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ [೨೮] ಪ್ರಮುಖರು.
ಭಾರತದಾದ್ಯಂತ ಅನೇಕ ಹಳ್ಳಿಗಳಲ್ಲಿ, ಧರ್ಮ ರಕ್ಷಾ ಸಮಿತಿಗಳು (ಕರ್ತವ್ಯ/ಧರ್ಮ ಸಂರಕ್ಷಣಾ ಸಮಿತಿಗಳು) ಧಾರ್ಮಿಕ ಪ್ರವಚನವನ್ನು ಉತ್ತೇಜಿಸುತ್ತವೆ ಮತ್ತು ಭಜನೆ ಪ್ರದರ್ಶನಕ್ಕಾಗಿ ಒಂದು ರಂಗವನ್ನು ರೂಪಿಸುತ್ತವೆ. ಸಂಘವು ಹಿಂದೂ ದೇವತೆಗಳ ಪ೦ಚಾ೦ಗವನ್ನು ಪ್ರಾಯೋಜಿಸುತ್ತದೆ ಮತ್ತು ಗಣೇಶ ಚತುರ್ಥಿ, ನವರಾತ್ರಿಯನ್ನು ನಡೆಸುವ ಅನುಮೋದಿತ ವಿಧಾನಗಳ ಕುರಿತು ಸೂಚನೆಯನ್ನು ನೀಡುತ್ತದೆ.
ರಾಜಕೀಯ
[ಬದಲಾಯಿಸಿ]ರಾಷ್ಟ್ರೀಯ ರಾಜಕೀಯದಲ್ಲಿ ಸಂಘಪರಿವಾರವನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷವು ಭಾರತದಲ್ಲಿ ಮೂರು ಸರ್ಕಾರಗಳನ್ನು ರಚಿಸಿದೆ, ಇತ್ತೀಚೆಗೆ ಮೇ೨೦೧೪ ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರದಲ್ಲಿದೆ, ಮೇ ೨೦೧೯ ರಲ್ಲಿ ಮರು ಆಯ್ಕೆಯಾಯಿತು.
ಬಿಜೆಪಿಯ ರಾಜಕೀಯ ವಿರೋಧಿಗಳು ಸಂಘಪರಿವಾರವು ಮೃದು ಹಿಂದುತ್ವವಾದವನ್ನು ತನ್ನ ಬಚ್ಛಿಟ್ಟ ಉದ್ದೇಶಗಳಿಗೊಸ್ಕರ ಪ್ರತಿಪಾದಿಸುತ್ತದೆ ಎಂದು ಅರೋಪಿಸುತ್ತಾರೆ. ಇತಿಹಾಸ ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳ ವಿಷಯ ಮತ್ತು ಶಿಕ್ಷಣ ವ್ಯವಸ್ಥೆಯ ಇತರ ಅಂಶಗಳನ್ನು ಬದಲಾಯಿಸುವ ಬಿಜೆಪಿಯ ಪ್ರಯತ್ನಗಳಿಂದ ಇದನ್ನು ಗುರುತಿಸಬಹುದೆಂಬುದು ಅವರ ಅರೋಪ.
೧೯೮೪ ರಲ್ಲಿ ಬಿಜೆಪಿ ಸಂಸತ್ತಿನಲ್ಲಿ ಕೇವಲ ೨ ಸ್ಥಾನಗಳನ್ನು ಹೊಂದಿತ್ತು ಮತ್ತು ೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಪಕ್ಷವು ರಾಷ್ಟ್ರೀಯ ಮನ್ನಣೆ ಗಳಿಸಿ ೧೯೯೮ ರಲ್ಲಿ ಅಧಿಕಾರಕ್ಕೆ ಏರಿತು ಎಂಬ ಅರೋಪವನ್ನು ಮಾಡುತ್ತಾರೆ [೨೯] [೩೦] [೩೧] [೩೨] ಸಂಪೂರ್ಣ ಉಲ್ಲೇಖದ ಅಗತ್ಯವಿದೆ ] [೩೩] [೩೪].
ಬಾಬರಿ ಮಸೀದಿ ಧ್ವಂಸ
[ಬದಲಾಯಿಸಿ]ಯುಪಿಎ ಸ್ಥಾಪಿಸಿದ ಲಿಬರ್ಹಾನ್ ಆಯೋಗದ ವರದಿಯ ಪ್ರಕಾರ ಸಂಘಪರಿವಾರವು ಬಾಬರಿ ಮಸೀದಿ ಧ್ವಂಸವನ್ನು ಸಂಘಟಿಸಿತು[೩೫] [೩೬] ಎಂದು ಆಯೋಗವು ಹೇಳಿದೆ. "ಅಯೋಧ್ಯೆಯಲ್ಲಿ ಸಂಪೂರ್ಣ ಮಂದಿರ ನಿರ್ಮಾಣದ ಆಂದೋಲನದ ಹೊಣೆಗಾರಿಕೆ ಅಥವಾ ಶ್ರೇಯಸ್ಸು ಸಂಘ ಪರಿವಾರಕ್ಕೆ ಸಲ್ಲಬೇಕು". [೩೭]
ಸಂಘ ಪರಿವಾರವು "ವಿಸ್ತೃತ ಮತ್ತು ವ್ಯಾಪಕವಾದ ಅಂಗ", ಇದು ಹಲವಾರು ಸಂಸ್ಥೆಗಳನ್ನು ಒಳಗೋಂಡಿದೆ, ಇದು ಪ್ರತಿಯೊಂದು ರೀತಿಯ ಸಾಮಾಜಿಕ, ವೃತ್ತಿಪರ ಮತ್ತು ಇತರ ಜನಸಂಖ್ಯಾ ಗುಂಪುಗಳ ವ್ಯಕ್ತಿಗಳನ್ನು ಉದ್ದೇಶಿಸಿ ಮತ್ತು ಒಟ್ಟುಗೂಡಿಸುತ್ತದೆ.
Each time, a new demographic group has emerged, the Sangh Parivar has hived off some of its RSS inner-core leadership to harness that group and bring it within the fold, enhancing the voter base of the Parivar.[೩೮] |
ಸಂಘ ಪರಿವಾರದ ಸಂಘಟನೆಗಳ ಪಟ್ಟಿ
[ಬದಲಾಯಿಸಿ]ಸಂಘ ಪರಿವಾರವು ಈ ಕೆಳಗಿನ ಸಂಸ್ಥೆಗಳನ್ನು ಒಳಗೊಂಡಿದೆ (ಆವರಣದಲ್ಲಿ ಸದಸ್ಯತ್ವದ ಅಂಕಿಅಂಶಗಳೊಂದಿಗೆ). ಅವುಗಳನ್ನು ಸಹ ವರ್ಗೀಕರಿಸಲಾಗಿದೆ.
- Political
- All Jammu and Kashmir Praja Parishad, literally, "Subject's Council",[೩೯] a political party active in Jammu from 1947 to 1963.
- Bharatiya Jana Sangh, literally, "Indian People's Association" a political party that existed from 1951 to 1977.
- Bharatiya Janata Party (BJP), Indian People's Party (180 million, April 2022)[೪೦][೪೧]
- Occupational and Professional
- Bharatiya Janata Yuva Morcha (BJYM), literally, Indian People's Youth Front, BJP's Youth Wing
- Bharatiya Kisan Sangh, literally, Indian Farmers' Association (8 million as of 2002)[೪೨]
- Bharatiya Mazdoor Sangh, Indian Labourers' Association (10 million as of 2009)[೪೨]
- Bharatiya Railway Mazdoor Sangh, Indian Railways Workers' Association
- Fishermen's Co-operative Societies (2.2 million as of 2002)[೪೨]
- Sanskar Bharati, Organisation of Indian Artists[೪೩][೪೪][೪೫]
- Akhil Bharatiya Adhivakta Parishad, All India Lawyers' Council[೪೬]
- Akhil Bharatiya Vidyarthi Parishad, All India Students' Council (2.8 million as of 2011)[೪೨]
- Akhil Bharatiya Shaikshik Mahasangh, All India Teachers' Federation (1.8 million as of 2002)[೪೨]
- National Medicos Organisation, Organisation of Medical Practitioners[೪೭][೪೮]
- Akhil Bharatiya Poorva Sainik Seva Parishad, (ABPSSP) All India Ex-Military Servicemen Council.[೪೯][೫೦][೫೧]
- Economic
- Swadeshi Jagaran Manch, Nativist Awakening Front[೫೨]
- Vitta Salahkar Parishad, Financial consultants' association
- Laghu Udyog Bharati, an extensive network of small industries.[೫೩][೫೪]
- Sahkar Bharati, Organisation of co-operatives
- Social Services
- Deen Dayal Shodh Sansthan, for the development of rural areas on the basis of Integral Humanism (1.7m)[೪೨]
- My Home India, Organisation to promote nationalism and cultural assimilation between Northeast India and rest of India. Provide helpline to Northeast India people across the country.
- Bharat Vikas Parishad - Organisation for the development and growth of India in all fields of human endeavour (1.8 million as of 2002)[೪೨][೫೫]
- Vivekananda Medical Mission, Sociomedical Services (1.7 million as of 2002)[೪೨]
- Seva Bharati, Organisation for service of the needy (founded in 1984)
- Sabarimala Ayyappa Seva Samajam[೫೬]
- Sakshama, an organisation working among the blind[೪೯][೫೦][೫೭]
- Nele (a part of "Hindu Seva Pratishthana"), Home for destitute Children[೫೮]
- Lok Bharati, National NGO's Front
- Seema Suraksha Parishad, Seemanta Chetana Mancha an organisation working among the people of border districts[೪೯][೫೦]
- Exclusively Women
- Rashtra Sevika Samiti, literally, National Volunteer Association for Women (1.8 million as of 2002)[೪೨]
- Shiksha Bharati, to provide education and training for skill up gradation to underprivileged girls and women (2.1 million as of 2002)[೪೨][೫೯]
- Durga Vahini, Women's wing of Vishwa Hindu Parishad.
- Religious
- Vishwa Hindu Parishad, World Hindu Council (6.8m)[೪೨][೬೦]
- Bajrang Dal, Literally, Brigade of Hanuman (3.8 million as of 2002)
- Hindu Jagarana Vedike, literally, National Volunteer Association for men to protect the Hindus
- Dharm Jagaran Samiti Organisation for conversion of non-Hindus to Hinduism[೬೧] and their coordinating committee "Dharam Jagaran Samanvay Samiti"[೬೦][೬೨]
- Rashtriya Hindu Andolan, based in Maharashtra calls for the deletion of "secular" from the Indian Constitution[೬೦]
- Rashtriya Sikh Sangat, a sociocultural organisation with the aim to spread the knowledge of Gurbani to the Indian society[೪೩]
- Bhartiya Baudh Sangh, Indian Buddhist Association[೬೩]
- Muslim Rashtriya Manch, National Front of Muslims
- Hindu Rashtra Sena, propagating for the establishment of Hindu Rashtra[೬೦][೬೪]
- Regional based
- Hindu Munnani, a religio-cultural organisation based in Tamil Nadu[೬೫]
- Hindu Makkal Katchi, a religio-cultural organisation based in Tamil Nadu and it works along with Hindu Munnani
- Hindu Aikya Vedi, Hindu United Front based in Kerala[೬೬]
- Janajati Dharma Sanskriti Suraksha Manch, Tribal Organisation based in Assam[೬೭]
- Educational organisations
- Ekal Vidyalaya, Involved in free education and village development in rural areas and tribal villages of India.
- Saraswati Shishu Mandir, School
- Vidya Bharati Akhil Bharatiya Shiksha Sansthan, Educational Institutes
- Vijnana Bharati, Science Forum[೪೯][೫೦][೬೮]
- Socio-Ethnic
- Vanavasi Kalyan Ashram, Organisation for the improvement of tribals
- Friends of Tribals Society
- Anusuchit Jati-Jamati Arakshan Bachao Parishad, Organisation for the improvement of Dalits[೬೯]
- Bharat-Tibet Maitri Sangh, India-Tibet Friendship Association
- News & Communication
- Organiser, Magazine[೭೦][೭೧]
- Panchjanya, Magazine
- Vishwa Samvad Kendra communication Wing, spread all over India for media related work, having a team of IT professionals
- Hindustan Samachar a multi-lingual news agency.[೭೨][೭೩][೭೪]
- Think Tanks
- Bharatiya Vichara Kendra, General Think Tank.
- Hindu Vivek Kendra, a resource center for the promotion of the ideology of Hindutva.[ಸೂಕ್ತ ಉಲ್ಲೇಖನ ಬೇಕು]
- Vivekananda Kendra, promotion of Swami Vivekananda's ideas with Vivekananda International Foundation in New Delhi as a "Public Policy Think Tank" with 6 Centres of study.
- India Policy Foundation, a not-for-profit Think Tank[೭೫]
- Bharatiya Shikshan Mandal, a Think Tank on educational reforms.[೭೬]
- India Foundation, a Think Tank[೭೭]
- Akhil Bharatiya Itihas Sankalan Yojana (ABISY), All-India History Reform Project
- Syama Prasad Mookerjee Research Foundation (SPMRF)[೭೮][೭೯]
- Overseas
- Hindu Swayamsevak Sangh, literally, Hindu Volunteer Association overseas wing of RSS
- Hindu Students Council, Overseas Hindu Students' Wing[೮೦][೮೧]
- National Hindu Students' Forum, Hindu student group in UK
- Sewa International, UK based Charity[೮೨]
- India Development and Relief Fund, USA based charity[೮೨]
- Rashtriya Bajrang Dal {hanuman sena}
- Children
- Others
- Samskrita Bharati, promotion of the Sanskrit language[೮೩]
- Central Hindu Military Education Society, to encourage more Hindus to join the Defence Services[೮೪]
- Kreeda Bharati, Sports organisation.[೪೯][೫೦][೮೫]
- Bharat Tibbat Sahyog Manch[೮೬] and Bharat Tibbat Samanvay Sangh,[೮೭] organisations working with Tibetan expatriates in India.
ಗ್ರಂಥಸೂಚಿ
[ಬದಲಾಯಿಸಿ]
- Andersen, Walter K.; Damle, Shridhar D. (1987) [Originally published by Westview Press], The Brotherhood in Saffron: The Rashtriya Swayamsevak Sangh and Hindu Revivalism, Delhi: Vistaar Publications
- Carol A. Breckenridge; Sheldon Pollock; Homi K. Bhabha; Dipesh Chakrabarty (2002), Cosmopolitanism, Durham, NC: Duke University Press, ISBN 978-0-8223-2899-5
- Bhatt, Chetan (2001), Hindu Nationalism, Oxford, UK / New York, NY: Berg Publishers, ISBN 978-1-85973-348-6
- Chitkara, M. G. (2004), Rashtriya Swayamsevak Sangh: National Upsurge, APH Publishing, ISBN 9788176484657
- de la Cadena, Marisol; Starn, Orin (2007), Indigenous Experience Today, Oxford, UK: Berg Publishers, ISBN 978-1-84520-518-8
- Fuller, Christopher (2004), The Camphor Flame, Princeton, NJ: Princeton University Press, ISBN 978-0-691-12048-5
- Jaffrelot, Christophe (1996), The Hindu Nationalist Movement and Indian Politics, C. Hurst & Co. Publishers, ISBN 978-1850653011
- Jaffrelot, Christophe (2007), Hindu Nationalism, Princeton, NJ / Woodstock, UK: Princeton University Press, ISBN 978-0-691-13098-9
- Jaffrelot, Christophe (2011), Religion, Caste, and Politics in India, C Hurst & Co, ISBN 978-1849041386
- Jelen, Ted Gerard (2002), Religion and Politics in Comparative Perspective: The One, The Few, and The Many, Cambridge, UK: Cambridge University Press, ISBN 978-0-521-65031-1
- Mishra, Pankaj (2006), Temptations of the West: How to be Modern in India, Pakistan, Tibet and Beyond, New York City: Macmillan, ISBN 978-0-374-17321-0
- Saha, Santosh (2004), Religious Fundamentalism in the Contemporary World: Critical Social and Political Issues, Lexington, MA: Lexington Press, ISBN 978-0-7391-0760-7
- Sarkar, Sumit (1993), The Fascism of the Sangh Parivar, Economic and Political Weekly
- Thakurta, Paranjoy Guha; Raghuraman, Shankar (2004), A Time of Coalitions: Divided We Stand, New Delhi, India/Thousand Oaks, CA/London, UK: SAGE, ISBN 978-0-7619-3237-6, archived from the original on 7 February 2023, retrieved 9 May 2020
ಉಲ್ಲೇಖಗಳು
[ಬದಲಾಯಿಸಿ]- ↑ "Vajpayee, Advani severely indicted by Liberhan Commission – India – DNA". Dnaindia.com. 24 November 2009. Archived from the original on 21 January 2012. Retrieved 26 January 2011.
- ↑ Jaffrelot 1996, p. 123.
- ↑ Andersen & Damle 1987, p. 115.
- ↑ Hansen, Thomas Blom (2014), "Controlled Emancipation: Women and Hindu Nationalism", in Bodil Folke Frederiksen; Fiona Wilson (eds.), Ethnicity, Gender and the Subversion of Nationalism, Routledge, p. 93, ISBN 978-1-135-20566-9, archived from the original on 7 February 2023, retrieved 26 May 2019: "The RSS usually calls its network of organisation the RSS family (Sangh Parivar), consciously evoking connotations of warmth, security and emotional attachment beyond ideology and reasoning. The family metaphor is central and highly operational as an instrument of recruitment and cohesion for the movement, which offers a sort of surrogate family to the activists. The family metaphor also refers to the authoritarian and paternalist authority structure which operates within the movement."
- ↑ "Kangana Ranaut shares pics of Will Smith doing puja in India, says he's 'bidga hua Sanghi' like her". Hindustan Times (in ಇಂಗ್ಲಿಷ್). 2022-03-29. Archived from the original on 25 December 2022. Retrieved 2022-12-25.
- ↑ Suresh Ramabhai, Vinoba and his mission, Published by Akhil Bharat Sarv Seva Sangh, 1954
- ↑ "New Delhi News : BJP assures industrialists of good deal". The Hindu. Chennai, India. 20 July 2008. Archived from the original on 4 August 2008. Retrieved 4 September 2010.
- ↑ "Economics: A Bharatiya View Point". 2002. Archived from the original on 21 February 2003.
- ↑ Gupta, Sharad (14 November 2000). "BJP gears up to take on 'ideological ally'". The Indian Express. Archived from the original on 23 January 2003.
- ↑ "Content". Organiser. Archived from the original on 2008-12-30. Retrieved 4 September 2010.
- ↑ "Hindutva and Politics: The case of Vishwa Hindu Parishad". Sacw.net. Archived from the original on 13 June 2011. Retrieved 4 September 2010.
- ↑ "Sangh Parivar". www.sanghparivar.org. Archived from the original on 28 July 2011. Retrieved 28 January 2009.
- ↑ ೧೩.೦ ೧೩.೧ "BJP promises measures to combat climate change". Archived from the original on 6 November 2012. Retrieved 6 April 2009.
- ↑ Yasir Hussain (2008), Congress Voted to Power Why?, Readworthy, p. 213,
BJP will pursue national growth objectives through an ecologically sustainable pathway
- ↑ VHP mail: BJP is like 'secular' Cong Times of India – 1 July 2004
- ↑ Breckenridge, Pollock, Bhabha, Chakravarty 2002:56
- ↑ GITTINGER, JULI (2011). "Saffron Terror: Splinter or Symptom?". Economic and Political Weekly. 46 (37): 22–25. ISSN 0012-9976. JSTOR 23047273.
- ↑ Elst, Koenraad (2001), The Saffron Swastika, Voice of India, p. 9, ISBN 978-81-85990-69-9, archived from the original on 7 February 2023, retrieved 29 November 2019
- ↑ Human Development and Social Power: Perspectives from South Asia, By Ananya Mukherjee Reed, Routledge, page 71
- ↑ p. 8, Human Rights Watch, By Fédération internationale des droits de l'homme
- ↑ "VHP website". Archived from the original on 30 May 2009.
- ↑ "Rediff on the NeT: VHP has dalit ordained as priest in Kerala". Rediff.com. 19 February 1999. Archived from the original on 20 July 2008. Retrieved 4 September 2010.
- ↑ ೨೩.೦ ೨೩.೧ Basu, Amrita (2015), Violent Conjunctures in Democratic India, Cambridge University Press, p. 190, ISBN 9781107089631, archived from the original on 7 February 2023, retrieved 4 December 2020
- ↑ "Special: Profile of Babu Lal Marandi". Rediff.com. 14 November 2000. Archived from the original on 24 September 2015. Retrieved 4 September 2010.
- ↑ Ilaiah, Kancha (2004), Buffalo Nationalism: A Critique of Spiritual Fascism, Popular Prakashan, p. 14, ISBN 9788185604695, archived from the original on 7 February 2023, retrieved 2 December 2017
- ↑ "States: Uttar Pradesh, Family Face-Off". Archived from the original on 1 July 2007. Retrieved 24 January 2009.
- ↑ Prakash Joshi, TNN, 22 Sep 2008, 05.05am IST (22 September 2008). "Cong-NCP casts OBC net to woo Marathas in state – Mumbai – City – The Times of India". Timesofindia.indiatimes.com. Archived from the original on 17 September 2015. Retrieved 4 September 2010.
{{cite news}}
: CS1 maint: multiple names: authors list (link) CS1 maint: numeric names: authors list (link) - ↑ "Other States / Madhya Pradesh News : Shivraj Singh Chouhan sworn in". The Hindu. Chennai, India. 13 December 2008. Archived from the original on 16 December 2008. Retrieved 4 September 2010.
- ↑ BJP#History
- ↑ "Babri Masjid demolition just an incident, says Supreme Court". Ndtv.com. 16 January 2012. Archived from the original on 3 October 2012. Retrieved 9 August 2014.
- ↑ Matt. "Harvard Law School Human Rights Journal". Law.harvard.edu. Archived from the original on 16 April 2012. Retrieved 9 August 2014.
- ↑ Book – Communalism and Secularism in Indian Politics : Study of the BJP
- ↑ "India – The Bharatiya Janata Party and the Rise of Hindu Nationalism". Countrystudies.us. 7 October 1947. Archived from the original on 29 June 2011. Retrieved 31 March 2014.
- ↑ "Ayodhya central to BJP's rise & fall at Centre, UP". The Times of India. 1 October 2010. Archived from the original on 4 October 2010. Retrieved 21 December 2010.
- ↑ "Excerpts from the Liberhan Commission report". Hindustan Times. 25 November 2009. Archived from the original on 6 June 2011. Retrieved 26 January 2011.
- ↑ "How the BJP, RSS mobilised kar sevaks". The Indian Express. 25 November 2009. Archived from the original on 19 December 2010. Retrieved 26 January 2011.
- ↑ "Liberhan comes down heavily on Vajpayee, Advani – Rediff.com India News". News.rediff.com. 24 November 2009. Archived from the original on 24 February 2011. Retrieved 26 January 2011.
- ↑ "Vajpayee, Advani severely indicted by Liberhan Commission – India – DNA". Dnaindia.com. 24 November 2009. Archived from the original on 21 January 2012. Retrieved 26 January 2011.
- ↑ https://www.learnsanskrit.cc/translate?search=subjects&dir=au
- ↑ Narendra Modi heaps praise on Amit Shah as BJP membership touches 10 crore Archived 8 April 2015 ವೇಬ್ಯಾಕ್ ಮೆಷಿನ್ ನಲ್ಲಿ., Times of India, 3 April 2015.
- ↑ "In 10 charts: How BJP became world's largest political party in 4 decades". The Times of India. 6 April 2022.
- ↑ ೪೨.೦೦ ೪೨.೦೧ ೪೨.೦೨ ೪೨.೦೩ ೪೨.೦೪ ೪೨.೦೫ ೪೨.೦೬ ೪೨.೦೭ ೪೨.೦೮ ೪೨.೦೯ ೪೨.೧೦ Jelen 2002, p. 253.
- ↑ ೪೩.೦ ೪೩.೧ Chitkara 2004, p. 168.
- ↑ "Sanskar Bharti activist appointed CBFC member". 11 July 2015. Archived from the original on 3 June 2017. Retrieved 11 October 2016.
- ↑ "RSS now wants street plays that will teach Indian culture". 10 October 2016. Archived from the original on 12 October 2016. Retrieved 11 October 2016.
- ↑ Jaffrelot 2011, p. 204.
- ↑ "Nepal earthquake: RSS rolls out relief". intoday.in. Archived from the original on 1 May 2015. Retrieved 15 May 2015.
- ↑ Shoolin Design Pvt. Ltd. "Home". nmoindia.com. Archived from the original on 11 December 2021. Retrieved 15 May 2015.
- ↑ ೪೯.೦ ೪೯.೧ ೪೯.೨ ೪೯.೩ ೪೯.೪ "ABPS session begins in Puttur RSS leaders to focus on Corruption". Mangalore Media Company. 12 March 2011. Archived from the original on 2 April 2015.
- ↑ ೫೦.೦ ೫೦.೧ ೫೦.೨ ೫೦.೩ ೫೦.೪ "RSS top 3day Annual meet Akhil Bharatiya Pratinidhi Sabha (ABPS), to be held on March 7–9 at Bangalore". Vishwa Samvada Kendra. 3 March 2014. Archived from the original on 6 March 2014.
- ↑ "About Us". Akhil Bharatiya Poorva Sainik Seva Parishad. Archived from the original on 2 February 2015.
- ↑ Chitkara 2004, p. 169.
- ↑ "Laghu Udyog Bharati" "Ministers, not group, to scan scams". The Telegraph. Calcutta, India. 1 October 2004. Archived from the original on 24 September 2015.
- ↑ "Laghu Udyog Bharati" Jaffrelot. Christophe (1 December 2014). "Parivar's diversity in unity". The Indian Express. Archived from the original on 3 June 2015.
- ↑ "Working for a Mission – physically, economically and morally strong India". bvpindia.com. Archived from the original on 23 April 2015. Retrieved 1 March 2015.
- ↑ "Sabarimala Ayyappa Seva Samajam to move court". The New Indian Express. 4 October 2018. Archived from the original on 18 June 2019. Retrieved 2019-06-18.
- ↑ "Bengaluru: SAKSHAMA celebrates Birth Centenary of Pandit Puttaraja Gawayi and Yadavarao Joshi". samvada.org. Archived from the original on 15 March 2015. Retrieved 8 March 2015.
- ↑ "Hindu Seva Pratishthana -". hinduseva.org. Archived from the original on 11 May 2015. Retrieved 1 March 2015.
- ↑ "Shiksha Bharati". shikshabharati.com. Archived from the original on 2 April 2015. Retrieved 1 March 2015.
- ↑ ೬೦.೦ ೬೦.೧ ೬೦.೨ ೬೦.೩ "Ten most aggressive fringe elements of the Parivar". The Times of India. 26 May 2015. Archived from the original on 27 May 2015.
- ↑ "Dharm Jagran – घर वापसी". Archived from the original on 17 December 2014. Retrieved 14 December 2014.
- ↑ Nag, Udayan (12 December 2014). "RSS Body Dharam Jagran Samiti Sets Fixed Rates for Converting Muslims, Christians into Hindus". www.ibtimes.co.in. Archived from the original on 20 October 2022. Retrieved 4 November 2022.
- ↑ Singh, Ravi S (October 23, 2019). "RSS-linked Buddhist group backs temple construction". Tribune India. Archived from the original on 7 December 2022. Retrieved December 7, 2022.
- ↑ Thomas, Shibu (29 March 2015). "Hate speech: Bombay high court denies bail to Hindu Sena chief". The Times of India. Archived from the original on 2 April 2015.
- ↑ Thirumaavalavan (2003), Talisman, Extreme Emotions of Dalit Liberation, Popular Prakashan, pp. 55–, ISBN 978-81-85604-68-8
- ↑ RSS to infuse young blood into Kerala BJP Archived 11 March 2020 ವೇಬ್ಯಾಕ್ ಮೆಷಿನ್ ನಲ್ಲಿ., The Hindu, 31 December 2015.
- ↑ "RSS linked Assam tribal group holds protest against religious conversion". NDTV.
- ↑ "Vijnana Bharati – The Largest Nation-Building Science Movement of India". vijnanabharati.org. Archived from the original on 4 April 2015. Retrieved 8 March 2015.
- ↑ Hindutva at heart, Ambedkar on sleeve Archived 23 June 2022 ವೇಬ್ಯಾಕ್ ಮೆಷಿನ್ ನಲ್ಲಿ., The Hindu, 1 March 2010
- ↑ Jaffrelot, Christophe (2011). Religion, Caste, and Politics in India.p 32, C Hurst & Co. ISBN 978-1849041386.
- ↑ Pi, Rajeev (13 November 2015). "RSS mouthpiece article on 'live-in relationships' in Kerala sets off social media storm". The Hindu. Archived from the original on 24 September 2018. Retrieved 24 September 2018 – via www.thehindu.com.
- ↑ "Best of times for the RSS, it aims for makeover at 90". Archived from the original on 11 October 2014.
- ↑ "Welcome to Hindusthan Samachar". hindusthansamachar.com. Archived from the original on 14 February 2015. Retrieved 22 December 2014.
- ↑ "Home". Hindustan Samachar. Archived from the original on 17 December 2014.
- ↑ "About India Policy Foundation". India Policy Foundation. 5 July 2014. Archived from the original on 14 February 2015.
- ↑ "Welcome to Bhartiya Shikshan Mandal". bsmbharat.org. Archived from the original on 7 April 2015. Retrieved 1 March 2015.
- ↑ "Right wing groups woo world for their idea of India". hindustantimes.com/. Archived from the original on 6 January 2015.
- ↑ Peri, Dinakar (31 January 2016). "VIF and SPMRF among top think tanks with political affiliation". The Hindu (in Indian English). Archived from the original on 31 January 2016. Retrieved 13 September 2016.
- ↑ Sangeeta Barooah Pisharoty, In Search of Syama Prasad Mookerjee, the “True Patriot” Archived 12 September 2016 ವೇಬ್ಯಾಕ್ ಮೆಷಿನ್ ನಲ್ಲಿ., The Wire, 7 July 2016.
- ↑ Jelen, Ted Gerard; Wilcox, Clyde (2002). Religion and Politics in Comparative Perspective: The One, The Few, and The Many. Cambridge University Press. p. 253. ISBN 978-0-521-65031-1. Archived from the original on 7 February 2023. Retrieved 10 March 2021.
- ↑ DP Bhattacharya, ET Bureau (2014-08-04). "Communal skirmishes rising after Narendra Modi's departure from Gujarat - Economic Times". Articles.economictimes.indiatimes.com. Archived from the original on 14 August 2014. Retrieved 2014-08-14.
- ↑ ೮೨.೦ ೮೨.೧ Nyland, Chris (2005), Davies, Gloria (ed.), Globalization in the Asian Region: Impacts and Consequences, Cheltenham: Edward Elgar, p. 207, ISBN 9781845422196, archived from the original on 7 February 2023, retrieved 9 May 2020
- ↑ RSS-affiliated Samskrita Bharati backs Prof Feroze Khan’s appointment at BHU Archived 27 September 2021 ವೇಬ್ಯಾಕ್ ಮೆಷಿನ್ ನಲ್ಲಿ., Hindustan Times 25 November 2019.
- ↑ "Central Hindu Military Education Society". Central Hindu Military Education Society. Archived from the original on 30 May 2016. Retrieved 1 August 2016.
- ↑ "'Kreeda Bharati' Karnataka Unit inaugurated at Mangaluru". samvada.org. Archived from the original on 26 December 2014. Retrieved 8 March 2015.
- ↑ 5 years of Bharat Tibbat Sahyog Manch, a mass movement for Tibet Archived 16 January 2023 ವೇಬ್ಯಾಕ್ ಮೆಷಿನ್ ನಲ್ಲಿ., Phayul, 25 May 2005.
- ↑ Bharat Tibet Samanvay Sangh Celebrates Its Second Anniversary With Tibetan Shopkeepers Archived 16 January 2023 ವೇಬ್ಯಾಕ್ ಮೆಷಿನ್ ನಲ್ಲಿ., Tibet Rights Collective, 16 Januaryr 2023.
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 maint: multiple names: authors list
- CS1 maint: numeric names: authors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 Indian English-language sources (en-in)
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles with unsourced statements from February 2023
- ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ