ಪೆರ್ ತಿಯೊಡೊರ್ ಕ್ಲೀವ್

ವಿಕಿಪೀಡಿಯ ಇಂದ
Jump to navigation Jump to search
ಪೆರ್ ತಿಯೊಡೊರ್ ಕ್ಲೀವ್

ಪೆರ್ ತಿಯೊಡೊರ್ ಕ್ಲೀವ್(ಫೆಬ್ರವರಿ 10, 1840 – ಜೂನ್ 18, 1905)ಸ್ವೀಡನ್ ದೇಶದ ವಿಜ್ಞಾನಿ.ಇವರು ೧೮೭೯ ರಲ್ಲಿ ಹೊಲ್ಮಿಯಮ್ ಮತ್ತು ಥುಲಿಯಮ್ ಮೂಲಧಾತುಗಳನ್ನು ಕಂಡು ಹಿಡಿದರು.