ಮಾಂಬಾ

ವಿಕಿಪೀಡಿಯ ಇಂದ
Jump to navigation Jump to search

ಮಾಂಬಾಗಳು ವೇಗವಾಗಿ ಚಲಿಸುವ ವಿಷಪೂರಿತ ಹಾವುಗಳು. ಇವುಗಳ ಕುಲ Dendroaspis (ಇದರ ಅಕ್ಷರಶಃ ಅರ್ಥ "ಮರ ಆಸ್ಪ್") ಕುಟುಂಬ Elapidae. ಪ್ರಸ್ತುತ ನಾಲ್ಕು ಉಪಲಬ್ಧ ಜಾತಿಗಳು ಇವೆ; ನಾಲ್ಕರಲ್ಲಿ ಮೂರು ಜೀವಿಗಳು ಮೂಲಭೂತವಾಗಿ ವೃಕ್ಷದಲ್ಲಿ ವಾಸಿಸುತ್ತವೆ ಮತ್ತು ಹಸಿರು ಬಣ್ಣ ಹೊಂದಿರುತ್ತವೆ, ಆದರೆ ಕಪ್ಪು ಮಾಂಬಾ ಎಂದು ಕರೆಯಲ್ಪಡುವ, Dendroaspis polylepis, ಹೆಚ್ಚಾಗಿ ಭೂಮಿಯಲ್ಲಿ ವಾಸಿಸುತ್ತವೆ ಮತ್ತು ಸಾಮಾನ್ಯವಾಗಿ ಕಂದು ಅಥವಾ ಬೂದು ಬಣ್ಣ ಹೊಂದಿರುತ್ತವೆ. ಎಲ್ಲಾ ಉಪ-ಸಹಾರಾ ಆಫ್ರಿಕಾದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ಎಲ್ಲಾ ಮಾಂಬಾಗಳ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಜನರಿಗೆ ಭಯವಿದೆ ವಿಶೇಷವಾಗಿ, ಕಪ್ಪು ಮಾಂಬಾ. ಆಫ್ರಿಕಾದಲ್ಲಿ ಮಾಂಬಾಗಳ ಬಗ್ಗೆ ಅನೇಕ ದಂತಕಥೆಗಳು ಮತ್ತು ಕಥೆಗಳು ಇವೆ.[೧][೨][೩]

ವರ್ತನೆ[ಬದಲಾಯಿಸಿ]

ಮೂರು ಜಾತಿಯ ಹಸಿರು ಮಾಂಬಾಗಳು ವೃಕ್ಷಗಳಲ್ಲಿ ವಾಸಿಸುತ್ತವೆ, ಆದರೆ ಕಪ್ಪು ಮಾಂಬಾ ಹೆಚ್ಚಾಗಿ ಭೂಮಿಯಲ್ಲಿ ಇರುತ್ತವೆ. ಎಲ್ಲಾ ನಾಲ್ಕು ಜಾತಿಗಳು ಸಕ್ರಿಯ ದೈನಿಕ ಬೇಟೆಗಾರರು. ಹಕ್ಕಿಗಳು, ಹಲ್ಲಿಗಳು, ಮತ್ತು ಸಣ್ಣ ಸಸ್ತನಿಗಳನ್ನು ಇವು ಬೇಟೆಯಾಡುತ್ತವೆ. ರಾತ್ರಿ ಸಮಯದಲ್ಲಿ ಕೆಲವು ಜಾತಿಗಳು, ವಿಶೇಷವಾಗಿ ಭೂಮಿಯ ಕಪ್ಪು ಮಾಂಬಾ,  ಪೊದೆಗಳಲ್ಲಿ ಆಶ್ರಯಿಸುತ್ತವೆ. ಒಂದು ಮಾಂಬಾ ಅದೇ ಪೊದೆಯನ್ನು ಹಲವು ವರ್ಷಗಳು ಇಟ್ಟುಕೊಳ್ಳಬಹುದು.

Mambas ಮತ್ತು ಕೋಬ್ರಾಗಳದ್ದು ಒಂದೇ ಕುಟುಂಬ: Elapidae.

ವಿಷ[ಬದಲಾಯಿಸಿ]

ಮಾಂಬಾ ಜೀವಾಣು[ಬದಲಾಯಿಸಿ]

ಜಾತಿಗಳು[ಬದಲಾಯಿಸಿ]

ಪ್ರಸ್ತುತ ಮಾನ್ಯವಿರುವ ಮಾಂಬಾ ಜಾತಿಗಳಲ್ಲಿ, ಮೂರು ಹಸಿರು ಮತ್ತು ಇನ್ನೊಂದು "ಕಪ್ಪು ಮಾಂಬಾ" ಎಂದು ಕರೆಯಲ್ಪಟ್ಟರೂ, ಬೂದು ಅಥವ ಕಂದು ಬಣ್ಣ ಹೊಂದಿರುತ್ತದೆ.
Species[೪] Authority[೪] Image Subsp.*[೪] Common name Geographic range
Dendroaspis angusticepsT (ಸ್ಮಿತ್, ೧೮೪೯) Mamba Dendroaspis angusticeps.jpg 0 ಪೂರ್ವ ಹಸಿರು ಮಾಂಬಾ
ಕಿನ್ಯಾ, ತನ್ಜಾನಿಯಾ, ಮಲಾವಿ, ಮೊಜಾಂಬಿಕ್, , ಸ್ವಾಸಿಲಾಂಡ್, ಪೂರ್ವ ದಕ್ಷಿಣ ಆಫ್ರಿಕಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ದಕ್ಷಿಣ ಸುಡಾನ್, ಸುಡಾನ್, ನೈಜರ್, ಮಧ್ಯ ಆಫ್ರಿಕಾದ ಗಣರಾಜ್ಯ, ಷಾಡ್
Dendroaspis jamesoni (ಟ್ರಾಯಿಲ್, ೧೮೪೩) JamesonsMamba.jpg
ಜೇಮ್ಸನ್ಸ್ ಮಾಂಬಾ
ಮಧ್ಯ ಆಫ್ರಿಕಾ, ಸುಡಾನ್, ಗಬೊನ್, ಅಂಗೋಲ, ಝಾಂಬಿಯಾ, ಕಾಂಗೋ ಗಣರಾಜ್ಯ, ಕ್ಯಾಮರೂನ್, ನೈಜೀರಿಯ, ಕೀನ್ಯಾ, ಉಗಾಂಡ, ರುವಾಂಡ, ಮಧ್ಯ ಆಫ್ರಿಕಾದ ಗಣರಾಜ್ಯ, ಬೆನಿನ್, ಘಾನಾ.
Dendroaspis polylepis Günther, 1864 Dendroaspis polylepis (14).jpg 0 ಕಪ್ಪು ಮಾಂಬಾ ಪೂರ್ವ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾ (ಪ್ರದೇಶ), ಈಶಾನ್ಯ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, southwestern ಸುಡಾನ್ ಇಂದ ಇತಿಯೋಪಿಯ, ಎರಿಟ್ರಿಯ, ಸೊಮಾಲಿಯ, ಕೀನ್ಯಾ, ಪೂರ್ವ ಉಗಾಂಡ, ಟಾಂಜಾನಿಯ, ದಕ್ಷಿಣಕ್ಕೆ ಮೊಜಾಂಬಿಕ್, ಸ್ವಾಜಿಲ್ಯಾಂಡ್, ಮಲಾವಿ, Zambia, ಜಿಂಬಾಬ್ವೆ, ಲೆಸೊಥೊ, ರುವಾಂಡ, Djibouti and Botswana to KwaZulu-Natal in South Africa, and Namibia; then northeasterly through ಅಂಗೋಲ to the southeastern part of the Democratic Republic of Congo
Dendroaspis viridis (ಹಾಲೊವೆಲ್, ೧೮೪೪) Dendroaspis viridisPCCA20051227-1885B.jpg 0 ಪಶ್ಚಿಮ ಹಸಿರು ಮಾಂಬಾ
Found only in western Africa in southern Senegal, Gambia, Guinea-Bissau, Guinea, Sierra Leone, Liberia, Côte d’Ivoire, ಘಾನಾ, Togo, ಬೆನಿನ್, and southwest ನೈಜೀರಿಯ.

References[ಬದಲಾಯಿಸಿ]

  1. "National Geographic (Black Mamba, Dendroaspis polylepis)". National Geographic Society. Retrieved 5 July 2013. African myths exaggerate their capabilities to legendary proportions; Black mambas are shy and will almost always seek to escape when confronted.
  2. Jan Knappert (1 January 1985). Myths and Legends of Botswana, Lesotho, and Swaziland. Brill Archive. pp. 53–. ISBN 90-04-07455-4.
  3. Alfred Burdon Ellis (1887). South African Sketches. Chapman and Hall, Limited.
  4. ೪.೦ ೪.೧ ೪.೨ "Dendroaspis". Integrated Taxonomic Information System. Retrieved 5 July 2013.
"https://kn.wikipedia.org/w/index.php?title=ಮಾಂಬಾ&oldid=697471" ಇಂದ ಪಡೆಯಲ್ಪಟ್ಟಿದೆ