ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು

ವಿಕಿಪೀಡಿಯ ಇಂದ
Jump to navigation Jump to search

ಕನ್ನಡ ವಿಕಿಪೀಡಿಯಾದಲ್ಲಿ ಬಾಟ್ ಅನ್ನು ಚಲಾಯಿಸಲು ಬಯಸಿದರೆ, ನೀವು ಮೊದಲು ಅದನ್ನು ಈ ಪುಟದಲ್ಲಿ ಅನುಮೋದಿಸಬೇಕು. ನಿಮ್ಮ ವಿನಂತಿಯನ್ನು ಮಾಡುವಾಗ ದಯವಿಟ್ಟು ಬಾಟ್ ಬಳಕೆಯ ತಾಂತ್ರಿಕ ವಿವರಗಳನ್ನು ವಿವರಿಸಿ. ಮತ್ತು ಬಾಟ್ ಖಾತೆಯ ಮೂಲಕ ಮಾಡುವ ಪ್ರತಿಯೊಂದು ಕೆಲಸಕ್ಕೂ ನೀವು ಜವಾಬ್ದಾರರಾಗಿರುತ್ತೀರಿ. ಬಾಟ್ ಅನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಿ

ಹೊಸ ವಿನಂತಿಗಳು[ಬದಲಾಯಿಸಿ]