ರಾಜಶೇಖರ(ಸಂಸ್ಕೃತ ಕವಿ )
ಗೋಚರ
ರಾಜಶೇಖರ ಇವರು ಸಂಸ್ಕೃತದ ಖ‍್ಯಾತ ಕವಿ,ನಾಟಕಕಾರ ಮತ್ತು ವಿಮರ್ಶಕ ರಾಗಿದ್ದರು. ಇವರು'ಗುರ್ಜರ ಪ್ರತಿಹಾರ'ದ ಸಾಮ್ರಾಜ್ಯದಲ್ಲಿ ಆಸ್ಥಾನ ಕವಿಯಾಗಿದ್ಡರು. ಇವರು 'ಕಾವ್ಯಮೀಮಾಂಸೆ' ಎಂಬ ಕಾವ್ಯವನ್ನು ಕ್ರಿ.ಶ.೮೮೦ ಮತ್ತು ಕ್ರಿ.ಶ.೯೨೦ ಇದರ ನಡುವೆ ಬರೆದಿದ್ದರು. ಇವರ ಪತ್ನಿ ಅವಂತಿಸುಂದರಿ ಕೂಡಾ ಈ ನಾಟಕದ ಅಭಿರುಚಿಯನ್ನು ಹೊಂದಿದ್ಡರು. [೧]
ಜೀವನ
[ಬದಲಾಯಿಸಿ]ಬಾಲರಾಮಾಯಣ ಮತ್ತು ಕಾವ್ಯಮೀಮಾಮಮಂಸೆ, ಇವೆರಡಲ್ಲಿ ರಾಜಶೇಖರರಿವರು ತಮ್ಮನ್ನು ಗುರುತಿಸಿಕೊಂಡಿದ್ಡರು. ಬಾಲರಾಮಾಯಣದಲ್ಲಿ ಇವರು ತಮ್ಮ ಮುತ್ತಜ್ಜ ಅಕಲಜಲಂದರರವರನ್ನು ಉಲ್ಲೇಖಿಸಿದ್ದರು . ಅದೇ ನಾಟಕದಲ್ಲಿ ಇವರು ತಮ್ಮತಂದೆ ದುರ್ದುಕರವರನ್ನು ಮಹಾಮಂತ್ರಿಯಾಗಿ ವಿವರಿಸಿದ್ದಾರೆ. ಈ ನಾಟಕದಲ್ಲಿ ರಾಜಶೇಖರರಿವರು ತಮ್ಮ ಪತ್ನಿಯು ಚೌಹಾನ್ ಕುಟುಂಬಕ್ಕೆ ಸೇರಿದವರೆಂದು ತಿಳಿಸಿದ್ದಾರೆ. ಹಾಗೂ, ಇವರು ತಮಗೆ 'ಗುರ್ಜರ ಪ್ರತಿಹಾರ'ದ ಮಹಾರಾಜ,ಮಹೇಂದ್ರಪಾಲರವರು ಅಧ್ಯಾಪಕರಾಗಿದ್ದರು ಎಂದು ತಿಳಿಸಿದ್ದಾರೆ. [೨]
ಕೃತಿಗಳು
[ಬದಲಾಯಿಸಿ]- ಬಾಲರಾಮಾಯಣ.
- ಬಾಲಭಾರತ.
- ಕಾವ್ಯಮೀಮಾಂಸೆ.
- ಕರ್ಪೂರಮಂಜರಿ.
- ವಿದ್ಧಾಸಲಭನ್ಜಿಕ.[೩]
ಉಲ್ಲೇಖ
[ಬದಲಾಯಿಸಿ]- ↑ https://www.gktoday.in/question/rajasekhara-the-eminent-sanskrit-poet-dramatist-an
- ↑ "ಆರ್ಕೈವ್ ನಕಲು". Archived from the original on 2018-09-08. Retrieved 2018-09-15.
- ↑ "ಆರ್ಕೈವ್ ನಕಲು". Archived from the original on 2018-03-10. Retrieved 2018-09-15.