ವಿಷಯಕ್ಕೆ ಹೋಗು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಸರಸಂಘಚಾಲಕರು of ರಾಷ್ಟ್ರೀಯ ಸ್ವಯಂಸೇವಕ ಸಂಘ
ಅಧಿಕಾರಸ್ಥ
ಮೋಹನ್ ಭಾಗವತ್

ಎಂದಿನಿಂದ-೨೧ ಮಾರ್ಚ್ ೨೦೦೯
ಸದಸ್ಯಸಂಘ ಪರಿವಾರ and ರಾಷ್ಟ್ರೀಯ ಸ್ವಯಂಸೇವಕ ಸಂಘ]
ಅಧೀಕೃತ ಕಛೇರಿಮೋಹನ್ ಭಾಗವತ್ ಹೆಡ್ಗೆವಾರ್ ಭವನ, ಸಂಘದ ಕಟ್ಟಡ ರಸ್ತೆ, ನಾಗಪುರ, ಮಹಾರಾಷ್ಟ್ರ, ಭಾರತ
ನೇಮಕಾಧಿಕಾರಿನಿರ್ಗಮಿತ ಸರಸಂಘಚಾಲಕರು
ಅಧಿಕಾರಾವಧಿಯಾವುದೇ ಅವಧಿಯ ಮಿತಿಯಿಲ್ಲ
ಹುದ್ದೆಯ ಸ್ಥಾಪನೆ೨೭ ಸೆಪ್ಟೆಂಬರ್ ೧೯೨೫
ಪ್ರಥಮ ಅಧಿಕಾರಿಕೆ. ಬಿ. ಹೆಡ್ಗೆವಾರ್
(೧೯೨೫–೧೯೩೦)
ಉಪಾಧಿಕಾರಿದತ್ತಾತ್ರೇಯ ಹೊಸಬಾಳೆ
(ಸರ್ಕಾರ್ಯವಾಹ)
ಅಧೀಕೃತ ಜಾಲತಾಣwww.rss.org

ಸರಸಂಘಚಾಲಕ್ ಭಾರತೀಯ ಬಲಪಂಥೀಯ, ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರ್ ಎಸ್ ಎಸ್ ) ಮುಖ್ಯಸ್ಥರು, ಭಾರತೀಯ ಜನತಾ ಪಕ್ಷದ ಇದರ ಮೂಲ ಸಂಘಟನೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ[] [] [] []. ಆರೆಸ್ಸೆಸ್ ಸಂಘ ಪರಿವಾರದಪ್ರಮುಖ ಸಂಘಟನೆಗಳ ಮಾತೃ ಸಂಸ್ಥೆಯಾಗಿದೆ. ಇದು ವಿಶ್ವದ ಅತಿ ದೊಡ್ಡ ಸ್ವಯಂಸೇವಕರುಗಳ ಸಂಸ್ಥೆಯಾಗಿದೆ[]. ಹಿಂದಿನ ಸರಸಂಘಚಾಲಕರು ನಾಮನಿರ್ದೇಶನ ಮಾಡುವ ಮೂಲಕ ಮುಂದಿನ ಸರಸಂಘಚಾಲಕರನ್ನು ಆಯ್ಕೆಮಾಡುತ್ತಾರೆ. ೧೯೨೫ ರಿಂದ ಇದುವರೆಗೆ ಆರು ಜನರು ಸರಸಂಘಚಾಲಕ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯನ್ನು ಸ್ಥಾಪಿಸಿದ ಕೇಶವ ಬಲಿರಾಮ್ ಹೆಡ್ಗೆವಾರ್ ಮೊದಲನೆಯವರು ೧೯೨೫-೧೯೩೦ ರವರೆಗೆ. ಮುಂದುವರಿದು ೧೯೩೧-೧೯೪೦ ರವರೆಗೆ ಸರಸಂಘಚಾಲಕರಾಗಿ ಆಗಿ ಸೇವೆ ಸಲ್ಲಿಸಿದರು. ಮೋಹನ್ ಭಾಗವತ್ ರು ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು[].

ಸರಸಂಘಚಾಲಕರ ಪಟ್ಟಿ

[ಬದಲಾಯಿಸಿ]
  •   Acting
ಸಂ. ಹೆಸರು ಭಾವಚಿತ್ರ ಅವಧಿ Ref.
1 ಕೆ ಬಿ ಹೆಡಗೇವಾರ್ ೨೭ ಸೆಪ್ಟೆಂಬರ್ ೧೯೨೫–೧೯೩೦ []
- ಲಕ್ಷ್ಮಣ್ ವಾಸುದೇವ್ ಪರಾಂಜಪೆ ೧೯೩೦–೧೯೩೧ []
(1) ಕೆ ಬಿ ಹೆಡಗೇವಾರ್ ೧೯೩೧–೨೧ ಜೂನ್ ೧೯೪೦
2 ಎಂಎಸ್ ಗೋಳ್ವಾಲ್ಕರ್ ೨೧ ಜೂನ್ ೧೯೪೦–೫ ಜೂನ್ ೧೯೭೩ []
3 ಮಧುಕರ್ ದತ್ತಾತ್ರಯ ದೇವರಸ್ ೫ ಜೂನ್ ೧೯೭೩–ಮಾರ್ಚ್ ೧೯೯೪ [೧೦]
4 ರಾಜೇಂದ್ರ ಸಿಂಗ್ ಮಾರ್ಚ್ ೧೯೯೪–೧೦ ಮಾರ್ಚ್ ೨೦೦೦ [೧೧]
5 ಕೆ ಎಸ್ ಸುದರ್ಶನ್ ೧೦ ಮಾರ್ಚ್ ೨೦೦೦–೨೧ ಮಾರ್ಚ್ ೨೦೦೯ [೧೨]
6 ಮೋಹನ್ ಭಾಗವತ್ ೨೧ ಮಾರ್ಚ್ ೨೦೦೯– ಪದಾಧಿಕಾರಿ [೧೩]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. McLeod, John (2002). The history of India. Greenwood Publishing Group. pp. 209–. ISBN 978-0-313-31459-9. Retrieved 11 June 2010.
  2. Andersen, Walter K.; Damle, Shridhar D. (1987), The Brotherhood in Saffron: The Rashtriya Swayamsevak Sangh and Hindu Revivalism, Delhi: Vistaar Publications, p. 111, ISBN 9788170360537
  3. Horowitz, Donald L. (2001). The Deadly Ethnic Riot. University of California Press. p. 244. ISBN 978-0520224476.
  4. Jeff Haynes (2 September 2003). Democracy and Political Change in the Third World. Routledge. pp. 168–. ISBN 978-1-134-54184-3.
  5. Chitkara, M. G. (2004). Rashtriya Swayamsevak Sangh: National Upsurge. ISBN 9788176484657.
  6. Kanugo, Pralay (2002). RSS's tryst with politics: from Hedgewar to Sudarshan. p. 76. ISBN 9788173043987.
  7. Puniyani, Ram (2005-07-21). Religion, Power and Violence: Expression of Politics in Contemporary Times. p. 125. ISBN 0761933387.
  8. Mohta, Tanmay. "Rashtriya Swayamsevak Sangh (RSS)". Blog. Archived from the original on 25 August 2018. Retrieved 18 August 2018.
  9. Jaffrelot, Christophe. The Hindu Nationalist Movement and Indian Politics. C. Hurst & Co. Publishers. p. 39.
  10. Banerjee, Sumanta. Shrinking space: minority rights in South Asia. South Asia Forum for Human Rights, 1999. p. 171.
  11. Islam, Shamsul (2006). Religious Dimensions of Indian Nationalism: A Study of RSS. Anamika Pub & Distributors. p. 36. ISBN 9788174952363. Retrieved 18 August 2018.
  12. Jaffrelot, Christophe (2010). Religion, Caste, and Politics in India. Primus Books. p. 205. ISBN 9789380607047.
  13. "RSS chief Mohan Bhagwat urges youth to follow path shown by leaders". Times Now. Archived from the original on 13 August 2018. Retrieved 18 August 2018.