ಭಾರತೀಯ ಭೂಸೇನೆಯ ಮುಖ್ಯಸ್ಥರು

ವಿಕಿಪೀಡಿಯ ಇಂದ
Jump to navigation Jump to search
ಅ.ಸಂ. ಹೆಸರು ನಿಯೋಜಿತರಾದ ದಿನಾಂಕ ವಿಶ್ರಮಿಸಿದ ದಿನಾಂಕ ದಳ ಪುರಸ್ಕಾರಗಳು/ಪದಕಗಳು
1 ಜನರಲ್ ಸರ್ ರಾಬರ್ಟ್ ಮ್ಯಾಕ್ ಗ್ರೇಗರ್ ಮ್ಯಾಕ್ ಡೊನಾಲ್ಡ್ ಲೋಕಾರ್ಟ್* ಆಗಸ್ಟ್ ೧೫,೧೯೪೭ ಡಿಸೆಂಬರ್ ೩೧,೧೯೪೭ ಇನ್ ಫಂಟ್ರಿ - ೫೧ ಸಿಖ್ ಫ್ರಾಂಟಿಯರ್ ದಳ ಕೆಸಿಬಿ, ಸಿಐಇ, ಮಿಲಿಟರಿ ಕ್ರಾಸ್
2 ಜನರಲ್ ಸರ್ ಫ್ರಾನ್ಸಿಸ್ ರಾಬರ್ಟ್ ರಾಯ್ ಬುಶರ್* ಡಿಸೆಂಬರ್ ೩೧,೧೯೪೭ ಜನವರಿ ೧೫,೧೯೪೯ ಇನ್ ಫಂಟ್ರಿ ಸಿಬಿ, ಆರ್ಡರ್ ಆಫ್ ದಿ ಬ್ರಿಟಿಶ್ ಎಂಪೈರ್, ಮಿಲಿಟರಿ ಕ್ರಾಸ್
3 ಫೀಲ್ಡ್ ಮಾರ್ಷಲ್ ಕಾರಿಯಪ್ಪ ಜನವರಿ ೧೫,೧೯೪೯ ಜನವರಿ ೧೪,೧೯೫೩ ಇನ್ ಫಂಟ್ರಿ - ರಜಪೂತ್ ರೆಜಿಮೆಂಟ್ ಆರ್ಡರ್ ಆಫ್ ದಿ ಬ್ರಿಟಿಶ್ ಎಂಪೈರ್
4 ಜನರಲ್ ಮಹಾರಾಜ್ ಕುಮಾರ್ ಶ್ರೀ ರಾಜೇಂದ್ರಸಿಂಗ್ ಜೀ ಜನವರಿ ೧೪,೧೯೫೩ ಮೇ ೧೪,೧೯೫೫ ಆರ್ಮರ್ಡ್ ಕಾರ್ಪ್ಸ್, 2nd ಲ್ಯಾನ್ಸರ್ಸ್ DSO
5 ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ ಮೇ ೧೪,೧೯೫೫ ಮೇ ೭,೧೯೫೭ ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್
6 ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಮೇ ೭,೧೯೫೭ ಮೇ ೭,೧೯೬೧ ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್ ಪದ್ಮ ವಿಭೂಷಣ, DSO, ಎಡಿಸಿ
7 ಜನರಲ್ ಪ್ರಾಣನಾಥ್ ಥಾಪರ್ ಮೇ ೭,೧೯೬೧ ನವೆಂಬರ್ ೧೯,೧೯೬೨ ಇನ್ ಫಂಟ್ರಿ - ಬಂಗಾಳ ಇನ್ ಫಂಟ್ರಿ
8 ಜನರಲ್ ಜೊಯಂತೋ ನಾಥ್ ಚೌಧುರಿ ನವೆಂಬರ್ ೧೯,೧೯೬೨ ಜೂನ್ ೭,೧೯೬೬ ಆರ್ಮರ್ಡ್ ಕಾರ್ಪ್ಸ್, 16 CAV and 7 LC ಪದ್ಮ ವಿಭೂಷಣ
9 ಜನರಲ್ ಪರಮಶಿವ ಪ್ರಭಾಕರ್ ಕುಮಾರಮಂಗಲಮ್ ಜೂನ್ ೭,೧೯೬೬ ಜೂನ್ ೭,೧೯೬೯ ರೆಜಿಮೆಂಟ್ ಆಫ್ ಆರ್ಟಿಲರಿ DSO
10 ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೂನ್ ೭,೧೯೬೯ ಜನವರಿ ೧೫,೧೯೭೩ ಇನ್ ಫಂಟ್ರಿ - ೮ ಗೂರ್ಖಾ ರೈಫಲ್ಸ್ ಪದ್ಮ ವಿಭೂಷಣ, ಪದ್ಮಭೂಷಣ, ಮಿಲಿಟರಿ ಕ್ರಾಸ್
11 ಜನರಲ್ ಗೋಪಾಲ್ ಗುರುನಾಥ ಬೇವೂರ್ ಜನವರಿ ೧೫,೧೯೭೩ ಮೇ ೩೧,೧೯೭೫ ಇನ್ ಫಂಟ್ರಿ - ೧೧ ಗೂರ್ಖಾ ರೈಫಲ್ಸ್ ಮತ್ತು ದೋಗ್ರಾ ಪರಮ ವಿಶಿಷ್ಟ ಸೇವಾ ಮೆಡಲ್
12 ಜನರಲ್ ತಾಪಿಶ್ವರ್ ನರೇನ್ ರೈನಾ ಮೇ ೩೧,೧೯೭೫ ಮೇ ೩೧,೧೯೭೮ ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್ ಪದ್ಮಭೂಷಣ ಮಹಾ ವೀರ ಚಕ್ರ
13 ಜನರಲ್ ಓಂ ಪ್ರಕಾಶ್ ಮಲ್ಹೋತ್ರ ಮೇ ೩೧,೧೯೭೮ ಮೇ ೩೧,೧೯೮೧ ರೆಜಿಮೆಂಟ್ ಆಫ್ ಆರ್ಟಿಲರಿ ಪರಮ ವಿಶಿಷ್ಟ ಸೇವಾ ಮೆಡಲ್
14 ಜನರಲ್ ಕೆ. ವೆಂಕಟ ಕೃಷ್ಣರಾವ್ ಮೇ ೩೧,೧೯೮೧ ಜುಲೈ ೩೧,೧೯೮೩ ಇನ್ ಫಂಟ್ರಿ - ಮಹರ್ ರೆಜಿಮೆಂಟ್ ಪರಮ ವಿಶಿಷ್ಟ ಸೇವಾ ಮೆಡಲ್
15 ಜನರಲ್ ಅರುಣ್ ಶ್ರೀಧರ್ ವೈದ್ಯ ಜುಲೈ ೩೧,೧೯೮೩ ಜನವರಿ ೩೧,೧೯೮೬ ಆರ್ಮರ್ಡ್ ಕಾರ್ಪ್ಸ್, ಡೆಕ್ಕನ್ ಹಾರ್ಸ್ ಪದ್ಮ ವಿಭೂಷಣ, ಪರಮ ವಿಶಿಷ್ಟ ಸೇವಾ ಮೆಡಲ್, ಮಹಾ ವೀರ ಚಕ್ರ(Bar), ಅತಿ ವಿಶಿಷ್ಟ ಸೇವಾ ಮೆಡಲ್
16 ಜನರಲ್ ಕೆ. ಸುಂದರ್ ಜಿ ಫೆಬ್ರವರಿ ೧,೧೯೮೬ ಏಪ್ರಿಲ್ ೩೦,೧೯೮೮ ಇನ್ ಫಂಟ್ರಿ - ಮಹರ್ ರೆಜಿಮೆಂಟ್ ಪರಮ ವಿಶಿಷ್ಟ ಸೇವಾ ಮೆಡಲ್, ADC
17 ಜನರಲ್ ವಿ. ಎನ್. ಶರ್ಮ ಏಪ್ರಿಲ್ ೩೦,೧೯೮೮ ಜೂನ್ ೩೦,೧೯೯೦ ಆರ್ಮರ್ಡ್ ಕಾರ್ಪ್ಸ್, 16 Light Cavalry ಮಹಾ ವೀರ ಚಕ್ರ(Bar), ಅತಿ ವಿಶಿಷ್ಟ ಸೇವಾ ಮೆಡಲ್
18 ಜನರಲ್ ಸುನಿತ್ ಫ್ರಾನ್ಸಿಸ್ ರೊಡ್ರಿಗ್ಸ್ ಜೂನ್ ೩೦,೧೯೯೦ ಜೂನ್ ೩೦,೧೯೯೩ ರೆಜಿಮೆಂಟ್ ಆಫ್ ಆರ್ಟಿಲರಿ ಪರಮ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್
19 ಜನರಲ್ ಬಿಪಿನ್ ಚಂದ್ರ ಜೋಶಿ ಜೂನ್ ೩೦,೧೯೯೩ ನವೆಂಬರ್ ೧೮,೧೯೯೪ ಆರ್ಮರ್ಡ್ ಕಾರ್ಪ್ಸ್, 64 CAV ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
20 ಜನರಲ್ ಶಂಕರ್ ರಾಯ್ ಚೌಧರಿ ನವೆಂಬರ್ ೨೨,೧೯೯೪ ಸೆಪ್ಟೆಂಬರ್ ೩೦,೧೯೯೭ ಆರ್ಮರ್ಡ್ ಕಾರ್ಪ್ಸ್, ೨೦ ಲ್ಯಾನ್ಸರ್ಸ್ ಪರಮ ವಿಶಿಷ್ಟ ಸೇವಾ ಮೆಡಲ್, ADC
21 ಜನರಲ್ ವೇದ ಪ್ರಕಾಶ್ ಮಲ್ಲಿಕ್ ಸೆಪ್ಟೆಂಬರ್ ೩೦,೧೯೯೭ ಸೆಪ್ಟೆಂಬರ್ ೩೦,೨೦೦೦ ಇನ್ ಫಂಟ್ರಿ - ಸಿಖ್ ಲೈಟ್ ಇನ್ ಫಂಟ್ರಿ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
22 [[ಎಸ್. ಪದ್ಮನಾಭನ್|ಜನರಲ್ ಸುಂದರ್ ರಾಜನ್ ಪದ್ಮನಾಭನ್]] ಸೆಪ್ಟೆಂಬರ್ ೩೦,೨೦೦೦ ಡಿಸೆಂಬರ್ ೩೧,೨೦೦೨ ರೆಜಿಮೆಂಟ್ ಆಫ್ ಆರ್ಟಿಲರಿ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
23 ಜನರಲ್ ನಿರ್ಮಲ್ ಚಂದ್ರ ವಿಜ್ ಡಿಸೆಂಬರ್ ೩೧,೨೦೦೨ ಜನವರಿ ೩೧,೨೦೦೫ ಇನ್ ಫಂಟ್ರಿ - ದೊಗ್ರಾ ರೆಜಿಮೆಂಟ್ ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್
24 ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಜನವರಿ ೩೧,೨೦೦೫ ಸೆಪ್ಟೆಂಬರ್ ೨೯,೨೦೦೭ ಇನ್ ಫಂಟ್ರಿ -ಮರಾಠಾ ಲೈಟ್ ಇನ್ ಫಂಟ್ರಿ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ADC
25 ಜನರಲ್ ದೀಪಕ್ ಕಪೂರ್ ಸೆಪ್ಟೆಂಬರ್ ೩೦,೨೦೦೭ [] [ರೆಜಿಮೆಂಟ್ ಆಫ್ ಆರ್ಟಿಲರಿ] ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ADC, ಸೇವಾ ಮೆಡಲ್,

ಇವನ್ನೂ ನೋಡಿರಿ[ಬದಲಾಯಿಸಿ]

let gen malhotra