ರಾಜಶೇಖರ(ಸಂಸ್ಕೃತ ಕವಿ )

ವಿಕಿಪೀಡಿಯ ಇಂದ
Jump to navigation Jump to search

ರಾಜಶೇಖರ ಇವರು ಸಂಸ್ಕೃತದ ಖ‍್ಯಾತ ಕವಿ,ನಾಟಕಕಾರ ಮತ್ತು ವಿಮಶ೯ಕರಾಗಿದ್ದರು. ಇವರು'ಗುರ್ಜರ ಪ್ರತಿಹಾರ'ದ ಸಾಮ್ರಾಜ್ಯದಲ್ಲಿ ಆಸ್ಥಾನ ಕವಿಯಾಗಿದ್ಡರು. ಇವರು 'ಕಾವ್ಯಮೀಮಾಂಸೆ' ಎಂಬ ಕಾವ್ಯವನ್ನು ಕ್ರಿ.ಶ.೮೮೦ ಮತ್ತು ಕ್ರಿ.ಶ.೯೨೦ ಇದರ ನಡುವೆ ಬರೆದಿದ್ದರು. ಇವರ ಪತ್ನಿ ಅವಂತಿಸುಂದರಿ ಕೂಡಾ ಈ ನಾಟಕದ ಅಭಿರುಚಿಯನ್ನು ಹೊಂದಿದ್ಡರು. [೧]

ಜೀವನ[ಬದಲಾಯಿಸಿ]

ಬಾಲರಾಮಾಯಣ ಮತ್ತು ಕಾವ್ಯಮೀಮಾಮಮಂಸೆ, ಇವೆರಡಲ್ಲಿ ರಾಜಶೇಖರರಿವರು ತಮ್ಮನ್ನು ಗುರುತಿಸಿಕೊಂಡಿದ್ಡರು. ಬಾಲರಾಮಾಯಣದಲ್ಲಿ ಇವರು ತಮ್ಮ ಮುತ್ತಜ್ಜ ಅಕಲಜಲಂದರರವರನ್ನು ಉಲ್ಲೇಖಿಸಿದ್ಡರು. ಅದೇ ನಾಟಕದಲ್ಲಿ ಇವರು ತಮ್ಮತಂದೆ ದುರ್ದುಕರವರನ್ನು ಮಹಾಮಂತ್ರಿಯಾಗಿ ವಿವರಿಸಿದ್ದಾರೆ. ಈ ನಾಟಕದಲ್ಲಿ ರಾಜಶೇಖರರಿವರು ತಮ್ಮ ಪತ್ನಿಯು ಚೌಹಾನ್ ಕುಟುಂಬಕ್ಕೆ ಸೇರಿದವರೆಂದು ತಿಳಿಸಿದ್ದಾರೆ. ಹಾಗೂ, ಇವರು ತಮಗೆ 'ಗುಜ೯ರ ಪ್ರತಿಹಾರ'ದ ಮಹಾರಾಜ,ಮಹೇಂದ್ರಪಾಲರವರು ಅಧ್ಯಾಪಕರಾಗಿದ್ದರು ಎಂದು ತಿಳಿಸಿದ್ದಾರೆ. [೨]

ಕೃತಿಗಳು[ಬದಲಾಯಿಸಿ]

  1. ಬಾಲರಾಮಾಯಣ.
  2. ಬಾಲಭಾರತ.
  3. ಕಾವ್ಯಮೀಮಾಂಸೆ.
  4. ಕಪೂ೯ರಮಂಜರಿ.
  5. ವಿದ್ಧಾಸಲಭನ್ಜಿಕ.[೩]

ಉಲ್ಲೇಖ[ಬದಲಾಯಿಸಿ]

  1. https://www.gktoday.in/question/rajasekhara-the-eminent-sanskrit-poet-dramatist-an
  2. http://www.brahminpedia.com/2016/02/maharashtrian-brahmin-rajasekhar-poet-kavyamimamsa.html
  3. http://poetry.sangamhouse.org/2014/10/a-look-at-kavyamimamsa-of-rajasekhara-a-translation-by-dr-sadhana-parashar-and-the-secular-in-indian-poetry-by-maitreyee-b-chowdhury/