ವಿಷಯಕ್ಕೆ ಹೋಗು

ಶಿವರಂಜಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವರಂಜಿನಿ ೧೯೯೦ರ ದಶಕದ ಕನ್ನಡದ ಜನಪ್ರಿಯ ಸಿನಿಮಾ ನಟಿ. ಕೆ.ಆರ್.ಶಾಂತಾರಮ್ ನಿರ್ದೇಶನದ ಹೃದಯ ಸಾಮ್ರಾಜ್ಯ(೧೯೮೯) ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಪರಿಚಿತರಾದ್ ಇವರು ಸುಂದರಕಾಂಡ(೧೯೯೧), ಇದುವೇ ಜೀವನ(೧೯೯೧), ಕೆರಳಿದ ಕೇಸರಿ(೧೯೯೧) ಮತ್ತು ಸಂಘರ್ಷ(೧೯೯೩) ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಷ್ಣುವರ್ಧನ್, ಶಂಕರ್ ನಾಗ್, ಶಶಿಕುಮಾರ್, ದೇವರಾಜ್‌ ಮುಂತಾದ ನಟರೊಂದಿಗೆ ಅಭಿನಯಿಸಿದ್ದಾರೆ.[]

ಶಿವರಂಜಿನಿ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೯ಹೃದಯ ಸಾಮ್ರಾಜ್ಯಕೆ.ಆರ್.ಶಾಂತಾರಮ್ಅಶ್ವಿನಿ, ಹೊಯ್ಸಳ
೧೯೯೦ಆವೇಶಪೇರಾಲಶಂಕರ್ ನಾಗ್, ಗೀತಾ, ಭವ್ಯಾ, ದೇವರಾಜ್‌, ರಾಮ್ ಕುಮಾರ್
೧೯೯೦ಕಾಲೇಜ್ ಹೀರೊಚಂದ್ರಹಾಸ ಆಳ್ವವಿನೋದ್ ರಾಜ್, ಮಧುಶ್ರೀ, ಅಶೋಕ್, ದೇವರಾಜ್‌
೧೯೯೦ಎಸ್. ಪಿ. ಸಾಂಗ್ಲಿಯಾನ ೨ಪಿ.ನಂಜುಂಡಪ್ಪಶಂಕರ್ ನಾಗ್, ಭವ್ಯಾ
೧೯೯೧ಇದುವೇ ಜೀವನಎ.ಎಸ್.ರಾಜ್ರಾಮಕೃಷ್ಣ, ಅಭಿಲಾಷ
೧೯೯೧ಕಲ್ಯಾಣ ಮಂಟಪಗೋವಿಂದ್ ರಾಜುರಾಘವೇಂದ್ರ ರಾಜಕುಮಾರ್, ಮೋಹಿನಿ
೧೯೯೧ಕಿಲಾಡಿ ಗಂಡುಬಿ.ರಾಮಮೂರ್ತಿಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ರಮೇಶ್ ಅರವಿಂದ್, ತಾರಾ, ಸುನೀಲ್
೧೯೯೧ಕೆರಳಿದ ಕೇಸರಿಕೆ.ವಿ.ಜಯರಾಂಟೈಗರ್ ಪ್ರಭಾಕರ್, ಶಶಿಕುಮಾರ್, ಚಂದ್ರಿಕಾ
೧೯೯೧ನಂಗೂ ಹೆಂಡ್ತಿ ಬೇಕುಬಿ.ರಾಮಮೂರ್ತಿವಿನೋದ್ ರಾಜ್, ತಾರಾ, ಶ್ರೀಕಾಂತ್
೧೯೯೧ಸುಂದರಕಾಂಡಕೆ.ವಿ.ರಾಜುಜಯಂತಿ, ಶಂಕರ್ ನಾಗ್, ದೇವರಾಜ್‌, ತಾರಾ
೧೯೯೨ಅಮರ ಪ್ರೇಮಸಾಯಿಪ್ರಕಾಶ್ಕುಮಾರ್ ಬಂಗಾರಪ್ಪ, ಚಂದ್ರಿಕಾ
೧೯೯೨ಕ್ರಾಂತಿ ಗಾಂಧಿಎನ್.ಟಿ.ಜಯರಾಮ್ ರೆಡ್ಡಿಶ್ರೀಧರ್
೧೯೯೨ಪುರುಷೋತ್ತಮಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಮಧುಬಾಲಾ
೧೯೯೨ಭಲೇ ಕೇಶವವಿಜಯ್ ಶೆಟ್ಟಿದೇವರಾಜ್‌
೧೯೯೩ಸಂಘರ್ಷಸುನಿಲ್ ಕುಮಾರ್ ದೇಸಾಯಿವಿಷ್ಣುವರ್ಧನ್, ಗೀತಾ
೧೯೯೪ಪ್ರೇಮ ಸಿಂಹಾಸನಎಸ್.ವಿ.ಪ್ರಸಾದ್ಜಗ್ಗೇಶ್, ಸಿಂಧೂಜಾ
೧೯೯೫ಈಶ್ವರ್ಆರ್.ಸಿ.ರಂಗಜಗ್ಗೇಶ್, ಚಾಂದಿನಿ, ಜಯಂತಿ, ತಾರಾ
೧೯೯೫ತುಂಗಭದ್ರಾಎಚ್.ಎನ್.ಶಂಕರ್ರಘುವೀರ್, ಸಿಂಧು
೧೯೯೬ಸತ್ಯ ಸಂಘರ್ಷಬಾ.ಮ.ಶಿವರಾಜುವಿನಯಾ ಪ್ರಸಾದ್, ಧನಂಜಯ್

[]

ಉಲ್ಲೇಖಗಳು

[ಬದಲಾಯಿಸಿ]
  1. "ಶಿವರಂಜಿನಿ". ಚಿಲೋಕ.ಕಾಮ್.
  2. "ಶಿವರಂಜಿನಿ ನಟಿಸಿದ ಚಿತ್ರಗಳ ಪಟ್ಟಿ". ಚಿಲೋಕ.ಕಾಮ್.