ಮಿಡಿದ ಶೃತಿ

ವಿಕಿಪೀಡಿಯ ಇಂದ
Jump to navigation Jump to search
ಮಿಡಿದ ಶೃತಿ
ಮಿಡಿದ ಶೃತಿ
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಎಸ್.ಎ.ಗೋವಿಂದರಾಜು
ಪಾತ್ರವರ್ಗಶಿವರಾಜಕುಮಾರ್ ಸುಧಾರಾಣಿ ಅಪ್ಸರ, ಶ್ರೀನಾಥ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಆರ್ಟ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಮಿಡಿದ ಶೃತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಗೋವಿಂದರಾಜು. ಈ ಚಿತ್ರದಲ್ಲಿ ಶಿವರಾಜಕುಮಾರ್, ಸುಧಾರಾಣಿ, ಶ್ರೀನಾಥ್ ಹಾಗೂ ವಿನಯ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಾಯಿ ಸುತೆ ಅವರು ಬರೆದ 'ಮಿಡಿದ ಶೃತಿ' ಎಂಬ ಕಾದಂಬರಿಯ ಆಧಾರವಾಗಿದೆ.

ಪಾತ್ರ[ಬದಲಾಯಿಸಿ]

  • ಶಿವರಾಜ್ ಕುಮಾರ್
  • ಸುಧಾರಾಣಿ
  • ವಿನಯ ಪ್ರಸಾದ್
  • ಶ್ರೀನಾಥ್
  • ದೇವರಾಜ್
  • ಸುಂದರ್ ಕೃಷ್ಣ ಅರಸ್
  • ಶಿವಮೊಗ್ಗ ವೆಂಕಟೇಶ್
  • ಸುಂದರಶ್ರೀ
  • ಹೇಮಾ ಚೌಧರಿStub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.