ಸ್ವೀಡಿಶ್
ಗೋಚರ
(ಸ್ವೀಡಿಶ್ ಭಾಷೆ ಇಂದ ಪುನರ್ನಿರ್ದೇಶಿತ)
ಸ್ವೀಡಿಶ್ svenska | ||
---|---|---|
ಉಚ್ಛಾರಣೆ: | IPA: [ˈsvɛ̂nskâ] | |
ಬಳಕೆಯಲ್ಲಿರುವ ಪ್ರದೇಶಗಳು: |
ಸ್ವೀಡನ್, ಫಿನ್‍ಲ್ಯಾಂಡಿನ ಭಾಗಗಳು | |
ಒಟ್ಟು ಮಾತನಾಡುವವರು: |
೯.೨ ಮಿಲಿಯನ್ | |
ಭಾಷಾ ಕುಟುಂಬ: | Germanic North Germanic East Scandinavian ಸ್ವೀಡಿಶ್ | |
ಬರವಣಿಗೆ: | Latin (Swedish alphabet) Swedish Braille | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | Sweden Finland European Union Nordic Council | |
ನಿಯಂತ್ರಿಸುವ ಪ್ರಾಧಿಕಾರ: |
Swedish Language Council (in Sweden) Swedish Academy (in Sweden) Research Institute for the Languages of Finland (in Finland) | |
ಭಾಷೆಯ ಸಂಕೇತಗಳು | ||
ISO 639-1: | sv
| |
ISO 639-2: | swe
| |
ISO/FDIS 639-3: | swe
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಸ್ವೀಡಿಶ್ ಭಾಷೆಯು ಉತ್ತರ ಜರ್ಮನಿಕ್ ಭಾಷೆಗಳು ಕುಟುಂಬಕ್ಕೆ ಸೇರಿದೆ, ೯ ಮಿಲಿಯನ್ ಬಾಷಿಗರು ಈ ಭಾಷೆಯನ್ನು ಉಪಯೋಗಿಸುತ್ತಾರೆ ಸ್ವೀಡನ್ ಹಾಗು ಫಿನ್‍ಲ್ಯಾಂಡ್ ನಲ್ಲಿ ಈ ಭಾಷಿಗರು ವಾಸಿಸುತ್ತಾರೆ.ಸ್ವೀಡಿಶ್ ಭಾಷೆಯ ಮೂಲವನ್ನು ಒಲ್ಡ್ ನೊರ್ಸ್ ಭಾಷೆಯಲ್ಲಿ ಕಾಣಬಹುದು.ಈ ಭಾಷೆಯು ವಿಕಿಂಗ್ ಯುಗದಲ್ಲಿ ಜೆರ್ಮನಿಗರು ಮಾತನಾಡುತ್ತಿದ್ದ ಆಡು ಭಾಷೆಯಾಗಿತ್ತು.