ಮೇ ೧೪
ಗೋಚರ
ಮೇ ೧೪ - ಮೇ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೪ನೇ (ಅಧಿಕ ವರ್ಷದಲ್ಲಿ ೧೩೫ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೯೬ - ಎಡ್ವರ್ಡ್ ಜೆನ್ನರ್ ಮೊದಲ ಸಿಡುಬು ಲಸಿಕೆಯನ್ನು ನೀಡಿದನು.
- ೧೮೧೧ - ಪೆರಾಗ್ವೆಯು ಸ್ಪೇನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೪೮ - ಇಸ್ರೇಲ್ ಸ್ವತಂತ್ರ ದೇಶವಾಗಿ ಘೋಷಿತವಾಯಿತು.
- ೧೯೬೩ - ಕುವೈತ್ ವಿಶ್ವಸಂಸ್ಥೆಯ ೧೧೧ನೇ ಸದಸ್ಯರಾಷ್ಟ್ರವಾಗಿ ಸೇರ್ಪಡೆ.
ಜನನ
[ಬದಲಾಯಿಸಿ]- ೧೯೦೭ - ಅಯ್ಯುಬ್ ಖಾನ್, ಪಾಕಿಸ್ತಾನದ ಪ್ರಧಾನಮಂತ್ರಿ.
- ೧೯೪೪ - ಜಾರ್ಜ್ ಲೂಕಾಸ್, ಹಾಲಿವುಡ್ನ ಚಲನಚಿತ್ರ ನಿರ್ದೇಶಕ.
- ೧೯೪೮ - ಬಾಬ್ ವುಲ್ಮರ್, ಇಂಗ್ಲೆಂಡ್ನ ಕ್ರಿಕೆಟ್ ತರಬೇತುದಾರ.
- ೧೯೨೩ - ಖ್ಯಾತ ಸಿನಿಮಾ ನಿರ್ಮಾಪಕ ಮೃಣಾಲ್ಸೇನ್.
ನಿಧನ
[ಬದಲಾಯಿಸಿ]- ೧೯೯೧ - ಜಿಯಾಂಗ್ ಚಿಂಗ್, ಮಾಓ ಜೆದೊಂಗ್ನ ಪತ್ನಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಪೆರಾಗ್ವೆ - ಧ್ವಜ ದಿನಾಚರಣೆ.
- ಇಸ್ರೇಲ್ - ಸ್ವಾತಂತ್ರ್ಯ ದಿನಾಚರಣೆ.