ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೪
ಗೋಚರ
- ೧೭೮೨ - ಮೊಂತ್ಗೊಲ್ಫಿಯೆರ್ ಸಹೋದರರು ಮೊದಲ ಯಶಸ್ವಿ ಬಲೂನ್ ಆಕಾಶಯಾನ ಮಾಡಿದರು.
- ೧೯೧೧ - ರೋಆಲ್ಡ್ ಅಮುಂಡ್ಸನ್ (ಚಿತ್ರಿತ) ನೇತೃತ್ವದ ತಂಡ ಭೂಮಿಯ ದಕ್ಷಿಣ ಧ್ರುವದಲ್ಲಿ ಪಾದಾರ್ಪಣೆ ಮಾಡಿದ ಮೊದಲ ಮಾನವರಾದರು.
- ೧೯೬೨ - ನಾಸಾದ ಮ್ಯಾರಿನರ್ ೨ ಶುಕ್ರ ಗ್ರಹದ ಹತ್ತಿರದಲ್ಲಿ ಹಾದುಹೋದ ಮೊದಲ ಬಾಹ್ಯಾಕಾಶ ನೌಕೆಯಾಯಿತು.
- ೧೯೯೫ - ಯುಗೊಸ್ಲಾವ್ ಯುದ್ಧಗಳನ್ನು ನಿಲ್ಲಿಸಲು ಪ್ಯಾರಿಸ್ನಲ್ಲಿ
ಡೇಟನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಜನನಗಳು: ರಾಜ್ ಕಪೂರ್; ಮರಣಗಳು: ಜಾರ್ಜ್ ವಾಷಿಂಗ್ಟನ್.