ಬ್ರೆಡ್ ರೋಲ್
Jump to navigation
Jump to search
ರೋಲ್ (ಸಾದಾ ಅಥವಾ ಬೆಣ್ಣೆಯ ಜೊತೆಗೆ ತಿನ್ನಲಾಗುವ) ಉಟದ ಜೊತೆಖಾದ್ಯವಾಗಿ ಬಡಿಸಲಾಗುವ ಒಂದು ಚಿಕ್ಕ, ಅನೇಕವೇಳೆ ದುಂಡನೆಯ ಬ್ರೆಡ್‍ನ ತುಂಡು. ರೋಲ್ಅನ್ನು ಇಡಿಯಾಗಿ ಅಥವಾ ಅಡ್ಡಡ್ಡವಾಗಿ ಕತ್ತರಿಸಿ ಎರಡೂ ಅರ್ಧಬಾಗಗಳ ನಡುವೆ ಹೂರಣವನ್ನು ತುಂಬಿ ಬಡಿಸಬಹುದು ಮತ್ತು ತಿನ್ನಬಹುದು. ರೋಲ್‍ಗಳನ್ನು ಸಾಮಾನ್ಯವಾಗಿ ಬ್ರೆಡ್‍ನ ಹೋಳುಗಳನ್ನು ಬಳಸಿ ತಯಾರಿಸಲಾಗುವ ಖಾದ್ಯವನ್ನು ಹೋಲುವ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಲೂ ಬಳಸಲಾಗುತ್ತದೆ.