ವೀರ ಬಾಹು (ಚಲನಚಿತ್ರ)
ಗೋಚರ
| ವೀರ ಬಾಹು | |
|---|---|
| ನಿರ್ದೇಶನ | ಎಸ್. ಮಹೇಂದರ್ |
| ನಿರ್ಮಾಪಕ | ಸಂದೇಶ್ ನಾಗರಾಜ್ |
| ಲೇಖಕ | ಎಸ್. ಮಹೇಂದರ್ |
| ಪಾತ್ರವರ್ಗ | ದುನಿಯಾ ವಿಜಯ್, ನಿಧಿ ಸುಬ್ಬಯ್ಯ, ರಂಗಾಯಣ ರಘು |
| ಸಂಗೀತ | ವಿ.ಹರಿಕೃಷ್ಣ |
| ಛಾಯಾಗ್ರಹಣ | ಅನಂತ್ ಅರಸ್ |
| ಸಂಕಲನ | ಕೆ. ಎಂ. ಪ್ರಕಾಶ್ |
| ಬಿಡುಗಡೆಯಾಗಿದ್ದು | 2011ರ ಫೆಬ್ರುವರಿ18 |
| ಅವಧಿ | 2 ಗಂಟೆಗಳು 45 ನಿಮಿಷಗಳು |
| ದೇಶ | ಭಾರತ |
| ಭಾಷೆ | ಕನ್ನಡ |
ವೀರ ಬಾಹು 2011 ರ ಆಕ್ಷನ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದುನಿಯಾ ವಿಜಯ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸಿದ್ದಾರೆ , ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ವಿ.ಹರಿಕೃಷ್ಣ ಇದರ ಸಂಗೀತ ಸಂಯೋಜನೆ ಮಾಡಿದ್ದಾರೆ. [೧]
ಕಥಾವಸ್ತು
[ಬದಲಾಯಿಸಿ]ವಿಜಯ್ ಮತ್ತು ರಂಗಾಯಣ ರಘು ಸ್ಮಶಾನ ರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ನಿಧಿ ಅಯ್ಯಂಗಾರಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ವೀರಬಾಹು ಪಾತ್ರದಲ್ಲಿ ದುನಿಯಾ ವಿಜಯ್
- ದೇವಿಯಾಗಿ ನಿಧಿ ಸುಬ್ಬಯ್ಯ
- ವಿನಯ ಪ್ರಸಾದ್
- ಅಮಾಸೆಯಾಗಿ ರಂಗಾಯಣ ರಘು
- ಎಂಎನ್ ಲಕ್ಷ್ಮೀದೇವಿ
- ರಾಜು ತಾಳಿಕೋಟೆ
- ಎಟಿ ರಘು
- ಅವಿನಾಶ್
- ಕಿಶೋರಿ ಬಲ್ಲಾಳ್
ಧ್ವನಿಮುದ್ರಿಕೆ
[ಬದಲಾಯಿಸಿ]| # | ಶೀರ್ಷಿಕೆ | ಗಾಯಕರು |
|---|---|---|
| 1 | "ಡಿಂಗ್ ಡಿಗಾ ಡಿಂಗ್" | ಟಿಪ್ಪು |
| 2 | "ಹೆತ್ತವಳು ಯಾರು" | ಎಲ್ ಎನ್ ಶಾಸ್ತ್ರಿ |
| 3 | "ನೀನೆಲ್ಲೋ" | ರಾಜೇಶ್ ಕೃಷ್ಣನ್ |
| 4 | "ರಾವೇ ರಾವೆ" | ವಿಜಯ್ ಪ್ರಕಾಶ್ |
| 5 | "ರಿಂಗಾ ರಿಂಗಾ ರೋಜಾ" | ಹೇಮಂತ್ ಕುಮಾರ್ |
ಉಲ್ಲೇಖಗಳು
[ಬದಲಾಯಿಸಿ]- ↑ "Three Films Are Releasing This Friday". Supergoodmovies.com. Archived from the original on 18 March 2012. Retrieved 2012-08-04.