ಥುಲಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 91 interwiki links, now provided by Wikidata on d:q1853 (translate me)
references added.
 
೧ ನೇ ಸಾಲು: ೧ ನೇ ಸಾಲು:
'''ಥುಲಿಯಮ್''' ಒಂದು [[ಲ್ಯಾಂಥನೈಡ್]] ಸರಣಿಯ [[ಲೋಹ]] [[ಮೂಲಧಾತು]]. ಇದು ಬೆಳ್ಳಿಯಂತಹ ಹೊಳಪುಳ್ಳ ಒಂದು ಮೃದು ಲೋಹ. [[ವಿರಳ ಭಸ್ಮ ಲೋಹ]]ಗಳಲ್ಲಿಯೇ ಅತ್ಯಂತ ವಿರಳವಾದ ಲೋಹವಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಇದನ್ನು [[೧೮೭೯]]ರಲ್ಲಿ [[ಸ್ವೀಡನ್]] ದೇಶದ ರಸಾಯನಶಾಸ್ತ್ರಜ್ಞ [[ಪೆರ್ ತಿಯೊಡೊರ್ ಕ್ಲೀವ್]] ಪರಿಶೋಧಿಸಿದನು. [[ಯುರೋಪಿನ ಶಾಸ್ತ್ರೀಯ ಸಾಹಿತ್ಯ]]ದಲ್ಲಿ "[[ಥುಲೆ]]" ಪದವು [[ಸ್ಕ್ಯಾಂಡಿನೇವಿಯ]] ಪ್ರದೇಶವನ್ನು ಕೆಲವೊಮ್ಮೆ ಸೂಚಿಸುತ್ತದೆ. ಈ ಧಾತುವಿಗೆ ಈ ಪದದಿಂದ ಹೆಸರು ನೀಡಲಾಯಿತು.
'''ಥುಲಿಯಮ್''' ಒಂದು [[ಲ್ಯಾಂಥನೈಡ್]] ಸರಣಿಯ [[ಲೋಹ]] [[ಮೂಲಧಾತು]]. ಇದು ಬೆಳ್ಳಿಯಂತಹ ಹೊಳಪುಳ್ಳ ಒಂದು ಮೃದು ಲೋಹ. [[ವಿರಳ ಭಸ್ಮ ಲೋಹ]]ಗಳಲ್ಲಿಯೇ ಅತ್ಯಂತ ವಿರಳವಾದ ಲೋಹವಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಇದನ್ನು [[೧೮೭೯]]ರಲ್ಲಿ [[ಸ್ವೀಡನ್]] ದೇಶದ ರಸಾಯನಶಾಸ್ತ್ರಜ್ಞ [[ಪೆರ್ ತಿಯೊಡೊರ್ ಕ್ಲೀವ್]] ಪರಿಶೋಧಿಸಿದನು. [[ಯುರೋಪಿನ ಶಾಸ್ತ್ರೀಯ ಸಾಹಿತ್ಯ]]ದಲ್ಲಿ "[[ಥುಲೆ]]" ಪದವು [[ಸ್ಕ್ಯಾಂಡಿನೇವಿಯ]] ಪ್ರದೇಶವನ್ನು ಕೆಲವೊಮ್ಮೆ ಸೂಚಿಸುತ್ತದೆ. ಈ ಧಾತುವಿಗೆ ಈ ಪದದಿಂದ ಹೆಸರು ನೀಡಲಾಯಿತು. <ref>http://www.ciaaw.org/atomic-weights.htm </ref>
[[File:Monazit - Madagaskar.jpg|thumb|Thulium is found in the mineral monazite]]



== ಉಲ್ಲೇಖಗಳು ==
<References/>
[[ವರ್ಗ:ಲೋಹಗಳು]]
[[ವರ್ಗ:ಲೋಹಗಳು]]
[[ವರ್ಗ:ವಿರಳ ಭಸ್ಮ ಲೋಹಗಳು]]
[[ವರ್ಗ:ವಿರಳ ಭಸ್ಮ ಲೋಹಗಳು]]

೦೦:೧೮, ೧೬ ಮಾರ್ಚ್ ೨೦೧೭ ದ ಇತ್ತೀಚಿನ ಆವೃತ್ತಿ

ಥುಲಿಯಮ್ ಒಂದು ಲ್ಯಾಂಥನೈಡ್ ಸರಣಿಯ ಲೋಹ ಮೂಲಧಾತು. ಇದು ಬೆಳ್ಳಿಯಂತಹ ಹೊಳಪುಳ್ಳ ಒಂದು ಮೃದು ಲೋಹ. ವಿರಳ ಭಸ್ಮ ಲೋಹಗಳಲ್ಲಿಯೇ ಅತ್ಯಂತ ವಿರಳವಾದ ಲೋಹವಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಇದನ್ನು ೧೮೭೯ರಲ್ಲಿ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ ಪೆರ್ ತಿಯೊಡೊರ್ ಕ್ಲೀವ್ ಪರಿಶೋಧಿಸಿದನು. ಯುರೋಪಿನ ಶಾಸ್ತ್ರೀಯ ಸಾಹಿತ್ಯದಲ್ಲಿ "ಥುಲೆ" ಪದವು ಸ್ಕ್ಯಾಂಡಿನೇವಿಯ ಪ್ರದೇಶವನ್ನು ಕೆಲವೊಮ್ಮೆ ಸೂಚಿಸುತ್ತದೆ. ಈ ಧಾತುವಿಗೆ ಈ ಪದದಿಂದ ಹೆಸರು ನೀಡಲಾಯಿತು. [೧]

Thulium is found in the mineral monazite

ಉಲ್ಲೇಖಗಳು[ಬದಲಾಯಿಸಿ]

  1. http://www.ciaaw.org/atomic-weights.htm
"https://kn.wikipedia.org/w/index.php?title=ಥುಲಿಯಮ್&oldid=754510" ಇಂದ ಪಡೆಯಲ್ಪಟ್ಟಿದೆ