ಮುಳ್ಳುರಾಮಫಲ
Annona muricata | |
---|---|
Soursop fruit on its tree | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಮ್ಯಾಗ್ನೋಲಿಯೀಡ್ಸ್ |
ಗಣ: | ಮ್ಯಾಗ್ನೋಲಿಯೇಲ್ಸ್ |
ಕುಟುಂಬ: | ಅನೋನೇಸೀ |
ಕುಲ: | ಅನೋನಾ |
ಪ್ರಜಾತಿ: | A. muricata
|
Binomial name | |
Annona muricata | |
Synonyms | |
Annona macrocarpa Wercklé |
ಮುಳ್ಳುರಾಮಫಲ ಅನೋನೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ (ಸೌರ್‌ಸಾಪ್). ಅನೋನ ಮ್ಯೂರಿಕೇಟ ಇದರ ಶಾಸ್ತ್ರೀಯ ಹೆಸರು. ರಾಮಫಲ, ಸೀತಾಫಲಗಳ ಹತ್ತಿರ ಸಂಬಂಧಿ.
ವ್ಯಾಪ್ತಿ
[ಬದಲಾಯಿಸಿ]ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಈ ಮರ ಅಲ್ಲಲ್ಲಿ ಕಂಡು ಬರುತ್ತದೆ. ಅಸ್ಸಾಮ್ ಮತ್ತು ಬರ್ಮಾಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವುದಿದೆ.
ಸಸ್ಯ ವಿವರಣೆ
[ಬದಲಾಯಿಸಿ]ಸುಮಾರು 6 ಮೀಟರಿಗಿಂತ ಎತ್ತರಕ್ಕೆ ಬೆಳೆಯುವ ನಿತ್ಯ ಹಸಿರಾಗಿರುವ ಸಣ್ಣ ಮರ ಇದು.[೪][೫]
ಇದರ ಹಣ್ಣುಗಳ ಮೇಲೆ ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಒಳಗೆ ನಾರಿನಿಂದ ಕೂಡಿದ ತಿರುಳು ರಸಭರಿತವಾಗಿಯೂ ವಾಸನಾಭರಿತವಾಗಿಯೂ ಇರುತ್ತದೆ. ಇದಕ್ಕೆ ಒಂದು ತೆರನ ಹುಳಿ ರುಚಿಯುಂಟು. ಇದಕ್ಕೆ ಕಾರಣ ತಿರುಳಿನಲ್ಲಿರುವ ಆಮ್ಲದ ಅಂಶ.[೬] ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿದೆ.
ಉಪಯೋಗಗಳು
[ಬದಲಾಯಿಸಿ]ಜಾವಾದಲ್ಲಿ ಎಳೆಯ ಹಣ್ಣುಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಮೀನುಗಳನ್ನು ಕೊಲ್ಲಲು ಇದರ ಬೀಜದ ಬಳಕೆಯುಂಟು. ಇದಕ್ಕೆ ಕ್ರಿಮಿನಾಶಕ ಗುಣಗಳೂ ಉಂಟು. ಇದರ ಎಲೆಗಳಲ್ಲಿ ಸುವಾಸನೆಭರಿತ ತೈಲವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Annona muricata". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2008-04-18.
- ↑ "Plant Name Details Annonaceae Aluguntugui L." International Plant Names Index. International Organization for Plant Information (IOPI). Retrieved 2008-04-18.
- ↑ W3TROPICOS. "Annona muricata L." Missouri Botanical Garden Press. Retrieved 2008-04-18.
{{cite web}}
: CS1 maint: numeric names: authors list (link) - ↑ EEB Greenhouse Staff, University of Connecticut (2008-04-10). "Annona muricata L." Ecology & Evolutionary Biology Greenhouses. Ecology & Evolutionary Biology Greenhouses. Retrieved 2008-04-18.
crfg
{{cite web}}
: External link in
(help)|quote=
- ↑ "Annona muricata L." eFloras.org. Retrieved 2008-04-18.
- ↑ "Annona muricata L., Annonaceae". Institute of Pacific Islands Forestry: Pacific Island Ecosystems at Risk (PIER). 2008-01-05. Archived from the original on 12 May 2008. Retrieved 2008-04-18.