ವಿಷಯಕ್ಕೆ ಹೋಗು

ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಕಿಪೀಡಿಯ:Newbotrequest ಇಂದ ಪುನರ್ನಿರ್ದೇಶಿತ)

ಕನ್ನಡ ವಿಕಿಪೀಡಿಯಾದಲ್ಲಿ ಬಾಟ್ಅನ್ನು ಚಲಾಯಿಸಲು ಬಯಸಿದರೆ, ನೀವು ಮೊದಲು ಅದನ್ನು ಈ ಪುಟದಲ್ಲಿ ಅನುಮೋದಿಸಬೇಕು. ನಿಮ್ಮ ವಿನಂತಿಯನ್ನು ಮಾಡುವಾಗ ದಯವಿಟ್ಟು ಬಾಟ್ ಬಳಕೆಯ ತಾಂತ್ರಿಕ ವಿವರಗಳನ್ನು ವಿವರಿಸಿ. ಮತ್ತು ಬಾಟ್ ಖಾತೆಯ ಮೂಲಕ ಮಾಡುವ ಪ್ರತಿಯೊಂದು ಕೆಲಸಕ್ಕೂ ನೀವು ಜವಾಬ್ದಾರರಾಗಿರುತ್ತೀರಿ. ಬಾಟ್ ಅನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಿ. ಕನ್ನಡ ವಿಕಿಪೀಡಿಯ ಬಾಟ್ ನೀತಿ ಮೆಟಾ ವಿಕಿಯಂತೆಯೇ ಇರುತ್ತದೆ ದಯವಿಟ್ಟು ಆ ಪುಟದಲ್ಲಿನ ಸೂಚನೆಗಳನ್ನು ಅನುಸರಿಸಿ.


ಹೊಸ ವಿನಂತಿಗಳು

Ananth subray(Bot)

[ಬದಲಾಯಿಸಿ]

Ananth_subray(Bot) (talkeditslogs UserRightsCentralAuthemail)

  • .ಬಾಟ್ ಬಳಕೆದಾರರಹೆಸರು : User:Ananth subray
  • .ಬಾಟ್ ಉಪಯೋಗ ಬಗ್ಗೆ ವಿವರಣೆ :I will be running the following scripts with the help of this account. 
  1. interwiki.py - Creates or modifies Interlanguage links between projects
  2. redirect.py - Fixes double redirects, and deletes broken redirects
  3. lonelypages.py - Place a template on pages which are not linked to by other pages, and are therefore lonely
  4. touch.py - Touch/purge a page in order to refresh relations without waiting for the queue

and other bots requested from the community.

ಚರ್ಚೆ

[ಬದಲಾಯಿಸಿ]
  1. --@Ananth subray: - ಹಿಂದೆ ನಿಮಗೆ ಬಾಟ್ ಸೌಲಭ್ಯ ಇದ್ದಾಗ ಅದನ್ನು ಜವಾಬ್ದಾರಿಯಿಲ್ಲದೆ ಬಳಸಿದ್ದಿರಿ. ಮೂಡುಬಿದಿರೆಯಲ್ಲಿ ಸಂಪಾದನೋತ್ಸವ ನಡೆಸುತ್ತಿದ್ದಾಗ ಆಗ ತಾನೆ ಹೊಸದಾಗಿ ಸಂಪಾದಕರಾದ ವಿದ್ಯಾರ್ಥಿಗಳಿಗೆ ಬಾಟ್ ಸೌಲಭ್ಯ ಇದೆ ಎಂದು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಲು ಹೋಗಿ ಅದು ಹದ್ದು ಮೀರಿ ಯದ್ವಾತದ್ವಾ ಬದಲಾವಣೆ ಮಾಡತೊಡಗಿತು. ಆಗ ನನಗೆ ತುರ್ತು ಪರಿಸ್ಥಿತಿ ಎಂದು ವಿವರಿಸಿ ಆ ಬಾಟ್ ಅನ್ನು ನಿಲ್ಲಿಸಲು ಕೇಳಿಕೊಂಡಿದ್ದಿರಿ. ಆಗ ನಾನು ಬೇರೆ ಯಾವುದೋ ಕೆಲಸದಲ್ಲಿ ಮನೆಯಿಂದ ಹೊರೆಗಡೆ ಇದ್ದರೂ ತುರ್ತು ಪರಿಸ್ಥಿತಿ ಎಂದು ಕೂಡಲೇ ಮನೆಗೆ ಬಂದು ಲ್ಯಾಪ್‍ಟಾಪ್ ತೆರೆದು ಆ ಬಾಟ್ ಅನ್ನು ನಿಲ್ಲಿಸಿದ್ದೆ. ಅಂತಹ ಪರಿಸ್ಥಿತಿ ಇನ್ನೊಮ್ಮೆ ಬಾರದಂತೆ ಬಾಟ್ ಖಾತೆಯನ್ನು ಜವಾಬ್ದಾರಿಯಿಂದ ಎಚ್ಚರಿಕೆಯಿಂದ ಬಳಸುತ್ತೇನೆ ಎಂದು ವಾಗ್ದಾನವನ್ನು ನಿರೀಕ್ಷಿಸುತ್ತೇನೆ.--ಪವನಜ ಯು. ಬಿ. (ಚರ್ಚೆ) ೧೧:೩೦, ೧೯ ನವೆಂಬರ್ ೨೦೧೯ (UTC)
First of all, these are not related. I was asked to be part of the Edit-a-thon and i helped them. While travelling for the event i had made these edits, by exploring the pywikibot. I actual issue was with parameters in the Orphaned template and the Pywikibot script. The variable of these was not matching, when i noticed this issues, I voluntarily requested you to block my account. Later i had a word with MediaWiki developers and fixed the issues related to those.  But, I promise that this time the issue will not repeat. I can say this because i have fixed most of these issues. --Ananth subray (ಚರ್ಚೆ) ೧೩:೨೭, ೧೯ ನವೆಂಬರ್ ೨೦೧೯ (UTC)
@Pavanaja: ಮೂಡಬಿದರೆಯಲ್ಲಿ ಹೊಸ ಸದಸ್ಯರಿಗೆ ಬಾಟ್ ಸೌಲಭ್ಯ ಇದೆ ಎಂದು ಹೇಳಿ ಕೊಟ್ಟಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಯಾವೊಬ್ಬ ಹೊಸ ಸದಸ್ಯರಿಗೆ ಬಾಟ್ ಬಗ್ಗೆ ಹೇಳಿಲ್ಲ. ಹೊಸ ಕತೆ ಕಟ್ಟುವ ಅಗತ್ಯವಿಲ್ಲ. --Lokesha kunchadka (ಚರ್ಚೆ) ೧೪:೩೦, ೧೯ ನವೆಂಬರ್ ೨೦೧೯ (UTC)
@User:Ananth subray ನಿಮ್ಮ ಬಾಟ್ ಖಾತೆಯನ್ನು ಅನಿರ್ಬಂಧಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಂಪಾದನೆಗಳನ್ನು ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ, ಬಾಟ್ ಬಳಸುವ ಮುನ್ನ ಬಾಟ್ ಸಂಪಾದನೆಗಳನ್ನು ಅವಲೋಕಿಸಲು ನನ್ನನ್ನು /ಯಾವುದೇ ನಿರ್ವಾಹಕರನ್ನು ಪಿಂಗ್ ಮಾಡಲು ಮರೆಯದಿರಿ. ನನ್ನ ಅಭಿಪ್ರಾಯದಲ್ಲಿ lonelypages.py ಮತ್ತು redirect.py ಬಳಸುವುದು ಅಗತ್ಯವಿಲ್ಲ , redirect.py -ಮುರಿದ ಮರುನಿರ್ದೇಶನಗಳನ್ನು ಅಳಿಸಲು ನಿರ್ವಾಹಕ ಹಕ್ಕುಗಳ ಅಗತ್ಯವಿದೆ & lonelypages.py- ಈಗಾಗಲೇ ವಿಶೇಷ ವಿಶೇಷ:LonelyPages ಪುಟವಿದೆ, ಸ್ಕ್ರಿಪ್ಟ್ ಬಳಸುವುದು ಅನಗತ್ಯವೆಂದು ತೋರುತ್ತದೆ.★ Anoop✉ ೦೫:೧೯, ೨೧ ನವೆಂಬರ್ ೨೦೧೯ (UTC)

ಬೆಂಬಲ

[ಬದಲಾಯಿಸಿ]
  1. --Palagiri (ಚರ್ಚೆ) ೧೧:೦೫, ೩೧ ಅಕ್ಟೋಬರ್ ೨೦೧೯ (UTC)
  2. --★ Anoop✉ ೧೪:೪೯, ೩೧ ಅಕ್ಟೋಬರ್ ೨೦೧೯ (UTC)
  3. --Sangappadyamani (ಚರ್ಚೆ) ೧೪:೫೫, ೩೧ ಅಕ್ಟೋಬರ್ ೨೦೧೯ (UTC)
  4. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೫೬, ೪ ನವೆಂಬರ್ ೨೦೧೯ (UTC)
  5. --Lokesha kunchadka (ಚರ್ಚೆ) ೦೬:೨೧, ೧೯ ನವೆಂಬರ್ ೨೦೧೯ (UTC)

ವಿರೋಧ

[ಬದಲಾಯಿಸಿ]
  1. --

ಕ್ರಿಯೆ

[ಬದಲಾಯಿಸಿ]

DiBabelYurikBot

[ಬದಲಾಯಿಸಿ]

DiBabelYurikBot (talkeditslogs UserRightsCentralAuthemail)

ಚರ್ಚೆ

[ಬದಲಾಯಿಸಿ]
  1. --since it is essential for kannada wikipedia templates translation.please let us know if any assistance needed from local admin/local users.★ Anoop✉ ೦೮:೫೭, ೨೧ ಏಪ್ರಿಲ್ ೨೦೨೦ (UTC)  

ಬೆಂಬಲ

[ಬದಲಾಯಿಸಿ]
  1. --Support ಬೆಂಬಲ.★ Anoop✉ ೦೮:೫೭, ೨೧ ಏಪ್ರಿಲ್ ೨೦೨೦ (UTC)

ವಿರೋಧ

[ಬದಲಾಯಿಸಿ]
  1. --

ತೀರ್ಮಾನ

[ಬದಲಾಯಿಸಿ]

AnoopBot (talkeditslogs UserRightsCentralAuthemail)

  • .ಬಾಟ್ ಬಳಕೆದಾರರಹೆಸರು : ಅನೂಪ್ (talk · contribs)
  • .ಬಾಟ್ ಉಪಯೋಗ ಬಗ್ಗೆ ವಿವರಣೆ : bulk template updates and fix lint errors, minor pages fixes through AWB and Pywikibot
  • .ಸಹಿ: 04:49, 23 April 2021 (UTC)
AnoopBot-- ★AnoopBot © ೦೫:೨೫, ೨೬ ಏಪ್ರಿಲ್ ೨೦೨೧ (UTC)
ಅನೂಪ್.--★ Anoop✉ ೦೫:೨೭, ೨೬ ಏಪ್ರಿಲ್ ೨೦೨೧ (UTC)

ಚರ್ಚೆ

[ಬದಲಾಯಿಸಿ]

ವಿಕಿಪೀಡಿಯ:ಅರಳಿ_ಕಟ್ಟೆ#Bot_Request

  1. --

ಬೆಂಬಲ

[ಬದಲಾಯಿಸಿ]
  1. Support ಬೆಂಬಲ ಕನ್ನಡ ವಿಕಿಪೀಡಿಯಾದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಲಿಂಟ್ ದೋಷಗಳಿವೆ. ಇವೆಲ್ಲವನ್ನೂ ಕೈಯಾರೆ ಸರಿಪಡಿಸುವುದು ಬಹಳ ಆಯಾಸದ ಕೆಲಸ. ಇದರಲ್ಲಿ ಆದಷ್ಟನ್ನು ಬಾಟ್ ಮೂಲಕ ಸರಿಪಡಿಸಲು ನನ್ನ ಬೆಂಬಲವಿದೆ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೦೮:೪೦, ೨೩ ಏಪ್ರಿಲ್ ೨೦೨೧ (UTC)
  2. Support ಬೆಂಬಲ--Dhanalakshmi .K. T (ಚರ್ಚೆ) ೦೫:೫೩, ೨೬ ಏಪ್ರಿಲ್ ೨೦೨೧ (UTC)
  3. Support ಬೆಂಬಲ: ಅನೂಪ್ ಅವರ ಈ ಬಾಟ್ ಕೋರಿಕೆಯು ಕನ್ನಡ ವಿಕಿಯ ಕೆಲಸಗಳಿಗೆ ಅಗತ್ಯ ಎನಿಸಿದ್ದರಿಂದ ಇದನ್ನು ನಾನು ಬೆಂಬಲಿಸುತ್ತೇನೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೯:೩೯, ೨೬ ಏಪ್ರಿಲ್ ೨೦೨೧ (UTC).

ವಿರೋಧ

[ಬದಲಾಯಿಸಿ]
  1. --

MalnadachBot (talkeditslogs UserRightsCentralAuthemail)

  • .ಬಾಟ್ ಬಳಕೆದಾರರಹೆಸರು : ಮಲ್ನಾಡಾಚ್ ಕೊಂಕ್ಣೊ (talk · contribs)
  • .ಬಾಟ್ ಉಪಯೋಗ ಬಗ್ಗೆ ವಿವರಣೆ : ಈ ಬಾಟ್ AutoWikiBrowser ಅನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಸ್ವಯಂಚಾಲಿತವಾಗಿ ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು, ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು ಹಾಗೂ ಲಿಂಟ್ ದೋಷಗಳನ್ನು ಸರಿಪಡಿಸುವುದು. ಕಾಗುಣಿತ ದೋಷಗಳನ್ನು ಸರಿಪಡಿಸುವಾಗ ನಾನು ಎಲ್ಲಾ ಸಂಪಾದನೆಗಳನ್ನು ಪುಟವನ್ನು ಉಳಿಸುವ ಮುನ್ನ ಪರಿಶೀಲಿಸುತ್ತೇನೆ. ಕಾರ್ಯಗಳ ಕುರಿತು ಹೆಚ್ಚಿನ ವಿವರವನ್ನು ಬಾಟ್ ಬಳಕೆದಾರ ಪುಟದಲ್ಲಿ ನೀಡಲಾಗಿದೆ.

ಬಾಟ್ ಮಾಡುವ ಕಾರ್ಯಗಳ ಉದಾಹರಣೆ - ವಿಶೇಷ:Diff/1043498, ವಿಶೇಷ:Diff/1043495, ವಿಶೇಷ:Diff/1043493, ವಿಶೇಷ:Diff/1043500, ವಿಶೇಷ:Diff/1043491.

ಈ ಸಂಪಾದನೆಗಳನ್ನು ಬಾಟ್ ಖಾತೆಯ ಮೂಲಕ ಮಾಡುವುದರಿಂದ "ಇತ್ತೀಚೆಗಿನ ಬದಲಾವಣೆಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನನಗೆ ಬೇರೆ ವಿಕಿಗಳಲ್ಲಿ AutoWikiBrowser ಬಳಸಿ ಅನುಭವವಿದೆ. ಈ ಬಾಟ್ ಆಂಗ್ಲ ವಿಕಿಪೀಡಿಯಾದಲ್ಲಿ ಅನುಮೋದನೆ ಪಡೆದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಸಂಪಾದನೆಯನ್ನು ಮಾಡಿದೆ. ಇದರ ಅನುಸಾರ ನಾನು ಜವಾಬ್ದಾರಿಯುತವಾಗಿ ಬಾಟ್ ನಡೆಸಬಲ್ಲೆ ಎಂದು ನಂಬಿ ಕನ್ನಡ ವಿಕಿ ಸಮುದಾಯವು ಈ ವಿನಂತಿಯನ್ನು ಬೆಂಬಲಿಸುತ್ತದೆ ಎಂದು ಆಶಿಸುತ್ತೇನೆ.

ಚರ್ಚೆ

[ಬದಲಾಯಿಸಿ]
  1. please makes sure all edits are supervised, follow guidelines per meta:Bot_policy.--★ Anoop✉ ೧೨:೩೫, ೯ ಜುಲೈ ೨೦೨೧ (UTC)
    ಖಂಡಿತ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೦೪, ೯ ಜುಲೈ ೨೦೨೧ (UTC)

ಬೆಂಬಲ

[ಬದಲಾಯಿಸಿ]
  1. Support ಬೆಂಬಲ--★ Anoop✉ ೧೨:೨೭, ೯ ಜುಲೈ ೨೦೨೧ (UTC)
  2. Support ಬೆಂಬಲ --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೬:೩೯, ೯ ಜುಲೈ ೨೦೨೧ (UTC)
  3. Support ಬೆಂಬಲ--ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೦೯, ೧೨ ಜುಲೈ ೨೦೨೧ (UTC)
  4. Support ಬೆಂಬಲ--ಪ್ರಶಸ್ತಿ
  5. Support ಬೆಂಬಲ--Vishwanatha Badikana (ಚರ್ಚೆ)

ವಿರೋಧ

[ಬದಲಾಯಿಸಿ]
  1. --

ತೀರ್ಮಾನ

[ಬದಲಾಯಿಸಿ]

MalnadachBot ಖಾತೆಗೆ ಮೂರು ತಿಂಗಳ ಅವಧಿಗೆ ಬಾಟ್ ಅಧಿಕಾರ ನೀಡಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೪:೧೮, ೧೨ ಜುಲೈ ೨೦೨೧ (UTC)

  • .ಬಾಟ್ ಬಳಕೆದಾರರಹೆಸರು : CampWiz Bot
  • .ಬಾಟ್ ಉಪಯೋಗ ಬಗ್ಗೆ ವಿವರಣೆ : This bot is a part of the tool CampWiz which assists organizers of various edit-a-thon to host, manage campaign, evaluate submissions, publish results (As of now, about 40 campaigns were hosted and 4500+ articles were submitted through this tool). One of its sibling tool helps organizers to generate a list of articles which are not present on their wiki based on topic (As of now, 233636+articles in 150+ lists were harvested). One of our main targets was to reduce the security issue and liability along with privacy issue. As such, this tool uses a single bot account to interact with mediawiki which eliminates the need of storing the user's access token on the server. As of now, the bot would perform the following tasks. In order to prevent spamming, all the edits on user talk pages would be done by batch hourly, rather than immediately.
  1. trackingTemplate: This bot would add a template (configured by the campaign organizers) on the talk page of an article if it does not already exist, whenever that article is submitted into a campaign.
  2. notifyEvaluation: This bot would add a message on submitter's talk page if any of his submissions get any evaluation by the judge (including any note that judge left).
  3. notifyNewSubmission (opt-in only): This bot would add a message containing new submission that were added on the talk page of the user who volunterily consented to have updates.
  4. notifyStatistics (opt-in only): This bot would periodically give statistics update about the campaign the user opted-in. (For future reference)

To demonstrate the functionalities, please look at the edits on mrwiki. All the templates that the bot uses should be localized too. These are:

ಚರ್ಚೆ

[ಬದಲಾಯಿಸಿ]
  1. @Pavanaja: Requesting for some trials. Nokib Sarkar (ಚರ್ಚೆ) ೦೧:೪೯, ೯ ಏಪ್ರಿಲ್ ೨೦೨೪ (IST)[reply]
  2. @~aanzx: Pinging for attention Nokib Sarkar (ಚರ್ಚೆ) ೦೦:೨೪, ೧೨ ಏಪ್ರಿಲ್ ೨೦೨೪ (IST)[reply]
@Nokib Sarkar: This is not very clear to me. What exactly you want from me?-ಪವನಜ ಯು. ಬಿ. (ಚರ್ಚೆ) ೧೭:೨೬, ೧೨ ಏಪ್ರಿಲ್ ೨೦೨೪ (IST)[reply]
@Pavanaja I was requesting for the permission of some trial edits to demonstrate. Nokib Sarkar (ಚರ್ಚೆ) ೧೭:೩೨, ೧೨ ಏಪ್ರಿಲ್ ೨೦೨೪ (IST)[reply]
@Nokib Sarkar: -Given Bot rights for 3 months. HTH.-ಪವನಜ ಯು. ಬಿ. (ಚರ್ಚೆ) ೧೭:೪೮, ೧೨ ಏಪ್ರಿಲ್ ೨೦೨೪ (IST)[reply]
@Pavanaja Thank you very much. Can you help me translating the required templates in kannada? Nokib Sarkar (ಚರ್ಚೆ) ೧೭:೪೯, ೧೨ ಏಪ್ರಿಲ್ ೨೦೨೪ (IST)[reply]

ಬೆಂಬಲ

[ಬದಲಾಯಿಸಿ]
  1. -- ಪ್ರಶಸ್ತಿ (ಚರ್ಚೆ) ೧೯:೩೬, ೬ ಏಪ್ರಿಲ್ ೨೦೨೪ (IST)[reply]
  2. --~aanzx © ೧೯:೩೭, ೬ ಏಪ್ರಿಲ್ ೨೦೨೪ (IST)[reply]
  3. --Support ಬೆಂಬಲ ಮಹಾವೀರ ಇಂದ್ರ (ಚರ್ಚೆ) ೨೧:೫೩, ೬ ಏಪ್ರಿಲ್ ೨೦೨೪ (IST)[reply]
  4. --Support ಬೆಂಬಲ Vishwanatha Badikana (ಚರ್ಚೆ) ೧೬:೫೬, ೭ ಏಪ್ರಿಲ್ ೨೦೨೪ (IST)[reply]
  5. --Bharathesha Alasandemajalu (ಚರ್ಚೆ) ೦೬:೨೩, ೧೪ ಏಪ್ರಿಲ್ ೨೦೨೪ (IST)[reply]

ವಿರೋಧ

[ಬದಲಾಯಿಸಿ]
  1. --

ಚರ್ಚೆ

[ಬದಲಾಯಿಸಿ]
  1. --

ಬೆಂಬಲ

[ಬದಲಾಯಿಸಿ]
  1. --

ವಿರೋಧ

[ಬದಲಾಯಿಸಿ]
  1. --