ಕಲ್ಯಾಣ ಮಂಟಪ (ಚಲನಚಿತ್ರ)
ಗೋಚರ
(ಕಲ್ಯಾಣ ಮಂಟಪ ಇಂದ ಪುನರ್ನಿರ್ದೇಶಿತ)
| ಕಲ್ಯಾಣ ಮಂಟಪ (ಚಲನಚಿತ್ರ) | |
|---|---|
| ನಿರ್ದೇಶನ | ವಿ.ಗೋವಿಂದರಾಜ್ |
| ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
| ಪಾತ್ರವರ್ಗ | ರಾಘವೇಂದ್ರ ರಾಜಕುಮಾರ್ ಮೋಹಿನಿ ಶಿವರಂಜಿನಿ, ಸುಮನ್, ಧೀರೇಂದ್ರ ಗೋಪಾಲ್,ಬಾಲಕೃಷ್ಣ ,ಮುಖ್ಯಮಂತ್ರಿ ಚಂದ್ರು |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೯೧ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಚಕ್ರೇಶ್ವರಿ ಕಂಬೈನ್ಸ್ |
| ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್ |
ನಟರು
[ಬದಲಾಯಿಸಿ]ರಾಘವೇಂದ್ರ ರಾಜ್ಕುಮಾರ್, ಮೋಹಿನಿ, ಟಿ ಎನ್ ಬಾಲಕೃಷ್,[೧] ಶಿವಕುಮಾರ್, ಎಂ ಎಸ್ ಉಮೇಶ್, ಶಿವಮೊಗ್ಗ ವೆಂಕಟೇಶ್, ಗಿರಿಜಾ ಲೋಕೇಶ್, ವೈಶಾಲಿ ಕಾಸರವಳ್ಳಿ, ಉಮಾಶ್ರೀ,, ಪಿ ವಿಜಯ [೨], ಅಶ್ವಥ್ ನಾರಾಯಣ, ಮನ್ದೀಪ್ ರಾಯ್, ಶಂಕರ್ ರಾವ್, ಕೇರಳ ಜಾನಿ, ನವೀನ್, ಧೀರೆಂದ್ರ ಗೊಪಾಲ್
ನಿರ್ದೇಶಕರು
[ಬದಲಾಯಿಸಿ]ಗೋವಿಂದರಾಜ್, ಪಿ. ಅಣ್ಣಯ್ಯ, ಬಿ. ಮಂಜುನಾಥ, ಎನ್. ನಾಗಪ್ಪ.