ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ is located in India
ಮದ್ರಾಸ್
ಮದ್ರಾಸ್
ಡೆಲ್ಲಿ
ಡೆಲ್ಲಿ
ಗುಹವಟಿ
ಗುಹವಟಿ
ಕಾನ್ಪುರ
ಕಾನ್ಪುರ
ಖರಗ್‌ಪುರ
ಖರಗ್‌ಪುರ
ಬಾಂಬೆ
ಬಾಂಬೆ
ರೂಕ್ರಿ
ರೂಕ್ರಿ
ವಾರ್ಣಾಸಿ
ವಾರ್ಣಾಸಿ
ಭುವನೇಶ್ವರ
ಭುವನೇಶ್ವರ
ಗಾಂಧಿನಗರ
ಗಾಂಧಿನಗರ
ಹೈದರಾಬಾದ್
ಹೈದರಾಬಾದ್
ಇಂಡೋರ್
ಇಂಡೋರ್
ಜೋಧ್ಪುರ
ಜೋಧ್ಪುರ
ಮಂಡಿ
ಮಂಡಿ
ಪಾಟ್ನ
ಪಾಟ್ನ
ರುಪರ್
ರುಪರ್
ಪಲಕ್ಕಡ್
ಪಲಕ್ಕಡ್
ಗೋವ
ಗೋವ
ಭಿಲಾಯಿ
ಭಿಲಾಯಿ
ತಿರುಪತಿ
ತಿರುಪತಿ
ಜಮ್ಮು
ಜಮ್ಮು
ಧಾರವಾಡ
ಧಾರವಾಡ
ಧನ್ಬಾದ್
ಧನ್ಬಾದ್
೨೩ ಭಾರತೀಯ ತಂತ್ರಜ್ಞಾನ ಕೇಂದ್ರಗಳ ನಕ್ಷೆ

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ.[೧]ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು.

ಪಟ್ಟಿ[ಬದಲಾಯಿಸಿ]

ಸ್ಥಾಪನೆಯಾದ ವರ್ಷದ ಆಧಾರದ ಮೇಲೆ ವಿಂಗಡಿಸಲಾಗಿದೆ
ಕ್ರಮ ಸಂ ಹೆಸರು ಸ್ಥಾಪಿಸಿದ ವರ್ಷ ಐ.ಐ.ಟಿ ಯಾಗಿ ಘೋಷಿಸಿದ ವರ್ಷ ರಾಜ್ಯ
ಭಾರತೀಯ ತಂತ್ರಜ್ಞಾನ ಕೇಂದ್ರ,ಖರಗ್‌ಪುರ ೧೯೫೧ ೧೯೫೧ ಪಶ್ಚಿಮ ಬಂಗಾಳ
ಭಾರತೀಯ ತಂತ್ರಜ್ಞಾನ ಕೇಂದ್ರ,ಬಾಂಬೆ ೧೯೫೮ ೧೯೫೮ ಮಹಾರಾಷ್ಟ್ರ
ಭಾರತೀಯ ತಂತ್ರಜ್ಞಾನ ಕೇಂದ್ರ,ಕಾನ್ಪುರ ೧೯೫೯ ೧೯೫೯ ಉತ್ತರ ಪ್ರದೇಶ
ಭಾರತೀಯ ತಂತ್ರಜ್ಞಾನ ಕೇಂದ್ರ, ಮದ್ರಾಸ್ ೧೯೫೯ ೧೯೫೯ ತಮಿಳು ನಾಡು
ಭಾರತೀಯ ತಂತ್ರಜ್ಞಾನ ಕೇಂದ್ರ, ದೆಹಲಿ ೧೯೬೧ ೧೯೬೩ ದೆಹಲಿ
ಭಾರತೀಯ ತಂತ್ರಜ್ಞಾನ ಕೇಂದ್ರ,ಗುಹಾವಟಿ ೧೯೯೪ ೧೯೯೪ ಅಸ್ಸಾಂ
ಭಾರತೀಯ ತಂತ್ರಜ್ಞಾನ ಕೇಂದ್ರ, ರೂರ್ಕಿ ೧೮೪೭ ೨೦೦೧ ಉತ್ತರಖಂಡ
ಭಾರತೀಯ ತಂತ್ರಜ್ಞಾನ ಕೇಂದ್ರ, ರುಪರ್ ೨೦೦೮ ೨೦೦೮ ಪಂಜಾಬ್
ಭಾರತೀಯ ತಂತ್ರಜ್ಞಾನ ಕೇಂದ್ರ, ಭುವನೇಶ್ವರ ೨೦೦೮ ೨೦೦೮ ಒರಿಸ್ಸಾ
೧೦ ಭಾರತೀಯ ತಂತ್ರಜ್ಞಾನ ಕೇಂದ್ರ, ಗಾಂಧಿನಗರ ೨೦೦೮ ೨೦೦೮ ಗುಜರಾತ್
೧೧ ಭಾರತೀಯ ತಂತ್ರಜ್ಞಾನ ಕೇಂದ್ರ, ಹೈದರಾಬಾದ್ ೨೦೦೮ ೨೦೦೮ ತೆಲಂಗಾಣ
೧೨ ಭಾರತೀಯ ತಂತ್ರಜ್ಞಾನ ಕೇಂದ್ರ, ಜೋಧಪುರ ೨೦೦೮ ೨೦೦೮ ರಾಜಸ್ಥಾನ
೧೩ ಭಾರತೀಯ ತಂತ್ರಜ್ಞಾನ ಕೇಂದ್ರ, ಪಾಟ್ನಾ ೨೦೦೮ ೨೦೦೮ ಬಿಹಾರ
೧೪ ಭಾರತೀಯ ತಂತ್ರಜ್ಞಾನ ಕೇಂದ್ರ, ಇಂದೋರ್ ೨೦೦೯ ೨೦೦೯ ಮಧ್ಯಪ್ರದೇಶ
೧೫ ಭಾರತೀಯ ತಂತ್ರಜ್ಞಾನ ಕೇಂದ್ರ, ಮಂಡಿ ೨೦೦೯ ೨೦೦೯ ಹಿಮಾಚಲ ಪ್ರದೇಶ
೧೬ ಭಾರತೀಯ ತಂತ್ರಜ್ಞಾನ ಕೇಂದ್ರ, ವಾರಣಾಸಿ ೧೯೧೯ ೨೦೧೨ ಉತ್ತರ ಪ್ರದೇಶ
೧೭ ಭಾರತೀಯ ತಂತ್ರಜ್ಞಾನ ಕೇಂದ್ರ, ಪಲಕ್ಕಡ್ ೨೦೧೫[೨] ೨೦೧೫[೨] ಕೇರಳ
೧೮ ಭಾರತೀಯ ತಂತ್ರಜ್ಞಾನ ಕೇಂದ್ರ, ತಿರುಪತಿ ೨೦೧೫ ೨೦೧೫ ಆಂಧ್ರ ಪ್ರದೇಶ
೧೯ ಭಾರತೀಯ ತಂತ್ರಜ್ಞಾನ ಕೇಂದ್ರ, ಧನ್ಬಾದ್ ೧೯೨೬ ೨೦೧೬ ಜಾರ್ಖಂಡ್
೨೦ ಭಾರತೀಯ ತಂತ್ರಜ್ಞಾನ ಕೇಂದ್ರ,ಬಿಲಾಯಿ[೩] ೨೦೧೬ ೨೦೧೬ ಛತ್ತೀಸ್‍ಘಡ್
೨೧ ಭಾರತೀಯ ತಂತ್ರಜ್ಞಾನ ಕೇಂದ್ರ, ಗೋವ[೪] ೨೦೧೬ ೨೦೧೬ ಗೋವ
೨೨ ಭಾರತೀಯ ತಂತ್ರಜ್ಞಾನ ಕೇಂದ್ರ, ಜಮ್ಮು[೫] ೨೦೧೬ ೨೦೧೬ ಜಮ್ಮು ಮತ್ತು ಕಾಶ್ಮೀರ
೨೩ ಭಾರತೀಯ ತಂತ್ರಜ್ಞಾನ ಕೇಂದ್ರ, ಧಾರವಾಡ[೬] ೨೦೧೬ ೨೦೧೬ ಕರ್ನಾಟಕ

ಉಲ್ಲೇಖಗಳು[ಬದಲಾಯಿಸಿ]

  1. "More IIT seats possible this year".
  2. ೨.೦ ೨.೧ "JEE Advanced 2015: IIT Bombay announces that 4 new IITs will admit students from this session". Prepsure.com. Retrieved 12 June 2015.
  3. IndianExpress. "Chhattisgarh to open IIT campus in Bhilai". IndianExpress. Retrieved 14 January 2016.
  4. "Failure to identify land likely to delay setting up of IIT in Goa". The Times of India. Retrieved 12 June 2015.
  5. Press Trust of India (23 April 2015). "IIT Jammu to be set up at Chak Bhalwal". Retrieved 12 June 2015.
  6. "Dharwad will host first IIT of Karnataka". The Times of India. Retrieved 9 September 2015.